ಎಲ್ಲರಿಗೂ ಉಪ್ಪು ಅನ್ನುವುದು ಗೊತ್ತಿರಬೇಕು ಉಪ್ಪನ್ನು ಹಾಕಿ ಮನೆಯನ್ನು ವರಿಸಿದಾಗ ನೆಗೆಟಿವಿಟಿ ಬಂದೇ ಬರುತ್ತದೆ ನಮಗೆ ಆಗ್ದೇ ಇರೋ ವ್ಯಕ್ತಿಯ ಮನೆ ಮುಂದೆ ಉಪ್ಪನ್ನು ಹಾಕಿದರೆ ಸೈಡ್ ಎಫೆಕ್ಟ್ ಸಂಭವ ತುಂಬಾ ಜಾಸ್ತಿ ಇರುತ್ತದೆ ನಮ್ಮ ಜೀವನದ ಕಷ್ಟಗಳನ್ನು ಹೇಗೆ ಪರಿಹಾರ ಮಾಡುವುದು ಎಂದು ಹೇಳುತ್ತೇನೆ ಉಪ್ಪು ನಮ್ಮ ಎಲ್ಲಾ ಕಷ್ಟಗಳಿಗೆ ನಿವಾರಣೆಯಾಗುತ್ತದೆ ಉಪ್ಪು ಅನ್ನೋದು ಎಲ್ಲರ ಅಡಿಗೆ ಮನೆಯಲ್ಲಿ ಇರುತ್ತದೆ ಉಪ್ಪನ್ನು ಊಟಕ್ಕೆ ಹಾಕಿಲ್ಲ ಎಂದರೆ ಅದರ ರುಚಿಯೂ ಕೂಡ ಬರುವುದಿಲ್ಲ ಇಲ್ಲವೆಂದರೆ ನಾವು ಅಡಿಗೆಯನ್ನು ಕೂಡ ಮಾಡಲು ಆಗುವುದಿಲ್ಲ ಅದಕ್ಕೂ ಮಿಗಿಲಾಗಿ ಒಂದು ಗಾದೆಯು ಕೂಡ ಇದೆ ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಗಾದೆ.
ಉಪ್ಪನ್ನು ಬರೀ ಅಡುಗೆಗೆ ಮಾತ್ರ ಬಳಸಬಾರದು ಬೇರೆ ವಿಚಾರಕ್ಕೂ ಕೂಡ ಬಳಸಿಕೊಳ್ಳಬೇಕು ಈಗ ದೊಡ್ಡವರ ಆಗಲಿ ಚಿಕ್ಕವರೇ ಆಗಲಿ ಅಥವಾ ಪುಟ್ಟ ಮಕ್ಕಳಾಗಲಿ ಬೇಗ ದೃಷ್ಟಿ ಬರುತ್ತದೆ ಆ ಸಮಯದಲ್ಲಿ ಉಪ್ಪು ಮೆಣಸಿನಕಾಯಿ ನಿಂಬೆರಸ ಇದನ್ನು ದೃಷ್ಟಿ ತೆಗೆಯಲು ಬಳಸುತ್ತೀರಾ ದೃಷ್ಟಿ ತೆಗೆದಾದ ಮೇಲೆ ಯಾರು ಓಡಾಡದೆ ಇರುವ ಸಮಯದಲ್ಲಿ ಅ ಉಪ್ಪನ್ನು ಎಸೆಯುತ್ತಿದ್ದರು ಉಪ್ಪು ಎಲ್ಲದಕ್ಕೂ ಉಪ್ಪು ಕೂಡ ಸಹಾಯ ಮಾಡುತ್ತದೆ ಉಪ್ಪನ್ನು ನಾವು ಪ್ರತಿಯೊಂದಕ್ಕೂ ಕೂಡ ಬಳಸಿಕೊಳ್ಳಬಹುದು ಅದನ್ನು ನಾವು ಯಾವುದಕ್ಕೆ ಬಳಸಿಕೊಳ್ಳಬೇಕು ಯಾವುದಕ್ಕೆ ಬಳಸಿಕೊಳ್ಳಬಾರದು ಎಂದು ಹೇಳುತ್ತಿವೆ. ಉಪ್ಪು ಎಂದರೆ ಋಣ ನೀವು ನೋಡಿರಬಹುದು ಪ್ರತಿಯೊಂದು ಅಂಗಡಿಯಲ್ಲಿ ಉಪ್ಪಿನ ರಾಶಿ ಮೂಟೆಗಟ್ಟಲೆ ಇರುತ್ತದೆ ಉಪ್ಪನ್ನು ಯಾವ ಮನುಷ್ಯನು ಕೂಡ ಕದಿಯುವುದಿಲ್ಲ ಅದನ್ನು ಕದಿಯಲು ಸಾಧ್ಯವಿಲ್ಲ ಯಾಕೆಂದರೆ ಉಪ್ಪನ್ನು ಕದ್ದಿದ್ದಾರೆ ಅದರ ಋಣ ಬೆಳೆಯುತ್ತದೆ ನೀವು ಉಪ್ಪನ್ನು ನೀರಿನ ಒಳಗೆ ಹಾಕಿ ನಿಮ್ಮ ಮನೆಯನ್ನು ಸುಚಿಮಾಡಿ ಕೊಳ್ಳಬೇಕು ಮನೆಯಲ್ಲಿರುವ ಕ್ರಿಮಿಕೀಟಗಳು ಎಲ್ಲವೂ ಕೂಡ ಹೋಗುತ್ತದೆ ಉಪ್ಪಿನ ಗುಣ ಏನೆಂದರೆ ಉಪ್ಪು ಸ್ವಲ್ಪ ಅಂಟಂಟು ಇರುತ್ತದೆ ಉಪ್ಪನ್ನು ಕೆಲವು ತಂತ್ರಕ್ಕೆ ಬಳಸುತ್ತಾರೆ ನಮಗೆ ಆಗದೆ ಇರೋ ವ್ಯಕ್ತಿಯ ಮನೆ ಮುಂದೆ ಉಪ್ಪನ್ನು ಹಾಕಿದರೆ ಅವರು ನಾಶವಾಗುತ್ತಾರೆ.
