Sun. Sep 24th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಆದರೆ ಈ ಗಿಡದ ಔಷಧಿಗಳನ್ನು ಎಲ್ಲ ರೋಗಕ್ಕೂ ಔಷಧಿಯನ್ನು ಬಳಸುತ್ತಾರೆ ಅದು ಯಾವುದೆಂದರೆ ಬೇವಿನ ಎಲೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮನೆಯಲ್ಲಿ ಸಾಕಷ್ಟು ವಿಧಗಳು ಇವೆ. ಹಾಗೂ ಕರಿಬೇವು ಸೊಪ್ಪಿನಲ್ಲಿ ಕೂಡ ನಾನಾ ರೀತಿಯ ವಿಧ ಕೂಡ ಇದೆ ಹಾಗೂ ತುಂಬಾ ಕಹಿ ಅಂಶ ಇರುವುದರಿಂದ ಬೇವಿನ ಸೊಪ್ಪಿನಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯ ದು. ಏಕೆಂದರೆ ದೇಹದಲ್ಲಿ ಕಹಿ ಅಂಶ ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಲವಾರು ರೋಗ ಗಳಿದ್ದರೆ ನಿವಾರಣೆ ಮಾಡುತ್ತದೆ ಇದ ನ್ನು ನೆಲಬೇವು ಕಿರಾತಕ ಹಾಗೂ ಜಲತಾಅಡ್ಡಿ ಹಲವಾರು ಹೆಸರುಗಳಿಂ ದ ಕರೆಯುತ್ತಾರೆ.

ಆದರೆ ಕೆಲವರಿಗೆ ಗದ್ದೆಗಳಲ್ಲಿ ಹಾಗೂ ಹೊಲಗಳಲ್ಲಿ ಒಂದು ವೇಳೆ ಹಾ ವು ಕಚ್ಚಿದರೆ ಈ ಗಿಡದ ಎಲೆಗಳನ್ನು ಬಳಸುವುದರಿಂದ ನಿಮಗೆ ತಕ್ಷಣ ದಲ್ಲಿ ನಿವಾರಣೆಯಾಗುತ್ತದೆ .ಈ ಗಿಡವನ್ನು ಹಾಕುವುದರಿಂದ ಹೊಲ ಗದ್ದೆಗಳಲ್ಲಿ ನಾಗರಾವು ಬರುವುದಿಲ್ಲ. ಇದರಲ್ಲಿರುವ ಕಾಂಡ ಮತ್ತು ಹೂ ಕಾಯಿ ತುಂಬಾ ಉಪಯೋಗಕ್ಕೆ ಬರುತ್ತದೆ ಇದನ್ನು ಬಳಸುವುದ ರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ನೆಲಬೇವು ಹಾವಿನ ಔಷಧಿಯನ್ನು ತಯಾರಿಸಲು ಹಾಗೂ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆ ಆಗಲು ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತ ಮವಾಗಿರುತ್ತದೆ. ಇದರ ಎಲೆಗಳನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆ ಮಾಡುತ್ತದೆ ಹೀಗೆ ಮಾಡುವುದರಿಂದ ನಿಮ್ಮ ನಾನಾ ರೋಗಗಳು ನಿವಾರಣೆ ಆಗುತ್ತದೆ.