ನಿಮ್ಮ ಕೈ ನಲ್ಲಿ X ಗುರುತು ಇದ್ದರೆ ಏನರ್ಥ ಗೊತ್ತಾ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಜ್ಯೋತಿಷ್ಯಕ್ಕೆ ಬಹಳ ಮಹತ್ವವಿದೆ ಅದರಲ್ಲೂ ಕೂಡ ಹಸ್ತ ಮುದ್ರಿಕೆ ಬಹಳ ಮಹತ್ವವಿದೆ ಇದೀಗ ಇಂತಹ ಚಿಹ್ನೆಗಳು ನಿಮ್ಮ ಕೈಯಲ್ಲಿ ಇದ್ದರೆ ಏನು ಅರ್ಥ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ನಿಮ್ಮ ಕೈಯಲ್ಲಿ ಏನಾದರೂ ಶಂಕದ ಚಿಹ್ನೆ ಇದ್ದರೆ ನೀವು ತುಂಬಾ ಬುದ್ಧಿವಂತರು ಹಾಗೂ ಎಲ್ಲಾ ಕೆಲಸ ಕಾರ್ಯಗಳನ್ನು ಕೂಡ ಅತಿಬೇಗನೆ ಮಾಡುತ್ತೀರಾ ಹಾಗೂ ಎಲ್ಲರನ್ನೂ ಕೂಡ ಆಕರ್ಷಣೆ ಮಾಡುತ್ತೀರಾ ಹಾಗು ದೊಡ್ಡ ವ್ಯಕ್ತಿಗಳು ಆಗುತ್ತೀರ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ನಿಮ್ಮ ಕೈಯಲ್ಲಿ ಏನಾದರೂ ಮೀನ ಗುರುತು ಇದ್ದರೂ ಕೂಡ ನೀವು ತುಂಬಾ ಬುದ್ಧಿವಂತರು ಹಾಗೂ ಎಲ್ಲಾ ಕೆಲಸಗಳನ್ನು ಕೂಡ ತುಂಬಾ ಶ್ರದ್ಧೆಯಿಂದ ಮಾಡುತ್ತಿರನೀವು ನೋಡಲು ಕೂಡ ತುಂಬಾ ಸುಂದರವಾಗಿರುತ್ತದೆ ಇನ್ನೂ ಮೂರನೆಯದಾಗಿ ಹೇಳುವುದಾದರೆ ಸ್ನೇಹಿತರೆ ನಿಮ್ಮ ಕೈಯಲ್ಲಿ ಏನಾದರೂ ತ್ರಿಶೂಲದ ಗುರುತು ಇದ್ದರೆ ಕೂಡ ನಿಮಗೆ ತುಂಬಾ ಒಳ್ಳೆಯದು ಹಾಗೂ ಶಿವನ ಸಂಪೂರ್ಣ ಆಶೀರ್ವಾದ ನಿಮಗೆ ದೊರೆಯುತ್ತದೆ ಇನ್ನು ನಾಲ್ಕನೆಯದಾಗಿ ಹೇಳುವುದಾದರೆ ಸ್ನೇಹಿತರೆ ನಿಮ್ಮ ಕೈಯಲ್ಲಿ ಏನಾದರೂ X ಗುರುತು ಇದ್ದರೆ ನೀವು ತುಂಬಾ ವಿರಳ ರೂ ಎಂದು ಅರ್ಥ ಆಗುವ 2 ಕೈಯಲ್ಲಿ ಕೂಡ ಇಂತಹ ಚಿಹ್ನೆಗಳು ಇದ್ದರೆ ನೀವು ತುಂಬಾ ಅದೃಷ್ಟವಂತರು ಎಂದು ಹಸ್ತ ಮುದ್ರಿಕೆ ಶಾಸ್ತ್ರ ಹೇಳುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.