Mon. Aug 8th, 2022

ಒಂದೇ ನಿಮಿಷದಲ್ಲಿ ನಿಮ್ಮ ಹಲ್ಲನ್ನು ತುಂಬಾ ಬಿಳಿ ಬಣ್ಣಕ್ಕೆ ಮಾ ಡುತ್ತದೆ. ನಿಮ್ಮ ಬಾಯಿಗೆ ನೀವು ಕೈಯನ್ನು ಇಡದೆ ನೀವು ಮನಸ್ಸಿಗೆ ಯಿಂದ ನಗಬಹುದು ಈ ಮನೆಮದ್ದನ್ನು ಮಾಡುವುದರಿಂದ ನಿಮ್ಮ ಹಲ್ಲುಗಳು ಪಳಪಳ ಎಂದು ಹೊಳೆಯುತ್ತದೆ ಜೊತೆಗೆ ನಿಮ್ಮ ಹಲ್ಲುಗಳ ಹೊಸದು ತುಂಬಾ ಗಟ್ಟಿಯಾಗಿರುತ್ತದೆ ನಿಮ್ಮಲ್ಲಿ ಯಾವುದೇ ಉಳುಕು ವಿಕೆ ಬರುವುದಿಲ್ಲ. ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದರೆ ನಾವು ಮಾತನಾಡಲು ಕೂಡ ಸಾಧ್ಯವಾಗುವುದಿಲ್ಲ ಬಾಯನ್ನು ಬಿಟ್ಟು ನಗುವು ದಕ್ಕೂ ಕೂಡ ಕಷ್ಟವಾಗುತ್ತದೆ. ನಮ್ಮ ಕೈಯನ್ನು ಅಡ್ಡ ಇಟ್ಟು ನಗಾಡ ಬೇಕಾಗುತ್ತದೆ. ಈಗ ನಾವು ನಿಮಗೆ ಹೇಳುವ ಮನೆಮದ್ದನ್ನು ಮಾಡಿ ದರೆ ನಿಮ್ಮ ಯಾವುದೇ ತರಹ ಅಲ್ಲಿನ ಸಮಸ್ಯೆಗಳು ಬರುವುದಿಲ್ಲ.

ನಿಮ್ಮ ಹಲ್ಲುಗಳು ಎಷ್ಟೇ ಹಳೆಯದಾಗಿ ಪಾಕಿ ಬಂದರೂ ತುಂಬಾ ಸ್ವಚ್ಛ ವಾಗುತ್ತದೆ ಒಂದು ವೇಳೆ ನಿಮಗೆ ಹಲ್ಲು ನೋವು ವಸಡು ನೋವು ಬಂದರೆ ಅಥವಾ ನಿಮ್ಮ ಹಲ್ಲಿನಲ್ಲಿ ತೂತು ಬರುವುದಾಗಲಿ ನಿಮ್ಮ ಹಲ್ಲುಗಳು ತುಂಬಾ ನೋವು ಬರುತ್ತದೆ. ಹಲ್ಲು ಹುಳು ಕಾದರೂ ಈ ಮನೆಮದ್ದನ್ನು ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆ ನಿವಾರಣೆ ಯಾಗುತ್ತ ದೆ. ಈ ಮನೆಮದ್ದನ್ನು ನೀವು ಸರಿಯಾಗಿ ಮಾಡಿದರೆ ನಿಮ್ಮ ಹಲ್ಲು ಗಳು ಮುತ್ತಿನಂತೆ ಹೊಳೆಯಲು ಶುರುವಾಗುತ್ತದೆ. ಈ ಮನೆಮದ್ದನ್ನು ಮಾಡುವುದರಿಂದ ನಿಮ್ಮ ಹಲ್ಲುಗಳ ವಸಡು ಕೂಡ ಗಟ್ಟಿಯಾಗುತ್ತದೆ. ಮುಂದೆ ನಿಮಗೆ ಅಲ್ಲಿನ ಸಮಸ್ಯೆ ಖಂಡಿತವಾಗಿಯೂ ಬರುವುದಿಲ್ಲ ನೀವು ಚಿತ್ರಗಳಲ್ಲಿಯೂ ಕೂಡ ನೋಡಿರಬಹುದು ಅವರು ತುಂಬಾ ಚೆನ್ನಾಗಿರುತ್ತದೆ ತಾರೆ ಆದರೆ ಅವರ ಹಲ್ಲುಗಳು ಚೆನ್ನಾಗಿರುವುದಿಲ್ಲ ಎಷ್ಟೇ ಸೌಂದರ್ಯವತಿ ಆಗಿದ್ದರೂ ಅವರ ಹಲ್ಲುಗಳು ಚೆನ್ನಾಗಿಲ್ಲ ಎಂದ

