Thu. Sep 29th, 2022

ನಿಮ್ಮದು ಬಾಡಿಗೆ ಮನೆಯಾಗಲಿ ಸ್ವಂತ ಮನೆಯಾಗಲಿ ತಪ್ಪದೇ ತಿಳಿದುಕೊಳ್ಳಬೇಕಾದ ವಿಷಯ ಯಾವುದು ಗೊತ್ತಾ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ಒಂದು ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಎಲ್ಲರ ಮನೆಯಲ್ಲಿ ಕೂಡ ಇಂತಹ ಸಮಸ್ಯೆಗಳು ಹೆಚ್ಚಾಗಿದೆ ಹಾಗೂ ಇಂತಹ ನಾಲ್ಕು ತಪ್ಪುಗಳನ್ನು ನೀವು ಎಂದಿಗೂ ಮಾಡಬೇಡಿ ಒಂದು ವೇಳೆ ಮಾಡಿದರೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ ಬನ್ನಿ ಮೊದಲನೆಯದಾಗಿ ಸ್ನೇಹಿತರೆ ಅದು ಯಾವುದೆಂದರೆ ನಾವು ತಕ್ಷಣ ಮನೆಯನ್ನು ಚೇಂಜ್ ಮಾಡುತ್ತೇವೆ ಇದರಿಂದ ನಮಗೆ ತುಂಬಾ ತೊಂದರೆಗಳು ಉಂಟಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.


ನಂತರ ಸ್ನೇಹಿತರೆ ಇನ್ನು ಎರಡನೆಯದಾಗಿ ಹೇಳುವುದರಲ್ಲಿ ಸ್ನೇಹಿತರೆ ಮನೆಯಲ್ಲಿ ವಾಸ್ತು ದೋಷ ಇದ್ದರೆ ನಿಮಗೆ ತುಂಬ ತೊಂದರೆಗಳು ಉಂಟಾಗುತ್ತದೆ ಇನ್ನೂ ಮೂರನೆಯದಾಗಿ ಹೇಳುವುದಾದರೂ ಸ್ನೇಹಿತರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ತುಂಬಾ ಕಷ್ಟವಾಗುತ್ತದೆ ಆಗು ನಾಲ್ಕನೆಯದಾಗಿ ಹೇಳುವುದಾದರೆ ಸ್ನೇಹಿತರೆ ನಾವು ಸ್ವಂತ ಮನೆಯನ್ನು ಕಟ್ಟಬೇಕು ಅಂದುಕೊಳ್ಳುತ್ತೇವೆ ಆದರೆ ಕಟ್ಟಲು ಆಗುವುದಿಲ್ಲ ತುಂಬಾ ತೊಂದರೆ ಉಂಟಾಗುತ್ತದೆ ಇದಕ್ಕೆಲ್ಲ ಒಂದೇ ಪರಿಹಾರ ಎಂದರೆ ಒಂದು ಮಂತ್ರವನ್ನು ನೀವು ಪಟನೆ ಮಾಡಬೇಕು ಆಮಂತ್ರ ಯಾವುದು ಎಂದು ತಿಳಿದುಕೊಳ್ಳಬೇಕಾದರೆ ಸಂಪೂರ್ಣ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.