Fri. Mar 24th, 2023

ನಾವು ಸುಂದರವಾಗಿರಬೇಕೆಂದರೆ ನಮ್ಮ ಮುಖದ ಕಾಂತಿ ಚೆನ್ನಾಗಿರ ಬೇಕು. ನಾವು ನಮ್ಮ ಪಾದಗಳ ಕಡೆ ಸ್ವಲ್ಪ ಗಮನ ಕೊಡಬೇಕು. ಕಾಲಿನಲ್ಲಿ ಸ್ವಲ್ಪ ಬಿರುಕು ಬರುತ್ತದೆ. ಬಿರುಕು ಬಂದಿದ್ದನ್ನು ನೋಡಿದರೆ ತುಂಬಾ ಅಸಹ್ಯವಾಗಿ ಕಾಣುತ್ತದೆ. ಬಿರುಕು ಉಂಟಾಗಿ ಅದರಲ್ಲಿ ರಕ್ತ ಕೂಡ ಬರುತ್ತದೆ. ಬಿರುಕು ಜಾಸ್ತಿ ಬರುವುದು ಚಳಿಗಾಲದಲ್ಲಿ.ಕಾಲಿನ ಬಿರುಕಿನಿಂದ ರಕ್ತ ಕೂಡ ಬರುತ್ತದೆ ಕಿವು ಕೂಡ ಬರುತ್ತದೆ. ಕಾಲಿನ ಬಿರುಕಿಗೆ ಒಂದು ಮನೆಮದ್ದನ್ನು ಹೇಳುತ್ತೇವೆ. ಇದನ್ನು ಹೇಗೆ ಉಪಯಗ ಆಗುತ್ತದೆ ಎಂದು ಹೇಳುತ್ತೇವೆ. ಈ ಮನೆಮದ್ದನ್ನು ಹಾಕುವುದರಿಂದ ನಿಮ್ಮ ಕಾಲು ತುಂಬಾ ಬೆಳ್ಳಗೆ ಮತ್ತು ತೆಳ್ಳಗೆ ಆಗುತ್ತದೆ. ಒಂದು ಚಮಚ ಕೊಬ್ಬರಿ

ಎಣ್ಣೆಯನ್ನು ತೆಗೆದುಕೊಳ್ಳಿ ವ್ಯಾಸಲಿನ್ ಪೆಟ್ರೋಲಿಯಂ ಜೆಲ್ಲಿ ಒಂದು ಅರ್ಧ ಚಮಚದಷ್ಟು ತೆಗೆದುಕೊಳ್ಳಬೇಕು. ಒಂದು ಚಮಚದಷ್ಟು ನಿಂಬೆ ರಸ. ಇಷ್ಟನ್ನು ಹಾಕಿ ಮಿಕ್ಸ್ ಮಾಡಿಕೊಂಡರೆ ಮನೆಯ ಮದ್ದು ಆಗುತ್ತದೆ. ಈ ಮದ್ದನ್ನು ನಿಮ್ಮ ಪಾದಗಳಲ್ಲಿ ಎಲ್ಲಿ ಒಡೆದಿರುತ್ತದೆ ಅಲ್ಲಿ ಹಚ್ಚಬೇಕು.ತುಂಬಾ ನಿಧಾನವಾಗಿ ಹಚ್ಚಬೇಕು ಐದು ಅಥವಾ ಏಳು ನಿಮಿಷದ ತನಕ ಚೆನ್ನಾಗಿ ಹಚ್ಚಬೇಕು. ನಿಮ್ಮ ಕಾಲಿನಲ್ಲಿ ಎಲ್ಲಿ ಬಿರಕು ಉಂಟಾಗಿರುತ್ತದೆ ಅಲ್ಲಿ ಚೆನ್ನಾಗಿ. ಈ ಮನೆಮದ್ದು ನಮ್ಮ ಚರ್ಮವನ್ನು ತುಂಬಾ ಚೆನ್ನಾಗಿ ಇರುತ್ತದೆ. ನಮ್ಮ ಪಾದವನ್ನು ಕೋಮಲವಾಗಿ ಮಾಡುತ್ತದೆ. ಇದನ್ನು ನೀವು ರಾತ್ರಿಹೊತ್ತು ಹಚ್ಚಿ ಒಂದು ಸಾಕ್ಸ್ ಹಾಕಿ ಮಲಗಬೇಕು.ಇದನ್ನು ಉಪಯೋಗಿಸಿದ ನಂತರ ನೀವೇ ನಿಮ್ಮ ಚರ್ಮ ತುಂಬಾ ಚೆನ್ನಾಗಿದೆ ಎಂದು ಹೇಳುತ್ತೀರಿ.