ರೆ ಅವರು ಕೂಡ ಚೆನ್ನಾಗಿ ಕಾಣುವುದಿಲ್ಲ. ಹಲ್ಲುಗಳನ್ನು ಒಳಪು ಗುಡಿ ಸುವ ಮನೆ ಮದ್ದನ್ನು ಹೇಗೆ ಮಾಡುವುದು ಹೇಳುತ್ತೇನೆ. ಮೊದಲು ನೀವು ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು ನಿಂಬೆಹಣ್ಣಿನ ಹನಿಗಳು ಐದ ರಿಂದ ಆರು ಆದರೆ ಸಾಕು ನಿಂಬೆ ಹಣ್ಣನ್ನು ಕಟ್ ಮಾಡಿ ಅದರಲ್ಲಿ ಅರ್ಧ ಭಾಗದಲ್ಲಿ ಐದರಿಂದ ಆರು ಹನಿಗಳನ್ನು ತೆಗೆದುಕೊಳ್ಳಿ ನಿಂಬೆ ಹಣ್ಣು ನಮ್ಮ ಹಲ್ಲುಗಳನ್ನು ತುಂಬಾ ಬೆಳ್ಳಗೆ ಕಾಣಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು ಬರಿ ಒಂದು ಎಸಳು ಬೆಳ್ಳುಳ್ಳಿ ಯಾದರೆ ಸಾಕು ಬೆಳ್ಳುಳ್ಳಿ ತುಂಬಾ ಒಳ್ಳೆಯದು ಪಾಚಿ ಕಟ್ಟಿದ ರೆ ಅದನ್ನು ಆಗಿಸುವುದಕ್ಕೆ ಅದು ತುಂಬಾ ಸಹಾಯ ಮಾಡುತ್ತದೆ ಎರಡನ್ನು ಕೂಡ ತುಂಬಾ ಚೆನ್ನಾಗಿ ಬೆಳ್ಳುಳ್ಳಿಯನ್ನು ಹಾಗೆ ಆಗಬಾರದು ಅದನ್ನು ಚೆನ್ನಾಗಿ ಜಜ್ಜಿಕೊಂಡು ನಿಂಬೆರಸದ ಜೊತೆಗೆ ಹಾಕಬೇಕು ಅದ ಕ್ಕೆ ಸ್ವಲ್ಪ ಕೈ ಎಣ್ಣೆಯನ್ನು ಸೇರಿಸಬೇಕು ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಬ್ರಷ್ ನಲ್ಲಿ ಅಥವಾ ನಿಮ್ಮ ಬೆರಳಿನಲ್ಲಿ ನಿಮ್ಮಲ್ಲಿಗೆ ಪ್ರತಿದಿನ ನಾಲ್ಕು ಸಾರಿ ಉಜ್ಜಿದರೆ ಕೇವಲ ಮೂರೇ ದಿನದಲ್ಲಿ ನಿಮ್ಮ ಹಲ್ಲುಗಳು ಗುಣವಾಗುತ್ತವೆ ನಿಮಗೆ ಮುಂದೆ ಕೂಡ ಯಾವುದೇ ಅಲ್ಲಿನ ಸಮಸ್ಯೆ ಬರುವುದಿಲ್ಲ.