Tue. Aug 9th, 2022

ಇವತ್ತಿನ ವಿಚಾರ ಏನು ಅಂದರೆ ಊಟ ಮಾಡಿದ ತಕ್ಷಣ ಬಾತ್ ರೂಮಿಗೆ ಹೋಗುವ ರೀತಿ ಆಗುತ್ತದೆ ತಿಂಡಿ ತಿಂದ ತಕ್ಷಣ ಮಲವಿಸರ್ಜನೆ ಮಾಡಬೇಕು ಅನಿಸುತ್ತದೆ ಏನೇ ತಿಂದರೂ ಹೊಟ್ಟೆಯಲ್ಲಿ ನಿಲ್ಲುವುದಿಲ್ಲ ತಕ್ಷಣ ಮಲ ವಿಸರ್ಜನೆ ಮಾಡಬೇಕು ಅನಿಸುತ್ತದೆ ಇದಕ್ಕೇನಾದರೂ ಪರಿಹಾರ ಇದೆಯಾ ಖಂಡಿತವಾಗಲೂ ಇದೆ ಇದಕ್ಕೆ ನಾವು ಇರಿಟೇಬಲ್ ಬಲ್ ಸ್ಯಾಂಡರೂಮ್ ನಾನು ಹೇಳುವುದು ಏನೆಂದರೆ ಊಟ ತಿಂದ ತಕ್ಷಣ ಮಲವಿಸರ್ಜನೆ ಆಗುವುದು ಇದಕ್ಕೆ ಕಾರಣ ಇದರ ಲಕ್ಷಣ ಏನು ಇದಕ್ಕೆ ಚಿಕಿತ್ಸೆ ಇದೆ ಇದಕ್ಕೆ ಮನೆ ಮದ್ದು ಯಾವುದು ನಮ್ಮ ಕರಳುಗಳು ಯಾವಾಗಲೂ ಸಂಚಲನ ಮಾಡುತ್ತಿರಬೇಕು ಒಂದು ನದಿಯಲ್ಲಿ ಕಲ್ಲು ಹಾಕಿದರೆ ಯಾವ ರೀತಿ ಹಲೆ ಆಗುತ್ತದೆಯೋ ಅದೇ ರೀತಿ ನಮ್ಮ ಹೊಟ್ಟೆಯಲ್ಲಿರುವ ಕರುಳುಗಳು ಚಲಿಸುತ್ತಿರುತ್ತವೆ ಅದಕ್ಕೆ ನಾವು ಚರಿಟ್ರೀಟ್ ಆರ್ಟಿಕ್ ಮೊಮೆಂಟ್ಸ್ ಅಂತ ಹೇಳುತ್ತೇವೆ.

ಇದು ಸಾಮಾನ್ಯ ಸಾಮಾನ್ಯ ಕ್ರಿಯೆ ಭಗವಂತನ ಸೃಷ್ಟಿ ದೇವರ ಒಂದು ಕ್ರಿಯೆ ಕೆಲವರಲ್ಲಿ ಯಾವುದೇ ಎಕ್ಸೈಟ್ ಮಾಡುವುದಿಲ್ಲ ತಿನ್ನುವುದು ಕುಳಿತುಕೊಳ್ಳುವುದು ಈತರ ದವರಿಗೆ ಆತರ ವ್ಯತ್ಯಾಸ ಆಗುತ್ತದೆ ಈತರ ಆದಾಗ ಮೋಷನ್ ಅಲ್ಲಿ ಒಂದೊಂದು ಸಾರಿನು ಲೂಸ್ ಆಗಬಹುದು ಒಂದು ಸಾರಿ ಹಾರ್ಡ್ ಆಗ ಬಹುದು ತಿಂದ ತಕ್ಷಣ ಮೋಷನ್ ಹೋಗುವುದು ದೇಹದಲ್ಲಿ ಸುಸ್ತಾಗುವುದು ಯಾವುದೇ ಕೆಲಸ ಮಾಡುವ ಮನಸ್ಥಿತಿ ಇರುವುದಿಲ್ಲ ಯಾವಾಗಲೂ ಸುಸ್ತಿ ನಲ್ಲಿ ಆಲಸ್ಯ ದಲ್ಲಿ ಇರುತ್ತಾರೆ ಇಂಥ ಸ್ಥಿತಿಯಲ್ಲಿ ನೀವು ಖಂಡಿತವಾಗಲು ವೈದ್ಯರನ್ನು ಭೇಟಿ ಮಾಡಲೇಬೇಕಾಗುತ್ತದೆ ನಿಮ್ಮನ್ನು ಪರಿಶೀಲನೆ ಮಾಡಿ ನಿಮಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡುತ್ತಾರೆ.

