ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ದೇಹದ ತೂಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಕೆಲವರಿಗೆ ಇದರ ಜೊತೆಗೆ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳು ತ್ತದೆ ಆದರೆ ಹಲವಾರು ಔಷಧಿಗಳನ್ನು ಪಡೆದಿದ್ದರು ಇದು ಕಡಿಮೆಯಾ ಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ ಆದರೆ ವಾತ ಪಿತ್ತ ಕಫ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ಈ ರೀತಿ ದೇಹದಲ್ಲಿ ಬೊಜ್ಜು ಸಮಸ್ಯೆ ಹೆಚ್ಚಾಗುತ್ತದೆ. ವಾತ ಪಿತ್ತ ಕಫ ಈ ಮೂರು ಸಮಸ್ಯೆಗಳು ನಮ್ಮ ದೇಹದಲ್ಲಿ ತುಂಬಾ ಉತ್ತಮವಾಗಿ ನಿವಾರಣೆಯಾದರೆ ನಮ್ಮ ದೇಹದಲ್ಲಿ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಹಾಗೂ ದೇಹದ ತೂಕ ಕೂಡ ಕಡಿಮೆ ಮಾಡಿಕೊಳ್ಳಬಹುದು ಆದರೆ ಬೆಳೆಕಾಳು ಸೇವನೆ ಮಾ ಡುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ ದೇಹ ದಲ್ಲಿ ಹಲವಾರು ಅಂಶಗಳು ಸಿಗುತ್ತದೆ. ತರಕಾರಿಗಳನ್ನು ಸೇವನೆ ಮಾ ಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ಹಣ್ಣುಗಳ ಬಳಕೆ ಮಾಡುವುದರಿಂದ ಓಜಸ್ ಹಾಗೂ ತರಕಾರಿಗಳನ್ನು ಬಳಕೆ ಮಾಡುವುದರಿಂದ ತೇಜಸ್ ಬರುತ್ತದೆ ಇದು ಆರೋಗ್ಯಕ್ಕೆತುಂಬಾ ಒಳ್ಳೆಯದು ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು. ಹಸಿ ಮತ್ತು ಬೇಯಿಸಿದ ತರಕಾರಿಗಳು ಸಾಕಷ್ಟಿರುತ್ತವೆ .ಅದನ್ನ ನೀವು ಪ್ರ ತಿಯೊ ಬ್ಬರು ಸರಿಯಾಗಿ ಅರ್ಥಮಾಡಿಕೊಂಡು ಸೇವನೆ ಮಾಡಬೇಕು ಬೆಳಗ್ಗೆ ತಿಂಡಿ ಮಾಡುವ ಬದಲು ಸವತೆಕಾಯಿ ಕ್ಯಾರೆಟ್ ಬೀಟ್ರೋಟ್ ಮುಂ ತಾದ ಹಸಿ ತರಕಾರಿಗಳ ಸಲಾಡ್ ಮಾಡಿಕೊಂಡು ತಿನ್ನುವುದರಿಂದ ನಿ ಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅದನ್ನ ಪ್ರತಿಯೊಬ್ಬರು ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದ ರಿಂದ ಯಾವುದೇ ತೊಂದರೆ ಆಗುತ್ತದೆ ನಿಮ್ಮ ಆರೋಗ್ಯವಾಗಿರುತ್ತದೆ.