Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ಮಂಡಿ ನೋವು ಮತ್ತು ಗಂಟಲು ನೋವು ಬಿಪಿ ಶುಗರ್ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ ಆದರೆ ಇನ್ನು ಕೆಲವರಿಗೆ ಕಾಲಿನ ಹಿಮ್ಮಡಿ ಒಡಕು ಆಗುವುದು ಆಗುತ್ತದೆ. ಇದರಿಂದ ಸಾಕಷ್ಟು ಜನರು ತಿರುಗಾಡಲು ಮತ್ತು ಓಡಾಡಲು ಆಗುವುದಿಲ್ಲ ಆದರೆ ಕಾಲಿನ ಪಾದದಲ್ಲಿ ಆಗಿರುವ ಬಿರುಕಿಗೆ ಒಂದು ಮನೆಮದ್ದು ಇದೆ ಇದು ಸಾಕಷ್ಟು ಕಡಿಮೆ ಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರು ಬಳಸಿ ನಿಮ್ಮ ಕಾಲಿನ ಪಾದ ಒಡಕು ಕಡಿಮೆಯಾಗುತ್ತದೆ .ಈ ಮನೆಮದ್ದು ತುಂಬಾ ಸುಲಭವಾಗಿದೆ ಇದನ್ನು ಪ್ರತಿಯೊಬ್ಬರು ತಯಾರಿಸಬಹುದು ಈ ಸಮಸ್ಯೆಯನ್ನು ನಿವಾರಣೆ ಮಾಡಬಹುದು. ಈ ಮನೆ ಮತ್ತು ಮಾಡಲು ಬೇಕಾಗಿರುವ ಈ ಮನೆ ಮದ್ದು ಮತ್ತು ಮಾಡಲು ಬೇಕಾಗಿರುವ ಸಾಮಗ್ರಿ ಯಾವುದೆಂದರೆ ತೆಂಗಿನ ಎಣ್ಣೆ ಇದನ್ನು ಬಳಸುವುದರಿಂದ ನಿಮ್ಮ ಕಾಲು ಪಾದ ತುಂಬಾ ತಂಪಾಗಿರುತ್ತದೆ ಯಾವುದೇ ಒಡಕು ಸಮಸ್ಯೆ ಇದ್ದರೂ ನಿವಾರಣೆಯಾಗಿದೆ.

ಪ್ರತಿಯೊಬ್ಬರು ಒಡಕು ಆಗಿರುವವರು ರಾತ್ರಿ ಮಲಗು ಮುಂಚೆ ಬಿಸಿ ನೀರಿನಲ್ಲಿ ಕಾಲನ್ನು ಚೆನ್ನಾಗಿ ಕಾಲನ್ನು ತೊಳೆದು ಬರಬೇಕು. ನಂತರ ತೆಂಗಿನ ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಬೇಕು ಎರಡರಿಂದ ಮೂರು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಬೇಕು. ಆಗ ತೆಂಗಿನ ಎಣ್ಣೆ ಬಿರುಕು ಆಗಿರುವ ಪಾದದಲ್ಲಿ ಚೆನ್ನಾಗಿ ಸೇರಿಕೊಳ್ಳುತ್ತದೆ ಕಾಲಿನ ಪಾದ ತುಂಬಾ ತಂಪಾಗಿ ಆಗುತ್ತದೆ ನಂತರ ಮಲಗುವಾಗ ಕಾಲಿಗೆ ಸಾಕ್ಸ್ ಹಾಕಿಕೊಂಡು ಮಲಗಬೇಕು .ನಂತರ ಮಾರನೇ ದಿನ ಎದ್ದು ಕೈಕಾಲು ಮುಖ ಹೇಗೆ ತೊಳೆಯುತ್ತಿರುವ ಕಾಲುಗಳನ್ನು ತೊಳೆದರೆ ಒಡಕು ಸಮಸ್ಯೆ ನಿವಾರಣೆಯಾಗುತ್ತದೆ ಹೀಗೆ ಒಂದು ವಾರಗಳ ಕಾಲ ಮಾಡಿ ನಿಮ್ಮ ಒಡಕು ಸಮಸ್ಯೆ ನಿವಾರಣೆಯಾಗುತ್ತದೆ .ಈ ಮನೆಮದ್ದಿನಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಪ್ರತಿಯೊಬ್ಬರು ತೆಂಗಿನ ಎಣ್ಣೆ ಬಳಸಿ ನಿಮ್ಮ ಕಾಲಿನ ಪಾದ ಒಡಕು ಸಮಸ್ಯೆ ನಿವಾರಣೆಯಾಗುತ್ತದೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ.