Sat. Sep 30th, 2023

ನಿಮ್ಮ ನಾರ್ಮಲ್ ಡೆಲಿವರಿ ಆಗುವಾಗ ಅಂದರೆ ನಿಮ್ಮ ಡೆಲಿವರಿಯಲ್ಲಿ ಸೀಕ್ರೆಟ್ ಗಳನ್ನು ಹೇಳುತ್ತೇನೆ ಅದರ ಜೊತೆಗೆ ಎರಡು ಅಥವಾ ಮೂ ರು ಟಿಪ್ಸ್ಗಳನ್ನು ಕೂಡ ಹೇಳುತ್ತೇನೆ. ಮೊದಲನೆಯ ಬಾರಿ ನಾರ್ಮಲ್ ಡೆಲಿವರಿ ಆದವರಿಗೆ ಇದು ಸ್ವಲ್ಪ ಕೋಪ ಬರಬಹುದು. ಆ ಸಮ ಯದಲ್ಲಿ ನಿಮಗೆ ಭಯ ಕೂಡ ಆಗಬಹುದು ಯಾಕೆ ಇವರು ಹೀಗೆ ಮಾಡುತ್ತಿದ್ದಾರೆ ಎಂದು ಭಯ ಪಡಬಹುದು. ಬರಿ ನನಗೆ ಮಾತ್ರ ಇತರ ಮಾಡುತ್ತಿದ್ದಾರೆ ಎಂದು ನಿಮಗೆ ಹಲವು ತರ ಭಯಗಳು ಹು ಟ್ಟಬಹುದು. ಅಭಯ ಗಳು ನಿಮಗೆ ಬರದೇ ಇರಲಿ ಡೆಲಿವರಿ ನಾ ರ್ಮಲ್ ಆಗಿ ಆಗಲಿ. ಮೊದಲು ನಾವು ನಿಮಗೆ 6 ಪಾಯಿಂಟ್ಸ್ ಹೇಳುತ್ತೇನೆ. ನಾವು ಹೇಳುವ ಪಾಯಿಂಟ್ ಗಳಲ್ಲಿ ನೀವು ಯಾವ ಪಾಯಿಂಟ್ಗಳನ್ನು ಕೂಡ ಮಿಸ್ ಮಾಡಬೇಡಿ. ಮೊದಲನೆಯದು ನೀವು ಮೊದಲು ನಾರ್ಮಲ್ ಡೆಲಿವರಿ ರೂಮ್ಗೆ ಹೋಗುತ್ತೀರಾ ಆ ರೂಮಿಗೆ ಹೋದ ತಕ್ಷಣದಿಂದ ಡೆಲಿವರಿ ಆದ ಸಮಯದ ತನಕ ನಿಮಗೆ ಎರ ಡರಿಂದ ಮೂರು ಅಥವಾ ಮೂರರಿಂದ ನಾಲ್ಕು ಅಲ್ಲಿ ಡಾಟ್ ಡಾಟ್ ಒಳಗೆ ಕೈಯನ್ನು ಹಾಕಿ ಚೆಕ್ ಮಾಡುತ್ತಾರೆ.

ಇದು ಪೂರ್ತಿಯಾಗಿ ನಾರ್ಮಲ್ ಯಾಕೆಂದರೆ ಮಗು ನಿಮ್ಮ ಗರ್ಭ ದ್ವಾರದ ಬಳಿ ಬರುತ್ತಿದೆ ಸರಿಯಾಗಿ ಬರುತ್ತಿದೆಯಾ ಮಗುವಿನ ತಲೆಕೆ ಳಗೆ ಬರುತ್ತಾ ಇದೆಯಾ ಇದೆಲ್ಲ ಅವರಿಗೆ ಕೆಳಗಿನಿಂದ ಕೈಹಾಕಿ ಚಕ್ ಮಾಡುವಾಗ ಗೊತ್ತಾಗುತ್ತದೆ ಅದಕ್ಕೆ ಎರಡರಿಂದ ಮೂರು ಅಥವಾ ಮೂರರಿಂದ ನಾಲ್ಕು ಬಾರಿ ಚೆಕ್ ಮಾಡುತ್ತಾರೆ. ನೀವು ಯಾವುದೇ ರೀತಿಯ ಭಯಪಡಬೇಕಾಗಿಲ್ಲ ಯಾಕೆ ಅವರು ಪದೇ ಪದೇ ಚೆಕ್ ಮಾಡುತ್ತಾರೆ ತಾಯಿಗೆ ಏನಾದರೂ ತೊಂದರೆ ಇದೆಯಾ ಅಥವಾ ಮ ಗುವಿಗೆ ಏನಾದರೂ ತೊಂದರೆ ಇದೆಯಾ ಅಥವಾ ಯಾವುದಾದರೂ ಸಮಸ್ಯೆ ದೇಹದಲ್ಲಿ ಇರಬಹುದ ಇದೇ ಕಾರಣಕ್ಕಾಗಿ ಪದೇಪದೇ ಚೆಕ್ ಮಾಡುತ್ತಾರೆ. ಈ ರೀತಿ ನಮಗೆ ಎರಡರಿಂದ ಮೂರು ಮೂರರಿಂದ ನಾಲ್ಕು ಬಾರಿ ಕೆಳಗಡೆ ಕೈಯನ್ನು ಹಾಕಿ ಚೆಕ್ ಮಾಡಿದರೆ ಯಾವುದೇ ರೀತಿಯ ಟೆನ್ಶನ್ ತೆಗೆದುಕೊಳ್ಳಬೇಡಿ ಇದು ಕಂಪ್ಲೆಟ್ಲಿ ನಾರ್ಮಲ್ ಪ್ರಗ್ನೆಂಟ್ ಲೇಡಿ ಹೆರಿಗೆ ಅವರಿಗೆ ದಿನ ಹೀಗೆ ಮಾಡೆ ಮಾಡುತ್ತಾರೆ. ಎರಡನೆಯ ಪಾಯಿಂಟ್ ಏನೆಂದರೆ ನಿಮಗೆ ಏರಿಗೆ ರೂಮಿಗೆ ಶಿಫ್ಟ್ ಆದಾಗ ಒಂದು ಎನಿಮಾ ಎಂದು ಕೊಡುತ್ತಾರೆ ಎನಿಮ ಅಂದರೆ ನೀವು ಮೂತ್ರ ಹೋಗುವ ಜಾಗಕ್ಕೆ ಸ್ವಲ್ಪ ಲಿಕ್ವಿಡ್ ಅನ್ನು ಹಾಕುತ್ತಾರೆ ಅದು ನಿಮ್ಮ ದೇಹದ ಒಳಗೆ ಹೋಗಬೇಕು ಎಂದು ಹಾಕುತ್ತಾರೆ.