Sun. Sep 24th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾ ಗುತ್ತದೆ. ಆದರೆ ಕೆಲವರು ತೂಕ ಕಡಿಮೆ ಮಾಡಿಕೊಳ್ಳಲು ಹಲವಾರು ವ್ಯಾಯಾಮ ಹಾಗೂ ಮನೆಮದ್ದುಗಳನ್ನು ಕುಡಿಯುತ್ತಾರೆ ಹಾಗೂ ಸಾ ಕಷ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಆದರೂ ಕೂಡ ಕಡಿಮೆಯಾಗುವುದಿಲ್ಲ. ಆದ್ದರಿಂದ ಒಂದು ಮನೆಮದ್ದು ಇದೆ ಅಂದರೆ ಒಂದು ಮ್ಯಾಜಿಕ್ ಡ್ರಿಂಕ್ ಕುಡಿಯುವುದರಿಂದ ನಿಮ್ಮ ದೇಹದ ತೂಕವ ನ್ನು ಕಡಿಮೆ ಮಾಡಿಕೊಳ್ಳುವುದು ನೀವು ಪ್ರತಿನಿತ್ಯ ಸೇವನೆ ಮಾಡುವ ಆಹಾರ ಪದಾರ್ಥದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾದಾಗ ಹಾಗೂ ಹೆಚ್ಚು ಜಂಕ್ ಫುಡ್ ಸೇವನೆ ಮಾಡುವುದರಿಂದ ಈ ರೀತಿ ದೇಹದಲ್ಲಿ ಹೊಟ್ಟೆ ಬೊಜ್ಜು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗೂ ದೇಹದ ತೂಕವನ್ನು ಹೆಚ್ಚಾಗುತ್ತದೆ ಇನ್ನು ಕೆಲವರಿಗೆ ಥೈರಾಯ್ಡ್ ನಲ್ಲಿ ಸಮಸ್ಯೆ ಉಂಟಾದಾಗ ಈ ರೀತಿ ತೂಕ ಹೆಚ್ಚಾಗುತ್ತದೆ ಹಾಗೂ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾದಾಗ ದೇಹದ ತೂಕ ವ್ಯತ್ಯಾಸ ಆಗುತ್ತದೆ .ಮೊದಲಿಗೆ ಒಂದು ಲೋಟ ನೀರಿಗೆ ಎರಡು ಚಮಚ ಚಿಯಾ ಬೀಜದ ಪುಡಿ ಹಾಕಬೇಕು ನಂತರ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಹಾಕಬೇಕು ನಂತರ ಸ್ವಲ್ಪ ಜೇನುತುಪ್ಪವನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು ಬೆಳಗ್ಗೆ ಎದ್ದ ತಕ್ಷಣ ಸೇವನೆ ಮಾಡುವುದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು.

ಚಿಯಾ ಬೀಜದಲ್ಲಿ ಕ್ಯಾಲ್ಸಿಯಂ ಪೊಟಾಸಿಯಂ ಹಲವರು ಪೋಷಕಾಂ ಶಗಳು ಇರುವುದರಿಂದ ದೇಹದಲ್ಲಿ ತೂಕದ ಸಮಸ್ಯೆ ನಿವಾರಣೆ ಮಾ ಡುತ್ತದೆ. ಹಾಗೂ ಎಷ್ಟು ಬೊಜ್ಜು ಇದ್ದರೂ ನಿವಾರಣೆ ಮಾಡುತ್ತದೆ ಒಂದು ತಿಂಗಳಲ್ಲಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಆದ್ದ ರಿಂದ ಪ್ರತಿನಿತ್ಯ ಈ ಮನೆಮದ್ದನ್ನು ಬಳಕೆ ಮಾಡಿಕೊಂಡು ಬಂದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆದರೆ ಒಂದು ಔಷಧಿ ಕೂಡ ಇದೆ ಅದು ಯಾವುದೆಂದರೆ ಅಗ್ನಿಮಂತ ವೈಟ್ ಲಾಸ್ ಎಂಬ ಮಾತ್ರೆ ಇದೆ ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ. ಆದ್ದರಿಂದ ಪ್ರತಿಯೊ ಬ್ಬರು ಇದನ್ನು ತೆಗೆದುಕೊಳ್ಳಿ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ ಹಾಗೂ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಪ್ರತಿಯೊಬ್ಬರೂ ಇದನ್ನು ಕುಡಿಯಿರಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.