Sun. Sep 24th, 2023

ಕೆಲವು ಜನ ಬೆರಳಿಗೆ ಆಮೆ ಉಂಗುರವನ್ನು ಹಾಕುತ್ತಾರೆ. ಆಮೆ ಉಂಗುರ ತುಂಬಾ ಒಳ್ಳೆಯದು ಎನ್ನುತ್ತಾರೆ ಅದರ ಬಗ್ಗೆ ಹಾಗೆ ಹೀಗೆ ಎಂದು ಹೇಳುತ್ತಾರೆ. ಕೆಲವರಿಗೆ ಅದು ಒಳ್ಳೆಯದನ್ನು ಮಾಡುತ್ತದೆ ಕೆಲವರಿಗೆ ಅದು ಕೆಟ್ಟದ್ದು ಕೂಡ ಮಾಡುತ್ತದೆ. ಆಮೆಯ ಪ್ರತಿಭೆ ವಿಷ್ಣುವಿನ ದಶಾವತಾರದಲ್ಲಿ ಒಂದು ಕೂರ್ಮಾವತಾರ.ಸೈಂಟಿಸ್ಟ್ ಜಾನ್ ಸ್ಪಿಯರಿ ನಮ್ಮ ಪ್ರಕಾರ ಅದು ತಪ್ಪು ಮಂಗನಿಂದ ಮಾನವ ವಾಗಿದ್ದರೆ ಇವತ್ತು ಮಂಗಗಳು ಇರಬಾರದಿತ್ತು ಇವತ್ತು ಯಾಕೆ ಮಂಗಗಳು ಇದೆ ಅವುಗಳು ಮನುಷ್ಯರ್ ಆಗಬಹುದಿತ್ತು. ಅವು ಯಾಕೆ ಉಳಿದವು. ಎವಲ್ಯೂಷನ್ ಇದೆಯಲ್ಲಾ ಅದನ್ನು ವಿಷ್ಣುವಿನ ಅವತಾರದಲ್ಲಿ ಮಾಡಬಹುದು. ಈ ಭೂಮಿಯ ಮೇಲೆ ಜೀವ ಸೃಷ್ಟಿಯಾಗಿತ್ತು. ಮತ್ಸ್ಯ ಅವತಾರ ಅಂದರೆ ನೀರಿನಲ್ಲಿ

ಮೊಟ್ಟಮೊದಲಬಾರಿಗೆ ಜೀವ ಸೃಷ್ಟಿಯಾಗಿತ್ತು.ಮತ್ಸ್ಯಾವತಾರ ಎಂದರೆ ನೀರಿನಲ್ಲಿ ಸೃಷ್ಟಿಯಾಗುವುದು ಮತ್ತೆ ಅವತಾರ್ ಎಂದು ಕರೆಯಲಾ ಗುತ್ತದೆ. ಮುಂದೆ ಬರುವ ಪೂರ್ಣಾವತಾರ ಪೂರ್ವ ಎಂದರೆ ಆಮೇ ಆಮೆ ನೀರಿನಲ್ಲಿ ಕೂಡ ಬದುಕಬಾರದು ನೀರಿನಲ್ಲಿಯೂ ಕೂಡ ಬದುಕಬಾರದು. ಎವಲ್ಯೂಶನ್ ಆಫ್ ಲೈಫ್ ಎಂದು ಕರೆಯುತ್ತಾರೆ ಅಲ್ಲ ಅದು ಎವಲ್ಯೂಷನ್ ಥಿಯರಿ ಮೊಟ್ಟಮೊದಲ ಬಾರಿಗೆ ಜೀವ ನೀರಿನಲ್ಲಿ ಸೃಷ್ಟಿಯಾಗಿತ್ತು. ನೀರಿನಲ್ಲಿ ಸೃಷ್ಟಿಯಾದಂತಹ ಎವಲ್ಯೂಷನ್ ಗಳು ಪೂರ್ಣ ಅವತಾರಕ್ಕೆ ಬಂತು. ಆದ್ದರಿಂದ ಇದನ್ನು ಬಳಸುವುದರಿಂದ ನಿಮ್ಮ ತುಂಬಾ ಉಪಯೋಗವಿದೆ.