Fri. Mar 1st, 2024

ದೃಷ್ಟಿ ದೋಷ , ದೃಷ್ಟಿ ನಿವಾರಣೆ ಹೇಗೆ ಎಂಬುದು ಹಾಗೂ ಅದರಿಂದ ಆಗುವ ತೊಂದರೆಗಳೆನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವಿಡೊಯೋದಲ್ಲಿ ತಿಳಿಸಲಾಗಿದೆ. ಎನಾದರೂ ಕೆಲಸ ಆಗತಿದೆ ಅಥವಾ ಯಾವುದಾದರು ಹೊಸ ಮನೆ , ಹೊಸ ಗಾಡಿ ಅಥವಾ ಒಳ್ಳೆಯ ಬಟ್ಟೆ ಹಾಕಿದರೆ ಜನರು ನೋಡಿ ಹೆಗೆ ಇದ್ದಾರೆ ಇವರು ಎಂದು ಕಣ್ಣು ಹಾಕಿದರೆ ಅದರಿಂದ ಕೆಟ್ಟ ಪರಿಣಾಮಗಳು ಬಿರುತ್ತವೆ ಇದಕ್ಕೆ‌ ದೃಷ್ಟಿ ದೋಷ ಎನ್ನುತ್ತಾರೆ ಇನ್ನು ಈ‌ ದೃಷ್ಟಿ ದೋಷ ನಿವಾರಣೆಗೆ ಈ ಒಂದು ಕೆಲಸವನ್ನು ನಿಮ್ಮ ಮನೆಯಲ್ಲಿ ಮಾಡಿದರೆ ಸಾಕು ನಿಮಗೆ ಇರುವ ದೃಷ್ಟಿ ದೋಷ ಕಳೆದು ಕೆಲದಲ್ಲಿ ಉನ್ನತಿಕರಣ ಲಭ್ಯವಾಗುತ್ತದೆ. ಇನ್ನು ಈ ದೃಷ್ಟಿದೋಷ ನಿವಾರಣೆಗೆ ನೀವು ಎನು ಮಾಡಬೇಕು ಎಂದರೆ.

ಮೊದಲಿಗೆ ಇದಕ್ಕೆ ಬೇಕಾಗಿರೊದು ಒಂದು ತಟ್ಟೆ ತೆಗೆದುಕೊಳ್ಳಿ ಸ್ಟೀಲ್ ತಟ್ಟೆಯಾದರೂ ಸರಿಯೆ ಅದಕ್ಕೆ‌ ಸ್ವಲ್ಪ ನೀರನ್ನು ಹಾಕಿ ಜೊತೆಗೆ ಸ್ವಲ್ಪ ಸುಣ್ಣ ಹಾಗೂ ಅರಿಶಿನಪುಡಿ ಹಾಕಿ ಕೆಂಪು ನೀರು ಸಿದ್ಧಪಡಿಸಿ ನಂತರ ಇದಕ್ಕೆ ಒಂದು ಹಿಡಿ ಉಪ್ಪು ಅಥಾವ ಅರ್ಧ ಬಟ್ಟಲಿನಷ್ಟು ಉಪ್ಪನ್ನು ತೆಗದುಕೊಂಡು ಸಿದ್ದಪಡಿಸಿದ ಕೆಂಪು ನೀರಿನಲ್ಲಿ ಹಾಕಬೇಕು ನಂತರ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ನಾಲ್ಕು ಭಾಗವಾಗಿ ವಿಂಗಡನೆ ಮಾಡಿ ಅದರ ಮಧ್ಯೆ ಎರಡು ಲವಂಗ ಹಾಗೂ ಎರಡು ಕರ್ಪೂರವನ್ನು ಇಟ್ಟು ನಂತರ ಅದನ್ನು ಬೆಂಕಿಯಿಂದ ಹೊತ್ತಿಸಬೇಕು.‌ ಈಗ ನಿಮ್ಮ ಮನೆಯ ಮುಖ್ಯದ್ವಾರದ ಬಳಿ ಈ ಸಿದ್ದಪಡಿಸಿದ ಕೆಂಪುನೀರಿನ ದೃಷ್ಟಿ ತೆಗೆಯಲು ಮೇಲಿನ ವಿಡಿಯೋ ನೋಡಿ ಸಂಪೂರ್ಣ ಮಾಹಿತಿ ಲಭ್ಯಬಾಗುತ್ತದೆ.