ವರಮಹಾಲಕ್ಷ್ಮಿ ಹಬ್ಬಕ್ಕೆ ನೈವೇದ್ಯ ಮಾಡುವಾಗ ಮೂರು ಮುಖ್ಯವಾದ ವಿಷಯಗಳನ್ನು ಹೇಳುತ್ತೇವೆ ಅದನ್ನು ಇವತ್ತು ನೀವು ತುಂಬಾ ಗಮನ ಇಟ್ಟು ಕೇಳಿಸಿಕೊಳ್ಳಬೇಕು. ಮೊದಲನೆಯದಾಗಿ ಯಾವ ಯಾವ ನೈವೇ ದ್ಯವನ್ನು ಮಾಡಿದರೆ ಸರಿ ತಾಯಿಗೆ ಯಾವ ನೈವೇದ್ಯ ಇಷ್ಟ ಅದನ್ನು ನಾವು ಇವತ್ತು ನಿಮಗೆ ಮೊದಲು ಹೇಳುತ್ತೇವೆ. ಮಾಡಿದ ನೈವೇದ್ಯ ವನ್ನು ಯಾವ ಸಮಯದಲ್ಲಿ ಕೊಟ್ಟರೆ ಸಮರ್ಪಣೆ ಆಗುತ್ತದೆ ಅದನ್ನು ಕೂಡ ನಿಮಗೆ ತಿಳಿಸುತ್ತೇವೆ. ಕೊನೆಯದಾಗಿ ದೇವರಿಗೆ ಇಟ್ಟಿದ್ದ ನೈವೇ ದ್ಯವನ್ನು ಏನು ಮಾಡಬೇಕು ಈ ಮೂರು ಮುಖ್ಯವಾದ ವಿಷಯಗ ಳನ್ನು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ. ರಾಹುಕಾಲ ಎಷ್ಟು ಗಂಟೆಗೆ ಬೀಳುತ್ತದೆ ಅಷ್ಟು ಗಂಟೆಗೆ ನೀವು ಪೂಜೆ ಮಾಡಬೇಕು ಪ್ರತಿ ಸಾರಿ ವರ್ಮ ಲಕ್ಷ್ಮಿ ಹಬ್ಬಕ್ಕೆ ಬೆಳಗ್ಗೆ ಬೇಗ ರಾಹುಕಾಲ ಬಿಡುತ್ತದೆ ಆದಷ್ಟು ಬೇಗ ವರ್ಮಾಲಕ್ಷ್ಮಿ ದೇವರ ನೈವೇದ್ಯ ಮಾಡಲು ಸಾಧ್ಯವಾಗು ವುದಿಲ್ಲ ಸಿಂಪಲ್ ಆಗಿರುವ ನೈವೇದ್ಯ ಅನ್ನು ಹೇಳಿಕೊಡುತ್ತೇವೆ. ಆರು ಗಂಟೆ ಒಳಗಡೆ ಪೂಜೆ ಮುಗಿಯುತ್ತದೆ ಆರೂವರೆ ತನಕ ನಿಮಗೆ ಫ್ರೀ ಇರುತ್ತದೆ.
ಕೆಲವೊಂದು ಬಾರಿ ರಾಹುಕಾಲ ಸ್ವಲ್ಪ ಲೇಟಾಗಿ ಬೀಳುತ್ತದೆ ಆ ಸಮ ಯದಲ್ಲಿ ನೀವು ಆರ್ ಗಂಟೆ ಒಳಗಡೆ ಪೂಜೆಯನ್ನು ಮುಗಿಸಬೇಕು ನಿಮಗೆ ಉದಾಹರಣೆ ಹತ್ತರಿಂದ 11ಗಂಟೆಯವರೆಗೆ ರಾಹುಕಾಲ ಇರು ತ್ತದೆ ಕೆಲವರು ರಾವ್ ಕಾಲಕ್ಕೆ ಪೂಜೆ ಮಾಡುತ್ತಾರೆ ಆದ್ದರಿಂದ ಅವರು ಹತ್ತು ಗಂಟೆಯವರೆಗೂ ಕೂಡ ಸಮಯ ಇರುತ್ತದೆ ಅವರು ನಿಧಾನಕ್ಕೆ ನೈವೇದ್ಯ ಮಾಡಿಕೊಳ್ಳಬಹುದು ಕೆಲವೊಂದು ಬಾರಿ 6:00 4:00 ಗಂಟೆಗೆ ಬಿಡುತ್ತದೆ ಸಮಯದಲ್ಲಿ ಯಾವ ನದಿಯನ್ನು ಮಾಡಿದರೆ ಒಳ್ಳೆಯದು ಹೇಳುತ್ತೇನೆ. ನೀವು ನೈವೇದ್ಯ ಬಾಳೆಹಣ್ಣು ಕಲ್ಲುಸಕ್ಕರೆ ಅವೆರಡನ್ನು ಇಟ್ಟರೆ ಸಾಕು ಯಾವಾಗ ಎಂದರೆ ನಿಮಗೆ ರಾಹುಕಾಲ ತುಂಬಾ ಬೇಗ ಇದ್ದಾಗ ಇದನ್ನು ಇಡಬಹುದು ಇಲ್ಲವಾದರೆ ನೀವು ದೇವರ ನೈವೇದ್ಯಕ್ಕೆ ಇಡುತ್ತಾರೆ ಅದನ್ನು ಇಡಬಹುದು. ನೀವು ಮೊದಲನೆಯ ಬಾರಿ ಲಕ್ಷ್ಮಿಯನ್ನು ಕೂರಿಸುತ್ತಿದ್ದರು 15 ಜನರನ್ನು ಕರೆದು ಅರಿಶಿನ ಮತ್ತು ಕುಂಕುಮವನ್ನು ಕೊಡಬೇಕು. ನೀವು ಸುಮಾ ರು ಬಾರಿ ಲಕ್ಷ್ಮಿಯನ್ನು ಕೂರಿಸಿದರೆ 9 ಅಥವಾ ಐದು ಜನರಿಗೆ ಅರಿಶಿನ-ಕುಂಕುಮವನ್ನು ಕೊಡಬಹುದು. ನೀವು ದೇವರಿಗೆ ಇಟ್ಟಿರುವ ನೈವೇದ್ಯವನ್ನು ಯಾವುದೇ ಕಾರಣಕ್ಕೂ ಕೂಡ ಬಿಸಾಡಬೇಡಿ ದೇವರಿಗೆ ಇಟ್ಟಿರುವ ನೈವೇದ್ಯವನ್ನು ಕೊನೆಯಲ್ಲಿ ನಾಲ್ಕಾರು ಜನರಿಗೆ ದಾನ ಮಾಡಿದರೆ ನಿಮ್ಮ ಮನೆಗೆ ತುಂಬಾ ತುಂಬಾ ಒಳ್ಳೆಯದು ಆಗುತ್ತದೆ.