Fri. Sep 29th, 2023

ನೀವು ಯಾವ ದಿನ ಹುಟ್ಟಿದ್ದು ಅಂತ ನಿಮಗೆ ಗೊತ್ತಾ ಹಾಗಾದರೆ ಈ ವಿಡಿಯೋ ನೋಡಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ತಿಳಿದುಕೊಳ್ಳಲೇಬೇಕು ಏಕೆಂದರೆ ನೀವು ಹುಟ್ಟಿದ ದಿನದ ಆಧಾರದ ಮೇಲೆ ನಿಮ್ಮ ಭವಿಷ್ಯ ಆಗಿರುತ್ತದೆ ಮತ್ತು ನಿಮ್ಮ ಸ್ವಭಾವ ಹೇಗಿರುತ್ತದೆ ಎಲ್ಲವನ್ನು ಕೂಡ ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರು ಕೆಲವು ವ್ಯಕ್ತಿಗಳು ಬರುತ್ತಾರೆ ಜ್ಯೋತಿಷಿಯನ್ನು ಕೇಳುತ್ತಾರೆ ನೀವು ಮುಂದಿನ ವರ್ಷ ತುಂಬಾ ದೊಡ್ಡ ವ್ಯಕ್ತಿ ಆಗುತ್ತಿರ ಎಂದು ಹೇಳಿದರೆ ತುಂಬಾ ಖುಷಿ ಪಡುತ್ತೀರಾ ಆದರೆ ಅದಕ್ಕೆ ನೀವು ತಕ್ಕ ಪರಿಶ್ರಮವನ್ನು ಕೊಟ್ಟರೆ ಮಾತ್ರ ನಿಮಗೆ ಸುಖ ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ನಂತರ ಸ್ನೇಹಿತರೆ ಸೋಮವಾರ ಜನಿಸಿದ ವ್ಯಕ್ತಿಗಳು ತುಂಬ ವಿಶೇಷ ಲಕ್ಷಣವನ್ನು ಹೊಂದಿರುತ್ತದೆ ಮತ್ತು ಯಾವುದೇ ಕೆಲಸ ತೆಗೆದುಕೊಂಡರು ನಾನು ಮಾಡೇ ಮಾಡುತ್ತೇನೆ ಎಂದು ಹೇಳುತ್ತಾರೆ ನಂತರ ಸ್ನೇಹಿತರೆ ವಿದ್ಯಾರ್ಥಿಗಳು ಓದುವುದರಲ್ಲಿ ಸ್ವಲ್ಪ ಕಡಿಮೆ ಇರುತ್ತಾರೆ ಅವರು ಕೂಡ ಚಾಲೆಂಜ್ ಆಗಿ ತೆಗೆದುಕೊಂಡರೆ ಚೆನ್ನಾಗಿರಬಹುದು ಇನ್ನು ಎರಡನೆಯದಾಗಿ ಹೇಳುವುದಾದರೆ ಸ್ನೇಹಿತರೆ ಮಂಗಳವಾರ ಹುಟ್ಟಿದವರು ಕೂಡ ತುಂಬಾ ಬುದ್ಧಿವಂತರಾಗಿರುತ್ತಾರೆ ಮತ್ತು ಇವರು ತುಂಬಾ ಕೋಪ ಮಾಡಿಕೊಳ್ಳುತ್ತಾರೆ ಮತ್ತು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ ಹಾಗೂ ಇವರು ಕೂಡ ದೊಡ್ಡ ವ್ಯಕ್ತಿಗಳು ಆಗುತ್ತಾರೆ ನಂತರ ಸ್ನೇಹಿತರೆ ಇನ್ನು ಮೂರನೆಯದಾಗಿ ಹೇಳುವುದಾದರೆ ಬುಧವಾರ ಹುಟ್ಟಿದವರು ಕೂಡ ತುಂಬಾ ಒಳ್ಳೆಯ ವ್ಯಕ್ತಿಗಳು ಆಗಿರುತ್ತಾರೆ ಮತ್ತು ಆಧ್ಯಾತ್ಮಿಕತೆ ಮೇಲೆ ಇವರಿಗೆ ತುಂಬಾ ಭಕ್ತಿ ಇರುತ್ತದೆ ನಂತರ ದಾನ ಧರ್ಮವನ್ನು ಕೂಡ ಚೆನ್ನಾಗಿ ಮಾಡುತ್ತಾರೆ ಮತ್ತು ತುಂಬಾ ಒಳ್ಳೆ ಮನಸ್ಸು ಬೇರೆ ಯಾರಾದರೂ ತಪ್ಪು ಮಾಡಿದರೆ ದೇವರೇ ಅವರಿಗೆ ಶಿಕ್ಷೆ ಕೊಡುತ್ತಾನೆ ಎಂದು ಇವರೇ ತಿಳಿದುಕೊಳ್ಳುತ್ತಾರೆ ಇನ್ನು ಮಿಕ್ಕಿದ ವಾರ ಜನಿಸಿದವರ ಗುಣಲಕ್ಷಣಗಳು ಏನು ಎಂದು ತಿಳಿದುಕೊಳ್ಳಬೇಕು ಅಂದರೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.