ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾ ಗುತ್ತದೆ ಆದರೆ ಕೆಲವರಿಗೆ ಲಿವರ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಹೇಗೆ ಕೆಟ್ಟು ಹೋಗಿದೆ ಎಂದು ಮನುಷ್ಯನ ದೇಹದಲ್ಲಿ 10 ಲಕ್ಷಣಗಳಿಂ ದ ತಿಳಿಯಬಹುದು ಮಾನವನ ದೇಹದಲ್ಲಿ ಪ್ರತಿಯೊಂದು ಅಂಗವೂ ಕೂಡ ಮುಖ್ಯವಾಗಿರುತ್ತದೆ. ಅದರಲ್ಲಿ ಲಿವರ್ ಕೂಡ ಪ್ರಮುಖವಾದ ಅಂಗ ಆಗಿದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮನುಷ್ಯರ ದೇಹದಲ್ಲಿರುವ ಕಲ್ಮಶವನ್ನು ಶುದ್ಧೀಕರಣ ಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರು ಲಿವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಕಿಡ್ನಿಗೆ ಎಷ್ಟು ಮಹತ್ವ ಇರುತ್ತದೆ ಅಷ್ಟೇ ಇವರು ಕೂಡ ಮಹತ್ವವಿರುತ್ತದೆ. ಆದರೂ ಪ್ರತಿನಿತ್ಯ ಸೇವನೆ ಮಾಡುವ ಆಹಾರದಿಂದ ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬಹುದು ಇವರಿಗೆ ಡ್ಯಾಮೇಜ್ ಆಗುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು. ಮೊದಲ ಲಕ್ಷಣ ಯಾವುದೆಂದರೆ ಹೊಟ್ಟೆ ಉಬ್ಬರ ಬರುತ್ತದೆ ಹಾಗೂ ವಾಕರಿಕೆ ಪ್ರಾರಂಭವಾಗುತ್ತದೆ ಇನ್ನು ಸಂಧಿವಾತ ಅಥವಾ ಕೀಲು ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇನ್ನು ಕೆಲವರಿಗೆ ಊಟ ಸೇರುವುದಿಲ್ಲ. ನಿಮಗೆ ಹಸಿವು ಅನ್ನೋದೆ ತೋರಿಸುವುದಿಲ್ಲ ಸುಮ್ಮನೆ ನಿಮ್ಮ ಪಾಡಿಗೆ ನೀವು ಇರುತ್ತೀರ ಆದ್ದರಿಂದ ಈ ರೀತಿ ಲಕ್ಷಣಗಳು ಲಿವರ್ ಸಮಸ್ಯೆ ಉಂಟಾದರೆ ಕಾಣಿಸಿಕೊಳ್ಳುತ್ತದೆ.
ಇನ್ನು ತೂಕದಲ್ಲಿ ಇಳಿಕೆ ಆಗುತ್ತಿರ ಇನ್ನು ಕೆಲವರಿಗೆ ಬಾಯಿಯಲ್ಲಿ ವಾ ಸನೆ ಬರುತ್ತದೆ. ಯಾವ ಕಾರಣಕ್ಕಾಗಿ ವಾಸನೆ ಬರುತ್ತದೆ ಎಂದರೆ ಡೈನಿ ಟೈ ಸ್ವಲ್ಪಡ್ ಲಿವರ್ ಈ ಅಂಶವನ್ನು ಬಿಡುಗಡೆ ಮಾಡುತ್ತದೆ ಆಗ ಬಾಯಿ ಕಂಟ್ರೋಲ್ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ವಾಸನೆ ಬರುತ್ತದೆ ಇನ್ನು ನಿಮ್ಮ ಕಾಲು ಊತ ಬರುತ್ತದೆ. ಹಾಗೂ ಮೊಣಕಾ ಲು ನೋವು ಸಮಸ್ಯೆ ಬರುತ್ತದೆ ಇನ್ನೂ ಕೆಲವರಿಗೆ ಹೊಟ್ಟೆ ನೋವು ಹಾಗೂ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಕಣ್ಣು ಮತ್ತು ಉಗು ರು ಹಾಗೂ ಯೂರಿನ್ ಸ್ವಲ್ಪ ಹಳದಿ ಬಣ್ಣ ಸಮಸ್ಯೆ ಕಾಣಿಸಿ ಕೊಂಡರೆ ಲಿವರ್ ಡ್ಯಾಮೇಜ್ ಆಗುವ ಲಕ್ಷಣಗಳು ಕಾಣುತ್ತದೆ ಹಾಗೂ ನಿಮ್ಮ ದೇಹದ ಮೇಲೆ ನೀಲಿಬಣ್ಣ ಕಾಣಿಸಿಕೊಳ್ಳುತ್ತದೆ .ಹಾಗೂ ರಕ್ತವು ಒಂದು ಕಡೆ ನಿಂತುಕೊಂಡಿರುವ ರೀತಿ ಕಾಣುತ್ತದೆ ದೇಹದಲ್ಲಿ ಸರಬ ರಾಜು ಆಗುವುದಿಲ್ಲ ದೇಹದಲ್ಲಿ ಕಪ್ಪು ಕಾಣಿಸಿಕೊಳ್ಳುತ್ತದೆ ಆದರೆ ಕೆಲವರಿಗೆ ತುರಿಕೆ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ .ಆದರೆ ಲಿವರ್ ಸಮಸ್ಯೆಯಾಗುವುದು ಯಾವ ಕಾರಣದಿಂದ ಎಂದರೆ ತುಂಬಾ ಬಣ್ಣ ಬಳಸಿಕೊಂಡು ಅಡುಗೆ ಮಾಡುವುದು ಹಾಗೂ ಅದನ್ನು ತಿನ್ನುವುದು ಹಾಗೂ ಹೆಚ್ಚಾಗಿ ಮದ್ಯಪಾನ ಸೇವನೆ ಮಾಡುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಸರಿಯಾದ ರೀತಿ ನಿಮ್ಮ ಆರೋ ಗ್ಯ ಕಾಪಾಡಿಕೊಳ್ಳಬೇಕು ನಿಮಗೆ ಆರೋಗ್ಯ ತಕ್ಕಂತೆ ಆಹಾರವನ್ನು ಸೇವನೆ ಮಾಡಬೇಕು.