ಆಯುರ್ವೇದದಲ್ಲಿ ಇದ್ದೇನೆ ಚಿಕಿತ್ಸೆ ಆದರೂ ಕೂಡ ಚಿಕಿತ್ಸೆ ಮೇರೆಗೆ ಏನಾದರೂ ಮನೆಯಲ್ಲಿಯೇ ಮನೆಮದ್ದನ್ನು ಮಾಡಿಕೊಳ್ಳಬಹುದು ಖಂಡಿತವಾಗಲೂ ಇದೆ ಇದಕ್ಕೆ ಸೂಕ್ತವಾದಂತಹ ಚಿಕಿತ್ಸೆ ಏನಪ್ಪ ಅಂತ ಅಂದರೆ ದಾಳಿಂಬೆ ಹಣ್ಣು ದಿ ಬೆಸ್ಟ್ ದಾಳಿಂಬೆ ಹಣ್ಣನ್ನು ದಿನಾ ಬೆಳಿಗ್ಗೆ ಸಾಯಂಕಾಲ ಅರ್ಧ-ಅರ್ಧ ತಿನ್ನುತ್ತಾ ಬಂದರೆ ಈ ಗಣಿ ಕಾಯಿಲೆ ಹತೋಟಿಗೆ ಬರುತ್ತದೆ ಆ ರೀತಿ ತಿನ್ನುತ್ತಾ ಬಂದರೆ ಮೋಷನ್ ಆಗುವುದನ್ನು ತಡೆಗಟ್ಟುತ್ತದೆ ದಾಳಿಂಬೆ ಹಣ್ಣನ್ನು ತಿನ್ನಿ ಅಥವಾ ದಾಳಿಂಬೆ ಜ್ಯೂಸ್ ಏನಾದರೂ ಕುಡಿಯಿರಿ ಅದನ್ನು ಮಾಡಲಿಕ್ಕೆ ಆಗಲಿಲ್ಲ ಅಂದರೆ ಇನ್ನೊಂದು ಪರಿಹಾರ ಎಳನೀರನ್ನು ಕುಡಿಯುತ್ತೀರಿ ಎಳನೀರನ್ನು ಕುಡಿದ ನಂತರ ಅದರ ಒಳಗೆ ಇರುವ ಗಂಜಿಯನ್ನು ಗೋರಿ ನಂತರ ಒಂದು ವಾರಕ್ಕೆ ತೊಗರಿ ನಂತೆ ಸಿಗುತ್ತದೆ ಅದನ್ನು ಔಷಧಿ ಗುಣ ರೀತಿ ಇರುತ್ತದೆ ಅದನ್ನು ತಿಂದರೆ ಕಾಯಿಲೆ ವಾಸಿಯಾಗುತ್ತದೆ ಕಸಾಯ ರಸ ಇರುವಂತಹ ದ್ರವ್ಯಗಳನ್ನು ಕುಡಿದ ನಂತರ ನಮ್ಮ ದೇಹದಲ್ಲಿ ಕೆಲಸ ಮಾಡುತ್ತದೆ ಹೀಗಾಗಿ ಗಣಿ ರೋಗವನ್ನು ನಿವಾರಣೆ ಮಾಡುತ್ತದೆ.