Sat. Sep 30th, 2023

ಬಹಳಷ್ಟು ಜನ ಏನೆಂದು ಹೇಳುತ್ತಾರೆ ಎಂದರೆ ಸರ್ ನಾನು ತುಂಬಾ ಆರೋಗ್ಯವನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ ಎಂದು ಹೇಳುತ್ತಾರೆ ನೀವು ತಕ್ಷಣ ಒಂದು ಲೋಟಕ್ಕೆ ಜೇನುತುಪ್ಪ ಸ್ವಲ್ಪ ನಿಂಬೆ ಹಣ್ಣಿನ ರಸ ಕುಡಿಯುವಂತಹ ಅಭ್ಯಾಸವಿದೆ ಇದು ಸರಿಯಾದ ತಪ್ಪಾ ಹೇಳುತ್ತೇವೆ ಸರಿಯಾದರೆ ಯಾಕೆ ಸರಿ ಎಂದು ಹೇಳುತ್ತೇನೆ. ತಪ್ಪಾದರೆ ಯಾಕೆ ತಪ್ಪು ಎಲ್ಲವನ್ನು ಕೂಡ ನಿಮಗೆ ಸರಿಯಾಗಿ ವಿವರಿಸಿ ಹೇಳುತ್ತೇನೆ. ಎಲ್ಲರೂ ಕೂಡ ಸರಾಸರಿಯಾಗಿ ಬಿಸಿ ನೀರಿಗೆ ಜೇನು ತುಪ್ಪ ನಿಂಬೆ ಹಣ್ಣಿನ ರಸ ಹಾಕಿ ಕುಡಿಯುತ್ತೀರಾ ಸ್ನೇಹಿತರೆ ಇದು ಖಂಡಿತವಾಗಿಯೂ ಕೂಡ ತಪ್ಪು ಹೀಗೆ ನೀವು ಯಾರಾದರೂ ಮಾಡುತ್ತಿದ್ದರೆ ಖಂಡಿತವಾ ಗಿಯೂ ನಿಲ್ಲಿಸಬೇಕು. ನಿಮಗೆ ಅನುಮಾನ ಇದ್ದರೆ ನಿಮ್ಮ ಹತ್ತಿರದಲ್ಲಿ ಯಾರಾದರೂ ಆಯುರ್ವೇದದ ಡಾಕ್ಟರ್ ಇದ್ದರೆ ಕೇಳಿ ನೋಡಿ ಅವರು ಕೂಡ ತಪ್ಪು ಎಂದು ಹೇಳುತ್ತಾರೆ. ಇದನ್ನು ನೀವು ಧೃಡಪಡಿಸಿ ಮುಂ ದುವರೆಸಿ ಸ್ನೇಹಿತರೆ ಇದರಿಂದ ಕೆಟ್ಟ ಪರಿಣಾಮಗಳು ಯಾವು ಯಾವು ಎಂದು ಹೇಳುತ್ತೇವೆ ಇದನ್ನು ಕುಡಿದರೆ ಕೆಲವರು ಗ್ಯಾಸ್ಟ್ರಿಕ್ ಮತ್ತೆ ಸುಸ್ತು ಕಡಿಮೆಯಾಗುತ್ತದೆ ಎಂದು ಕುಡಿಯುತ್ತಾರೆ ಇದನ್ನು ಕುಡಿದರೆ ನಿಮ್ಮ ದೇಹದಲ್ಲಿ ರಕ್ತವನ್ನು ಕಡಿಮೆಮಾಡುತ್ತದೆ ಆಗ ಸ್ವಲ್ಪ ದೇಹದಲ್ಲಿ ರಕ್ತ ಬರುವುದು ನಿಲ್ಲುತ್ತದೆ ಈ ಕಾರಣದಿಂದ ನೀವು ನಿಂಬೆಹಣ್ಣಿನ ರಸ ಮತ್ತು ಬಿಸಿನೀರನ್ನು ಅದರ ಜೊತೆ ಜೇನುತುಪ್ಪವನ್ನು ಯಾವುದೇ ಕಾರಣಕ್ಕೂ ಸ್ನೇಹಿತರೇ ನೀವು ಕುಡಿಯಬಾರದು ಇದು ಮೊದಲನೆಯ ತಪ್ಪು.

ನೀವು ಬಿಸಿ ನೀರು ನಿಂಬೆಹಣ್ಣಿನ ರಸ ಕುಡಿದರೆ ಯಾವುದೇ ತರಹ ತಪ್ಪು ಇಲ್ಲ ಅದು ಶಕ್ತಿ ಕೊಡುತ್ತದೆ ಅಥವಾ ನೀವು ಬಿಸಿ ನೀರಿನ ಜೊತೆ ಜೇನುತುಪ್ಪ ಕುಡಿದರೆ ಅದು ಕೂಡ ಯಾವುದೇ ತಪ್ಪಿಲ್ಲ ಯಾ ಕೆಂದರೆ ಅದು ನಿಮ್ಮ ದೇಹದ ತೂಕವನ್ನು ಇಳಿಸುತ್ತದೆ ನೀವು ಬಿಸಿ ನೀರು ಜೇನುತುಪ್ಪ ನಿಂಬೆಹಣ್ಣಿನ ರಸವನ್ನು ಮೂರನೇ ಒಟ್ಟಿಗೆ ತೆಗೆದು ಕೊಂಡರೆ ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಮತ್ತೊಂ ದು ಅಪಾಯಕಾರಿ ಏನೆಂದರೆ ನಿಮಗೆ ರಕ್ತದ ಒತ್ತಡ ಬಂದರೆ ನಿಮ್ಮ ದೇಹದಲ್ಲಿ ಗಂಟುಗಳು ಬರಬಹುದು ಗಂಟುಗಳು ಬರುವ ಜಾಗದಲ್ಲಿ ರಕ್ತಸಂಚಾರ ಆಗುವುದಿಲ್ಲ ರಕ್ತಸಂಚಾರ ಆಗುವುದಿಲ್ಲ ಎಂದರೆ ನಿಮ್ಮ ದೇಹವೇ ಅನಾರೋಗ್ಯಕ್ಕೆ ಒಳಗಾಗುತ್ತದೆ ಈ ಕಾರಣದಿಂದ ಈ ಮೂ ರು ಗಳನ್ನು ನೀವು ಬೆರೆಸಿಕೊಂಡು ಕುಡಿಯಬೇಡಿ ಇಲ್ಲಾಂದರೆ ಬಿಸಿನೀ ರು ಜೇನುತುಪ್ಪವನ್ನು ಕುಡಿಯಿರಿ ಅಥವಾ ಬಿಸಿನೀರು ನಿಂಬೆಹಣ್ಣಿನ ರಸವನ್ನು ಕುಡಿಯಿರಿ ನ್ಯೂಸ್ ಜೇನುತುಪ್ಪ ನಿಂಬೆಹಣ್ಣಿನ ರಸವನ್ನು ಎರಡನ್ನು ಕೂಡ ಬೆರೆಸಬೇಡಿ.