Tue. Aug 9th, 2022

ನೀವು ಎರಡು ಕೈಗಳನ್ನು ಸೇರಿ ನಮಸ್ಕಾರ ಮಾಡಿದರೆ ಅದನ್ನು ಹಾಗೆ ತೆಗೆದು ನೋಡಿದಾಗ ಅಲ್ಲಿ ಹೃದಯ ರೇಖೆ ಇರುತ್ತದೆ ಬಲಗೈ ಮತ್ತು ಎಡಗೈ ಎರಡನ್ನು ಸೇರಿ ನಮಸ್ಕಾರ ಮಾಡಿದರೆ ಬಲಗೈ ಹೃದಯ ರೇಖೆ ಮತ್ತು ಎಡಗೈ ಹೃದಯ ರೇಖೆ ನಮಸ್ಕಾರ ಮಾಡಿ ಕೈಯನ್ನು ತೆಗೆದಾಗ ಎರಡು ಹೃದಯ ರೇಖೆಗಳು ಒಟ್ಟಿಗೆ ಇದೆಯಾ ಅಥವಾ ಏರುಪೇರು ಇದೆಯಾ ಅಥವಾ ಎಡಗೈ ಹೃದಯ ರೇಖೆ ಮೇಲೆ ಬಲಗೈ ಹೃದಯ ರೇಖೆ ಕೆಳಗೆ ಇದನ್ನು ಆಂಗ್ಲ ಭಾಷೆಯಲ್ಲಿ ಹಾರ್ಟ್ ಲೈನ್ ಎಂದು ಕರೆ ಯಲಾಗುತ್ತದೆ ಅಥವಾ ಒಂದು ಬಾರಿ ಬಲಗೈ ಹೃದಯ ರೇಖೆ ಮೇಲೆ ಎಡಗೈ ಹೃದಯ ರೇಖೆ ಕೆಳಗೆ ಅಥವಾ ಎರಡು ಕೈಗಳ ಹೃದಯ ರೇಖೆ ಸಮವಾಗಿ ಹೃದಯ ರೇಖೆಗಳು ನಿಮ್ಮ ಮನಸ್ಸಿಗೆ ಮತ್ತು ನಿಮ್ಮ ಪ್ರೀ ತಿಗೆ ಸಂಬಂಧಪಟ್ಟಿತ್ತು.

ನೀವು ಕೈಯನ್ನು ಜೋಡಿಸಿದರೆ ಒಂದು ಮೇಲೆ ಒಂದು ಕೆಳಗೆ ಇದ್ದಾರೆ ಇವುಗಳಿಂದ ನಿಮಗೆ ಏನು ಫಲ ಏನು ಕಷ್ಟ ಎಲ್ಲವನ್ನು ತಿಳಿಸಿ ಕೊಡು ತ್ತೇವೆ. ಅರ್ಧ ಚಂದ್ರ ಆಕೃತಿ ಹೃದಯ ರೇಖೆ ಅನ್ನುವುದನ್ನು ರೋ ಮ್ಯಾಂಟಿಕ್ ರೇಖೆ ಪ್ರೀತಿಯ ರೇಖೆ ಮನಸ್ಸಿನ ರೇಖೆ ಎಂದು ಕರೆಯು ತ್ತಾರೆ. ಎಡಗೈ ರೇಖೆ ಕೆಳಗೆ ಬಲಗೈ ರೇಖೆ ಮೇಲೆ ಇದ್ದರೆ ನೀವು ರೋಮ್ಯಾಂಟಿಕ್ ನೇಚರ್ ಸ್ವಾತಂತ್ರ ಪ್ರವೃತಿ ಇರುತ್ತದೆ ನಿಯಮಗಳನ್ನು ಪಾಲನೆ ಮಾಡುತ್ತಾರೆ ಎಷ್ಟೇ ಕಷ್ಟವಾದರೂ ಸರಿಯಾಗಿ ನಿಯಮಗಳನ್ನು ಪಾಲನೆ ಮಾಡುತ್ತಾರೆ. ಗಾಡಿಗಳನ್ನು ಕೂಡ ಸರಿಯಾಗಿ ಓಡಿಸುತ್ತಾರೆ. ವಯಸ್ಸಿಗಿಂತ ಅಧಿಕ ಜ್ಞಾನ ನಿಮಗೆ ಇರುತ್ತದೆ ನಿಮ್ಮ ವಯಸ್ಸು ಎಷ್ಟು ಇರುತ್ತದೆ ಅದಕ್ಕಿಂತ ಜಾಸ್ತಿ ನಿಮ್ಮ ವಿಜ್ಞಾನ ಹೆಚ್ಚು ಇರುತ್ತದೆ.