ಮಾಟ-ಮಂತ್ರ ಮೂಡನಂಬಿಕೆ ಇದರ ಬಗ್ಗೆ ಕೆಲವು ವಿಷಯಗಳ ಬಗ್ಗೆ ಹೇಳುತ್ತೇನೆ, ಮಾಟ ಮಂತ್ರ ಇದಿಯಾ ಮಾಟ-ಮಂತ್ರ ಮಾಡಿದರೆ ಅದರ ಪ್ರಯೋಗ ಅವರಿಗೆ ತಗಲುತ್ತದೆ ಯ ಹಾಗೇನಾದರೂ ಹೇಳಬೇ ಕಾದರೆ ಕಂಡಿತವಾಗಿಯೂ ಅವರಿಗೆ ತಗಲುತ್ತದೆ. ನಾವು ಇದರ ಬಗ್ಗೆ ವಿಷಯವನ್ನು ತುಂಬಾ ಸ್ಪಷ್ಟವಾಗಿ ಹೇಳುತ್ತವೆ. ಕಾರಣವೇನೆಂದರೆ ಯಾವತ್ತು ಆದರೂ ಕೂಡ ನಿಮಗೆ ನಕಾರಾತ್ಮಕ ವಿಷಯಗಳು ಕೇಳಿಸ ಬಾರದು. ಮೊದಲನೆಯದಾಗಿ ಮಾಟಮಂತ್ರದ ಪ್ರಯೋಗ ಆಗಿನಿಂ ದಲೂ ಇದೆ. ಎಷ್ಟೋ ತರಹ ಮಾಟ-ಮಂತ್ರದ ಪ್ರಯೋಗಗಳನ್ನು ಮಾಡಬಹುದು. ಉದಾಹರಣೆಗೆ ವೇಷ ಪ್ರಯೋಗ ನಿಮ್ಮ ತಲೆಯಿಂದ ಉದುರುವ ಕೂದಲಿಂದ ಪ್ರಯೋಗವನ್ನು ಮಾಡಬಹುದು.
ಕೇಶ ಪ್ರಯೋಗ ಬಸ್ಮ ಪ್ರಯೋಗ ವಿಭೂತಿಯಿಂದ ಪ್ರಯೋಗ ಮಾ ಡುತ್ತಾರೆ. ನಕ ಪ್ರಯೋಗ ಕಟ್ ಮಾಡಿ ಹಾಕಿರುವ ಉಗುರುಗಳನ್ನು ಸಂಪಾದನೆ ಮಾಡಿ ಪ್ರಯೋಗ ಮಾಡಬಹುದು. ಕೂಷ್ಮಾಂಡ ಕುಂಬ ಳಕಾಯಿ ಇಂದ ಪ್ರಯೋಗಗಳನ್ನು ಮಾಡಬಹುದು. ಹೀಗೆ ಬೊಂಬೆಗ ಳನ್ನು ಇಟ್ಟು ಬೊಂಬೆಗಳಿಗೆ ಇತ್ಯಾದಿ ಪೂಜೆಗಳನ್ನು ಮಾಡಿ ಅದನ್ನು ನಿಮ್ಮ ಮೇಲೆ ಪ್ರಯೋಗ ಪುತ್ರ ನಿಕ ಸ್ಥಾಪನ ಒಂದು ಮಡಿಕೆಯಲ್ಲಿ ಅದರ ಒಳಗೆ ಕೆಲವು ಯಂತ್ರಗಳನ್ನು ಇಟ್ಟು ಅವರ ಮನೆ ಮುಂದೆ ಅಕ್ಕಪಕ್ಕ ಜಾಗಗಳಲ್ಲಿ ಎಲ್ಲಾದರೂ ಇವುಗಳನ್ನು ಹೂತು ಹಾಕುತ್ತಾರೆ. ಸಾಯಬಹುದು. ಕನಿಷ್ಠಪಕ್ಷ ನೀವು ಕೊನೆಯಲ್ಲಿ ಕುಡಿದು ಬಿಟ್ಟಿರುವ ಕಾಫಿ ಮಾಟ ಮಾಡುವುದಕ್ಕೆ ಎಂಜಲಿನ ಕಾಫಿ ಆದರೂ ಸರಿ ಬೇಕು. ಮಾಟ-ಮಂತ್ರ ಅನುವುದು ಒಂದು ಪ್ರಯೋಗ ಮಾಟ ಮಾಡಿಸಿದರೆ ನಿಮಗೆ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಅದು ಏನೇನು ಎಂದು ಹೇಳುತ್ತದೆ ಅದು ಯಾವ ಯಾವ ಲಕ್ಷಣಗಳು ಎಂದರೆ ನಿಮಗೆ ಸರಿಯಾಗಿ ನಿದ್ದೆ ಬರುವುದಿಲ್ಲ ಕೈಕಾಲು ಸೆಳೆತ ಬರುವುದು ಇನ್ನೂ ಕೆಲವಾರು ಕಾರಣಗಳು ಮಾಟ-ಮಂತ್ರ ಮಾಡಿದರೆ ಬರುತ್ತದೆ.