Fri. Dec 8th, 2023

ಬಾದಾಮಿ ಯ ಪ್ರಾಮುಖ್ಯತೆ ಆಯುರ್ವೇದದಲ್ಲಿ ಬಾದಾಮಿಯ ಬಗ್ಗೆ ಏನನ್ನು ಹೇಳಿದ್ದಾರೆ ಆಯುರ್ವೇದದಲ್ಲಿ ಬಾದಾಮಿಯ ಪ್ರಾಮುಖ್ಯ ತೆಯನ್ನು ಏನನ್ನು ಹೇಳಿದ್ದಾರೆ ಹೇಳುತ್ತೇನೆ. ಬಾದಾಮಿಯ ಬಗ್ಗೆ ನಿಮ ಗೆಲ್ಲ ಗೊತ್ತಿರುತ್ತದೆ ಬಾದಾಮಿ ತುಂಬಾ ಒಳ್ಳೆಯದು ಆದರೆ ಆಯು ರ್ವೇದದ ಗ್ರಂಥದಲ್ಲಿ ಬಾದಾಮಿಯ ಬಗ್ಗೆ ಏನು ಹೇಳಿದ್ದಾರೆ ಹೇಳುತ್ತೇ ನೆ. ಬಾದಾಮಿಗೆ ವಾತ ದಾಹ ಎಂದು ಕೂಡ ಕರೆಯುತ್ತಾರೆ. ಬಾದಾ ಮಿಯು ವಾತದ ಕಷ್ಟಗಳನ್ನು ಮತ್ತು ವಾತವನ್ನು ಕಡಿಮೆ ಮಾಡುತ್ತದೆ ಇದಕ್ಕೆ ಕೆಲವು ಸಿನೋನಿಮ್ಸ್ ಗಳು ಇವೆ ಸಿನೋನಿಮ್ಸ್ ಅಂದರೆ ಇದು ವಾತದ ಕಷ್ಟಗಳನ್ನು ಕಡಿಮೆ ಮಾಡುತ್ತದೆ. ವಾದವನ್ನು ಕಂಟ್ರೋಲಿಗೆ ತರುತ್ತದೆ ಅದಕ್ಕೆ ಅದರ ಹೆಸರನ್ನು ಬಾದಾಮಿ ಎಂದು ಕರೆಯುತ್ತಾರೆ ಬಾದಾಮಿ ವಾತಾವರ ಸಮಸ್ಯೆಗೆ ತುಂಬಾ ಒಳ್ಳೆಯದು.

ವಾತದ ಕಾರಣದಿಂದಾಗಿ ಸುಖವಾಗಿದ್ದಾರೆ ಯಾರಿಗೆ ವಾತದ ಕಾರಣದಿಂ ದಾಗಿ ಗಂಟು ನೋವು ಮಂಡಿ ನೋವು ಸೊಂಟದ ನೋವು ಬರುತ್ತದೆ ಇತರ ಹಲವು ತೊಂದರೆಗಳು ಇರುತ್ತದೆ ಮತ್ತು ಯಾರಿಗೆ ಡ್ರೈ ಸ್ಕಿನ್ ಸಮಸ್ಯೆ ಇರುತ್ತದೆಯೋ ಮತ್ತು ಕೆಲವೊಬ್ಬರಿಗೆ ವಯಸ್ಸಾಗುತ್ತಿದ್ದಂತೆ ಮೆಮೊರಿ ಪವರ್ ಕಡಿಮೆಯಾಗುತ್ತದೆ ಅಥವಾ ಚಿಕ್ಕ ಚಿಕ್ಕ ಸಮಸ್ಯೆ ಗಳಿಗೂ ತುಂಬಾ ಟೆನ್ಶನ್ ಮಾಡಿಕೊಳ್ಳುವುದು ಚಿಕ್ಕ ಚಿಕ್ಕ ವಿಷಯ ಗಳನ್ನು ಹ್ಯಾಂಡಲ್ ಮಾಡಲು ಆಗುವುದಿಲ್ಲ ಇದೆಲ್ಲಾ ಅದಕ್ಕೆ ಸಂಬಂಧ ಪಟ್ಟಂತೆ ಆಗುತ್ತದೆ ಈ ಎಲ್ಲಾ ಸಮಸ್ಯೆಗಳಿಗೆ ಬಾದಾಮಿ ಪರಿಹಾರ ಬಾದಾಮಿ ಒಂದು ಕಂಟ್ರೋಲಿಗೆ ತರುತ್ತದೆ.