Thu. Jun 30th, 2022

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ನೀರಿನ ಟ್ಯಾಂಕಿ ಗಳನ್ನು ಹಾಕಿಸಿಕೊಂಡಿರುತ್ತಾರೆ ಆದರೆ ಟ್ಯಾಂಕನ್ನು ಕಾಲಿ ಮಾಡಿಕೊಳ್ಳಬೇಕಾದರೆ ತುಂಬಾ ಕಷ್ಟಪಡುತ್ತಾರೆ ಅದನ್ನು ತೊಳೆಯ ಬೇಕಾದರೆ ಅದಕ್ಕಾಗಿ ನಾನು ಇಲ್ಲಿ ನಿಮಗೆ ಸರಳವಾಗಿ ನಿಮ್ಮ ಟ್ಯಾಂಕನ್ನು ಯಾವ ರೀತಿ ತೊಳೆದು ಕೊಳ್ಳಬಹುದು ಅನ್ನುವುದನ್ನು ನಾನಿವತ್ತು ನಿಮಗೆ ತಿಳಿಸಿಕೊಡುತ್ತೇನೆ ತುಂಬಾ ಸರಳವಾದ ವಿಧಾನ ಆಗಿದೆ ನೀವು ಒಂದು ನೀರಿನ ಬಾಟಲ್ ಅನ್ನು ಈ ರೀತಿ ಮಾಡಿಕೊಂಡು ತೆಗೆದು ಕೊಳ್ಳಬಹುದು.

ಅರ್ಧ ಇಂಚು ಇರುವವರಿಗೆ ಬಾಟಲಿನ ಕ್ಯಾಪನ್ನು ಕೊರೆದು ಅದಕ್ಕೆ ಸೇರಿಸಿಕೊಳ್ಳಬೇಕು ಬಾಟಲನ್ನು ಅರ್ಧ ಕಟ್ ಮಾಡಿಕೊಂಡು ಅದರ ಹಿಂದೆ ಈ ರೀತಿ ಚಿಕ್ಕದಾಗಿ ಮಾಡಿಕೊಂಡಿದ್ದೇನೆ ಇದು ಬ್ರಷ್ ರೀತಿ ಕೆಲಸ ಮಾಡುತ್ತದೆ ಇದನ್ನು ಇವಾಗ ಜೋಡಿಸುತ್ತೇನೆ ಸೇರಿಸಿರುವ ಪೈಫ್ಗೆ ಗಾಳಿ ಹೋಗದಂತೆ ಪ್ಲಾಸ್ಟರ್ ಅನ್ನು ಸುತ್ತಬೇಕು ಈ ರೀತಿ ಸೇರಿಸಿದ್ದೇನೆ ಕೆಳಗಡೆ ಇರುವ ಮಣ್ಣನ್ನು ಎತ್ತಿ ಕೊಳ್ಳುತ್ತದೆ. ಇದು ಮಾಮೂಲಿಯಾಗಿ ಟ್ಯಾಂಕಿನ ಉದ್ದ ಪೈಪನ್ನು ತೆಗೆದುಕೊಂಡಿದ್ದೇನೆ

ಆ ಪೈಪಿನ ಕೆಳಗಡೆಗೆ ಒಂದು ರಬ್ಬರ್ ಪೈಪನ್ನು ಹಾಕಿಕೊಂಡಿದ್ದೇನೆ ಈ ಪೈಪಲ್ಲಿ ಪೂರ್ತಿಯಾಗಿ ನೀರನ್ನು ಕೊನೆಯವರೆಗೂ ತುಂಬಿಸಿಕೊಳ್ಳಬೇಕು ಅದರ ತುದಿಯನ್ನು ಮುಚ್ಚಿಕೊಳ್ಳಬೇಕು ಬಾಟಲ್ ಇರುವ ತುದಿಯನ್ನು ಟ್ಯಾಂಕ್ ನ ಒಳಗೆ ಬಿಡಬೇಕು ಮುಚ್ಚಿಟ್ಟುಕೊಂಡಿರುವ ಕೈಯನ್ನು ಬಿಟ್ಟು ಅದು ಪೈಪಿನ ಮುಖಾಂತರ ಉಸಿರನ್ನು ಎಳೆದುಕೊಂಡು ಕೆಳಗಡೆ ಇರುವ ಮಣ್ಣು ಕಸವನ್ನೆಲ್ಲ ಕ್ಲೀನ್ ಮಾಡುತ್ತೇನೆ ನೋಡ್ತಾ ಇದೀರಲ್ಲ ಬ್ಯಾಂಕ್ ನ ತಳಕ್ಕೆ ಹಿಡಿದರೆ ಯಾವ ರೀತಿ ಮಣ್ಣು ಕಸ ಹೊರಗಡೆ ಬರುತ್ತದೆ ಅಂತ ಈರೀತಿಯಾಗಿ ಸುಲಭವಾದ ಸರಳವಾದ ವಿಧಾನದಲ್ಲಿ ಟ್ಯಾಂಕನ್ನು ಕ್ಲೀನ್ ಮಾಡಿಕೊಳ್ಳಬಹುದು.