ಇತ್ತೀಚಿನ ದಿನಗಳಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅದರಲ್ಲಿ ಬೊಜ್ಜು ಸಮಸ್ಯೆ ಕೆಲವರಿಗೆ ಕಾಣಿಸಿಕೊಳ್ಳುತ್ತದೆ. ಹಾಗೂ ತಾವು ತುಂಬಾ ತೂಕವನ್ನು ಹೊಂದಿರುತ್ತಾರೆ ಬೊಜ್ಜು ಸಮಸ್ಯೆ ಯಾವುದರಿಂದ ಬರುತ್ತದೆ ಎಂದರೆ ಜಂಕ್ ಫುಡ್ ಸೇವನೆ ಮಾಡುವುದರಿಂದ ಹಾಗೂ ಎಣ್ಣೆ ಪದಾರ್ಥ ಸೇವನೆ ಮಾಡುವುದರಿಂದ ಹೆಚ್ಚಾಗಿ ಮಟನ್ ಚಿಕನ್ ತಿನ್ನುವುದರಿಂದ ಅನುವಂಶೀಯ ವಾಗಿ ಕಾಣಿಸಿಕೊಳ್ಳುತ್ತದೆ ಆದರೆ ಒಂದು ಮನೆಮದ್ದು ಇದೆ ಅಗ್ನಿ ಮಂದ್ಯ ಎಂಬ ಗುಳಿಗೆ ಇದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದನ್ನು ತಿಂದ ಮೇಲೆ ಎರಡು ಭಾಗ ಆಗಬೇಕು ಸಾರಾ ಭಾಗ ಮತ್ತು ಕೆಟ್ಟ ಭಾಗ ಆಗುತ್ತದೆ ಇದು ದೇಹಕ್ಕೆ ಸೇರುವುದರಿಂದ ರಕ್ತದಲ್ಲಿ ಉತ್ತಮವಾದ ಪೌಷ್ಟಿಕ ಆಹಾರವನ್ನು ನೀಡುತ್ತದೆ. ಆಗ ದೇಹದಲ್ಲಿ ಮಲದ ರೂಪದಲ್ಲಿ ತ್ಯಾಜ್ಯವಾಗಿ ಹೊರಗಡೆ ಬರುತ್ತದೆ.ನೀವು ತಿಂದ ಆಹಾರ ಎರಡು ಭಾಗವಾಗಿ ವಿಂಗಡನೆ ಆಗಬೇಕು ಆಗ ನಿಮ್ಮ ದೇಹದಲ್ಲಿರುವ ಬೊಜ್ಜು ಕಡಿಮೆಯಾಗುತ್ತದೆ .ಒಂದು ವೇಳೆ ಅಗ್ನಿಮಾಂದ್ಯ ಗುಳಿಗೆ ತೆಗೆದುಕೊಂಡರು ಜೀರ್ಣ ಆಗದೆ ಇದ್ದರೆ ಸಾರಾ ಭಾಗ ಮತ್ತು ಕಿಟ್ಟ ಭಾಗ ಕಾಣಿಸಿಕೊಳ್ಳುತ್ತದೆ ನೀವು ಸೇವಿಸಿದ ಆಹಾರ ಅರ್ಧದಲ್ಲಿ ಇದ್ದರೆ ಅದು ಜೀರ್ಣ ಆಗುವುದಿಲ್ಲ ದೇಹದಲ್ಲಿ
ಹಂತಹಂತವಾಗಿ ಈ ಮನೆಮದ್ದು ಬಳಕೆಯಾಗಿ ಹೋಗುತ್ತದೆ ಆದರೆ ಕೆಲವರ ಮನೆಯಲ್ಲಿ ತುಂಬಾ ದಪ್ಪ ಆಗಿರುವುದಿಲ್ಲ ಆದರೆ ಅವರ ಮಕ್ಕಳು ಮತ್ತು ಕುಟುಂಬದವರು ತುಂಬಾ ದಪ್ಪ ಇರುತ್ತಾರೆ ಅಂದರೆ ಅವರ ದೇಹದಲ್ಲಿ ಆಗುವ ಬದಲಾವಣೆಗಳು ದಪ್ಪ ಆಗುತ್ತಾರೆ ಅದಕ್ಕೆ
ಏನು ಮಾಡಬೇಕು ಎಂದರೆ ಊಟ ಮಾಡುವ ಅರ್ಧಗಂಟೆ ಮುಂಚೆ ಶುಂಠಿಯನ್ನು ಅರ್ಧ ಕಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಸೈಂಧವ ಲವಣವನ್ನು ಹಾಕಿ ಬಾಯಲ್ಲಿ ಚಪ್ಪರಿಸಿ ಬೇಕು ಆಗ ಹೊಟ್ಟೆಯಲ್ಲಿನ ಆಗುತ್ತದೆ ಮಲದ ರೂಪದಲ್ಲಿ ಹೊರಗಡೆ ಹೋಗುತ್ತದೆ ನಿಮ್ಮ ದೇಹದಲ್ಲಿರುವ ತ್ಯಾಜ್ಯ ವಸ್ತುಗಳನ್ನು ಹೊರ ಹಾಕುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ಬುದ್ಧಿ ಬರುವುದಿಲ್ಲ ಆದರೆ ನೀವು ಪ್ರತಿನಿತ್ಯ ಹಣ್ಣುಗಳು ತರಕಾರಿಗಳು ಮತ್ತು ಪೋಷಕಾಂಶವಿರುವ ಆಹಾರ ಪದಾರ್ಥ ಸೇವನೆ ಮಾಡುವುದರಿಂದ ನಿಮಗೆ ಬೊಜ್ಜು ಸಮಸ್ಯೆ ನಿವಾರಣೆಯಾಗುತ್ತದೆ. ಆದ್ದರಿಂದ ಈ ರೀತಿ ಮಾಡಿ ನಿಮಗೆ ಎಲ್ಲವೂ ಒಳ್ಳೆಯದು ಆಗುತ್ತದೆ.
