ಇವತ್ತು ನಾವು ನೀರಿನ ಟ್ಯಾಂಕನ್ನು ಹೇಗೆ ಸ್ವಚ್ಛಗೊಳಿಸಬೇಕು ಹೇಳುತ್ತೇ ನೆ ನೀರಿನ ಟ್ಯಾಂಕ್ ನಲ್ಲಿ ನೀರು ಬಂದಾಗ ಕಸಕಡ್ಡಿ ಎಲ್ಲವೂ ಬರುತ್ತ ದೆ ಅದೆಲ್ಲ ಕೂಡ ಕೆಳಗಡೆ ಜಮಾ ಆಗುತ್ತದೆ ಅದನ್ನು ಸ್ವಚ್ಛ ಮಾಡ ಬೇಕಾದರೆ ನಾವು ನೀರಿನಟ್ಯಾಂಕ್ ಒಳಗೆ ಇಳಿದು ಅಲ್ಲಿ ಇರುವ ನೀರ ನ್ನು ಖಾಲಿ ಮಾಡಿ ಎಲ್ಲವನ್ನು ಬಟ್ಟೆಯಲ್ಲಿ ಒರೆಸಿ ಎಲ್ಲಾ ಮಾಡಿದರೆ ಒಳಗಿಂದ ಉಸಿರಾಟವು ತುಂಬಾ ಕಷ್ಟವಾಗುತ್ತದೆ ಸ್ವಚ್ಛ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಥ್ಯಾಂಕ್ಸ್ ಖಾಲಿಯಾಗುವವರೆಗೂ ಕಾಯಬೇಕಾಗಿತ್ತು ಈ ಸಮಸ್ಯೆ ಆಗಿರುವಾಗ ಇದನ್ನು ಸುಲಭವಾಗಿ ಹೇಗೆ ಮಾಡಬೇಕೆಂದರೆ ಹೇಳುತ್ತೇನೆ ಕೇಳಿ ಒಂದು ಪ್ಲಾಸ್ಟಿಕ್ ಬಾಟಲ್ ಅನ್ನು ತೆಗೆದುಕೊಳ್ಳಬೇಕು ಅರ್ಧ ಇಂಚಿಗೆ ಕುಡಿಯುವಷ್ಟು ಓಲ್ಡ್ ತೆಗೆದುಕೊಳ್ಳಬೇಕು ಅರ್ಧ ಇಂಚ್ ಪೈಗೆ ಸಟ ಮಾಡಬೇಕು ಬಾಟಲ್ನಲ್ಲಿ ಇಂದಿನ ಭಾಗವನ್ನು ಮಾಡಬೇಕು ಮುಂದಲ ಮುಖವನ್ನು ಕಟ್ ಮಾಡಿಕೊಂಡು ಸ್ವಲ್ಪ ಸ್ವಲ್ಪ ಸ್ವಲ್ಪ ಸಣ್ಣಕ್ಕೆ ಕಟ್ ಮಾಡಿಕೊಳ್ಳಬೇಕು ಇದು ಬ್ರಷ್ ತರ ಕೆಲಸ ಮಾಡುತ್ತದೆ ಆ ಬಟ್ಟಲನ್ನು ಸೇರಿಸಿ ಟೈಟಾಗಿ ತಿ ರೀದುಕೊಳ್ಳಿ ಅದಕ್ಕೆ ಗಾಳಿ ಹೋಗದೆ ತರಹ ಒಂದು ಟೇಪನ್ನು ಹಾಕಿ ಇದು ಬ್ರಷ್ ತ ರ ಕೆಲಸ ಮಾಡುತ್ತದೆ ನಮಗೆ ಟ್ಯಾಂಕ್ ಹಿಡಿಸುವಷ್ಟು ಪೈಪ್ಗೆ ಇದನ್ನು ಕಟ್ಟಬೇಕು ಪೈಪಿನ ಕೆಳ ತುದಿಗೆ ಮ ತ್ತೊಂದು ಪೈಪನ್ನು ಜೋಡಿಸಬೇಕು ಅದು ಯಾವುದೆಂದರೆ ರಬ್ಬರ್ ಪೈಪ್ ರಬ್ಬರ್ ಪೈಪಿಗೆ ಪೂರ್ತಿಯಾಗಿ ನೀರನ್ನು ತುಂಬಿಸಬೇಕು ಕೊನೆಯಲ್ಲಿ ರಬ್ಬರ್ ಪೈಪನ್ನು ಮುಚ್ಚಿ.
