ಮುಖದ ಭಾಗ ಬಿಟ್ಟು ಯಾವುದೇ ಭಾಗದಲ್ಲಾದರೂ ಗಡ್ಡೆಗಳು ಆಗಿದ್ದರೆ ಅಂದರೆ ನಮ್ಮ ದೇಹದ ಭಾಗದಲ್ಲಿ ಯಾವುದಾದರೂ ಭಾಗ ದಲ್ಲಿ ಕೊಬ್ಬಿನಾಂಶ ಜಾಸ್ತಿ ಶೇಖರಣೆ ಹಾಗಿದ್ದರೆ ಆ ಭಾಗದಲ್ಲಿ ಗಡ್ಡೆ ಬರುತ್ತದೆ ಅದನ್ನು ಲೈಪೋಮ ಎಂದು ಕರೆಯುತ್ತಾರೆ ಈ ಲೈಪೋಮ ಯಾವ ಭಾಗದಲ್ಲಿ ಜಾಸ್ತಿ ಆಗುತ್ತದೆ ಎಂದರು ಹೊಟ್ಟೆಯ ಭಾಗ ಬೆನ್ನು ಕಾಲುಮುಖದ ಮೇಲೆ 99 ಭಾಗದಷ್ಟು ಆಗುವುದಿಲ್ಲ ಆದರೆ ಬೆನ್ನು ಕಾಲು ತೊಡೆ ಹೊಟ್ಟೆ ಈ ಭಾಗದಲ್ಲಿ ಅತ್ಯಂತ ಇಷ್ಟವಾದ ಜಾಗ ಲೈಪೋಮ ಆಗುವುದಕ್ಕೆ.
ಅದಕ್ಕೆ ಕಾರಣ ಅತಿ ಹೆಚ್ಚು ಕೊಬ್ಬಿನಂಶ ಇರುವ ಕಾರಣ ಆ ಜಾಗದಲ್ಲಿ ಆಗುತ್ತದೆ ಆಮೇಲೆ ಲೈಪೋಮ ಆಲೋಪತಿ ಪ್ರಕಾರ ಆಗುವ ಕಾರಣವೇನೆಂದರೆ ಯಾವುದಾದರೂ ಬಾಡಿಯಲ್ಲಿ ಕೊಬ್ಬಿನಾಂಶ ಲಿಪಿಡ್ ಓಡಾಡುವ ಶ್ರೋಟಸ್ ಗಳೆನ್ ಏನ್ ಇರುತ್ತದೆ ಲೈನ್ ಏನ್ ಇರುತ್ತದೆ ನಿಮಗೆ ಅರ್ಥ ಆಗುವ ರೀತಿಯಲ್ಲಿ ಹೇಳಬೇಕಾದರೆ ಉದಾಹರಣೆಗೆ ಪೈಪ್ಲೈನ್ ಏನಿರುತ್ತದೆ ಸರ್ಕುಲರ್ ಆಗುವುದಕ್ಕೆ ನಿಮ್ಮ ದೇಹದಲ್ಲಿ ಆ ಜಾಗದಲ್ಲಿ ಏನಾದರೂ ಭಾದಕ ವಾದರೆ ಅಂತಹ ಸಂದರ್ಭಗಳಲ್ಲಿ ಗಡ್ಡೆಗಳು ಆಗುತ್ತದೆ.
ದಪ್ಪಗಿರುವವರಲ್ಲಿ ಜಾಸ್ತಿ ಗಡ್ಡೆಗಳು ಬರುವ ಸಾಧ್ಯತೆ ಇದೆ ಮತ್ತು ನೀರನ್ನು ಯಾರು ಕಡಿಮೆ ಕುಡಿಯುತ್ತಾರೆ ಅಂಥವರಲ್ಲಿ ಜಾಸ್ತಿಯಾಗಿ ಗಡ್ಡೆ ಕಾಣಿಸಿಕೊಳ್ಳುತ್ತದೆ ಇದಕ್ಕೆ ಅಲೋಪತಿಯ ಪ್ರಕಾರ ಯಾವುದೇ ಔಷಧಿ ಇಲ್ಲ ಕೆಲವರಿಗೆ ನೋವು ಬರುತ್ತದೆ ಕೆಲವರಿಗೆ ಆ ಜಾಗದಲ್ಲಿ ನೋವಾಗುವುದಿಲ್ಲ ವೈದ್ಯರನ್ನು ತಿಳಿದು ಅರೆ ಇದರಿಂದ ಯಾವುದೇ ಅಪಾಯವಾಗುವುದಿಲ್ಲ ಮತ್ತು ಇದಕ್ಕೆ ಯಾವುದೇ ರೀತಿಯ ಮಾತ್ರೆಯಿಂದ ಕರಗುವುದಿಲ್ಲ ಅದೇ ರೀತಿ ನಿಮಗೇನಾದರೂ ಗಡ್ಡೆಗಳು ನೋಡುವುದಕ್ಕೆ ಅಸಯ್ಯ ವಾಗಿ ಕಂಡರೆ ನೀವು ಯಾವುದಾದರೂ ಒಬ್ಬ ದೊಡ್ಡ ಸರ್ಜನ್ ಡಾಕ್ಟರನ್ನು ಭೇಟಿ ಮಾಡಿ ಗಡ್ಡೆಯನ್ನು ತೆಗೆಸಿ ಕೊಳ್ಳಬಹುದು ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ ಆದರೆ ನೋಡುವುದಕ್ಕೆ ಆ ರೀತಿ ಆದರೆ ತೆಗೆದುಕೊಳ್ಳಬಹುದು.
