Sat. Dec 9th, 2023

ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗವೂ ಕೂಡ ಅತಿಮುಖ್ಯವಾದ ಅಂಗವಾಗಿರುತ್ತದೆ ಅದರಲ್ಲಿ ಒಂದಾದ ಲಿವರ್ ಕೂಡ ಒಂದು ನಮ್ಮ ಲಿವರ್ ಕೆಟ್ಟಿದೆ ಎಂದು ನಾವು ಹೇಗೆ ತಿಳಿದುಕೊಳ್ಳಬಹುದು ಎಂದು ನೋಡೋಣ ಬನ್ನಿ. ಲಿವರ್ ಕೆಟ್ಟಿದೆ ಎಂದು ನಮಗೆ ಕೆಲವೊಂದು ಸೂಚನೆಗಳು ಗೊತ್ತಾಗುತ್ತದೆ ಸೂಚನೆಗಳು ಯಾವುದೆಂದು ತಿಳಿಯೋಣ ಬನ್ನಿ. ಲಿವರ್ ಗೆ ಏನಾದರೂ ತೊಂದರೆಯಾದರೆ ನಮ್ಮ ಚಯಾಪಚ ಯ ಕ್ರಿಯೆಗಳಿಗೆ ತುಂಬಾನೇ ತೊಂದರೆಯಾಗುತ್ತದೆ ಮತ್ತು ಇದರಿಂದ ನಮ್ಮ ಪ್ರಾಣಕ್ಕೂ ತೊಂದರೆಯಾಗಬಹುದು ಹಾಗಾಗಿ ಅದಕ್ಕೆ ತೊಂದ ರೆಯಾಗುವಂತಹ ಆಹಾರ ಮತ್ತು ಡ್ರಿಂಕ್ಸ್ ಅನ್ನು ತೆಗೆದುಕೊಳ್ಳಬಾರದು. ನಮಗೆ ನಮ್ಮ ಲಿವರ್ಗೆ ತೊಂದರೆಯಾಗಿದ್ದರೆ ನಮ್ಮ ದೇಹದಲ್ಲಿ ಏನೆಲ್ಲ ಸೂಚನೆ ಕಾಣಿಸುತ್ತದೆ ಎಂದರೆ.

ಮೊದಲಿಗೆ ನಮ್ಮ ಹೊಟ್ಟೆ ಉಬ್ರಣಿ ಬರುತ್ತದೆ ಮತ್ತು ಹೊಟ್ಟೆ ಊದಿ ಕೊಳ್ಳುವಂತದ್ದು ಮತ್ತು ವಾಕರಿಕೆ ಬರುವಂತದ್ದು ಮೊದಲಿಗೆ ಕಾಣಿಸಿ ಕೊಳ್ಳುವ ಅಂತಹದ್ದು ಇದಾದಮೇಲೆ ನಮ್ಮ ಕಾಲುಗಳ ಜಾಯಿಂಟ್ ಗಳಲ್ಲಿ ತುಂಬಾ ನೋವು ಬರುತ್ತದೆ ಮಾಮೂಲಿಯಾಗಿ ಬರುತ್ತಾ ಇರುತ್ತದೆ ತುಂಬಾ ನೋವಾಗುತ್ತ ಇರುತ್ತದೆ ನಿಮಗೆ ನಡೆಯುವುದಕ್ಕೆ ಆಗುವುದಿಲ್ಲ ಮೆಟ್ಟಿಲು ಹತ್ತುವುದಕ್ಕೆ ಆಗುವುದಿಲ್ಲ ಈ ರೀತಿಯಾದ ತೊಂದರೆಗಳು ಬರುತ್ತಾ ಇರುತ್ತದೆ. ಅವಾಗ ನೀವು ಅರ್ಥಮಾಡಿ ಕೊಳ್ಳಬೇಕು ಲಿವರ್ ಗೆ ಏನು ತೊಂದರೆ ಆಗಿದೆ ಅಂತ ನಂತರ ನಿಮಗೆ ಊಟ ಸೇರುವುದಿಲ್ಲ ಹಸಿವು ಆಗುವುದಿಲ್ಲ ಮತ್ತು ತೂಕದಲ್ಲಿ ಇಳಿಕೆ ಆಗುತ್ತಾ ಬರುತ್ತದೆ. ನೀವು ತುಂಬಾ ಸಣ್ಣ ಆಗುತ್ತಾ ಹೋ ಗುತ್ತೀರಾ ನಿಮಗೆ ಏನಾದರೂ ಲಿವರ್ ನಲ್ಲಿ ತೊಂದರೆಯಾದರೆ ಮತ್ತು ನಂತರ ಏನಾಗುತ್ತದೆ ಎಂದರೆ ಬಾಯಿ ನೀವು ಎಷ್ಟೇ ಬ್ರಷ್ ಮಾಡಿದ ರು ತುಂಬಾ ವಾಸನೆ ಬರುತ್ತದೆ ಬಾಯಿ ಯಾವ ಕಾರಣಕ್ಕೆ ವಾಸನೆ ಬರುತ್ತದೆ. ಡೈಮಿ ಟೈ ಸಲ್ಫೇಟ್ ಅನ್ನುವ ಒಂದು ಅಂಶ ಬಿಡುಗಡೆಯ ನ್ನು ಮಾಡಿ ಕಂಟ್ರೋಲ್ ಮಾಡುವುದಕ್ಕೆ ಆಗುವುದಿಲ್ಲ ಆ ಸಮಯ ದಲ್ಲಿ ನಿಮ್ಮ ಬಾಯಿ ವಾಸನೆ ಬರುತ್ತದೆ.