ಮುಂದೆ ಇರುವ ಪೈಪನ್ನು ಒಳಗೆ ಹಾಕಿ ಹಿಂದಿನ ಪೈಪನ್ನು ಮುಚ್ಚೋಣ ಸ್ವಲ್ಪ ಕಟ್ ಮಾಡಿ ದೂರ ಇರುವುದರಲ್ಲಿ ಮಣ್ಣನ್ನು ಕೊನೆಗೆ ಪೈಪಿಗೆ ಬೀಳುತ್ತದೆ ಈ ರೀತಿ ಸುಲಭವಾಗಿ ಟ್ಯಾಂಕನ್ನು ಸ್ವಚ್ಛಗೊಳಿಸಬಹುದು ಬ್ಯಾಂಕಿನಲ್ಲಿರುವ ಕೊಳೆಯ ನೀರು ಬೀಳುತ್ತದೆ ಪೈಪನ್ನು ಟ್ಯಾಂಕಿನ ಒಳಗೆ ಇಟ್ಟರೆ ವ್ಯಾಕ್ಯೂಮ್ ತರಹ ಕೆಲಸ ಮಾಡುತ್ತದೆ ತುಂಬಾ ಸುಲಭವಾಗಿ ಬ್ಯಾಂಕನ್ನು ಸ್ವಚ್ಛಮಾಡಿಕೊಳ್ಳಬಹುದು ತುಂಬ ಬೇಗ ಸ್ವಚ್ಛ ಮಾಡಬಹುದು ಮೊದಲು ಟ್ಯಾಂಕಿನ ಒಳಗೆ ಇಳಿದು ಉಸಿರಾಟದ ತೊಂದರೆ ಏನೆಲ್ಲ ಅನುಭವಿಸಿ ಇದನ್ನು ಕಲಿತೆವು ಮೊದಲು ಉರಿಬಿಸಿ ಲಿನಲ್ಲಿ ತುಂಬಾ ಕಷ್ಟ ಪಡುತ್ತಿದ್ದೆವು ಆದರೆ ಈಗ ಸುಲಭವಾಗಿ ಮಾಡ ಬಹುದು ಕಚ್ಚಿಕೊಂಡಿರುವ ಮಣ್ಣು ಎಲ್ಲಾ ಹೋಗುತ್ತದೆ ಪಾಚಿ ಕೊಟ್ಟಿ ರುವುದಿಲ್ಲ ಆಚೆ ಬರುತ್ತದೆ ಒಂದು ಚೂರು ಇಲ್ಲದ ಹಾಗೆ ಮಣ್ಣು ಆಚೆ ಬರುತ್ತದೆ ಥ್ಯಾಂಕ್ಯೂ ಗಲೀಜು ಆದಾಗಲೆಲ್ಲಾ ನಾವು ಮನೆಯಲ್ಲೇ ಮಾ ಡಿಕೊಳ್ಳಬಹುದು ಇದರಿಂದ ನಿಮಗೆ ಟ್ಯಾಂಕ್ ಒಳಗೆ ಇಳಿಯುವ ಸಮ ಸ್ಯೆ ಬರುವುದಿಲ್ಲ ನಾವು ಕಷ್ಟವಿಲ್ಲದೆ ಸುಲಭವಾದ ಸಾಧನೆಗಳನ್ನು ಮಾ ಡಬಹುದು ಬ್ಯಾಂಕ್ಗಳನ್ನು ಹದಿನೈದು ದಿವಸಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಸ್ವಚ್ಛ ಮಾಡಿದರೆ ಒಳ್ಳೆಯದು ನೀರಿನಲ್ಲಿ ಯಾವುದೇ ಕ್ರಿಮಿಕೀಟಗಳು ಬರುವುದಿಲ್ಲ ಪಾಚಿ ಕಟ್ಟುವುದಿಲ್ಲ ಇದರಿಂದ ಟ್ಯಾಂಕ್ ತುಂಬ ಸ್ವಚ್ಛವಾಗಿ ಮಾಡಬಹುದು.