Sat. Sep 30th, 2023

ಸಾಮಾನ್ಯವಾಗಿ ನಾವು ನೋಡಿರುವ ಹಾಗೆ ಲಿವರ್ ಬರಿ ಯಾವಾಗ ತೊಂದರೆಗೆ ಒಳಪಡುತ್ತದೆ ಎಂದರೆ ನೀವು ಯಾವಾಗ ಅತಿಯಾಗಿ ಡ್ರಿಂಕ್ಸ್ ಮಾಡುವುದು ಅತಿಯಾಗಿ ಕುಡಿಯುವುದರಿಂದ ಮತ್ತು ಮಾಂ ಸ ತಿನ್ನುವುದರಿಂದ ನಿಮ್ಮ ದೇಹವನ್ನು ಹಾಯ್ಜನಿಕ್ ಇಟ್ಟುಕೊಳ್ಳದೆ ಇದ್ದಾಗ ನಿಮ್ಮ ಲಿವರ್ ರಲ್ಲಿ ತೊಂದರೆಗಳು ಬರುವಂತದ್ದು ಸಾಧ್ಯ ವಾಗಿರುತ್ತದೆ ಇದರ ಜೊತೆಗೆ ಅವಶ್ಯಕತೆ ಇಲ್ಲದಿದ್ದರೂ ಕೂಡ ನೀವು ಹೆಚ್ಚಾಗಿ ಟಾಬ್ಲೆಟ್ಸ್ ಅನ್ನ ತೆಗೆದುಕೊಳ್ಳುತ್ತಿದ್ದರೆ ಇದರಿಂದಲೂ ಕೂಡ ಸಾಮಾನ್ಯವಾಗಿ ನಿಮಗೆ ಲಿವರ್ ತೊಂದರೆ ಆಗುತ್ತದೆ ಆಲ್ಕೋಹಾಲ್ ಸೇವಿಸುವುದರಿಂದ ಅದು ಲಿವರ್ ಬಳಿ ಹೋಗುತ್ತದೆ ಅದು ತೊಂದರೆ ಯನ್ನು ಮಾಡುತ್ತದೆ ಎಂದು ತಿಳಿದಿದ್ದೆ ಆದರೆ ಆಲ್ಕೋಹಾಲ್ ಉಪ ಯೋಗಿಸಿ ಔಷಧವನ್ನು ಲಿವರ್ಗೆ ಕಳಿಸುವ ವಿಧಾನ ಮಾಡಲಾಗಿದೆ ಅದಕ್ಕಾಗಿಯೇ ಆಸವ ಅನಿಷ್ಟಗಳನ್ನು ಕಂಡುಹಿಡಿದಿದ್ದಾರೆ ದ್ರಾಕ್ಷ ನಿಷ್ಠ ಚಂದವಾ ಅರಿಶಿಣ ಇವುಗಳನ್ನು ಉಪಯೋಗಿಸಿ ಲಿವರನ್ನು ಕ್ಲಿಯರ್ ಮಾಡುವಂತಹ ಕೆಲಸವನ್ನ ಮಾಡಲಾಗುತ್ತದೆ ಈ ಕೆಳಗಿನ ವಿಡಿಯೋ ಮಾಡಿ ನೋಡಿ.

ಈ ಆಸವ ಅನಿಷ್ಟಗಳನ್ನು ನಾವು ಆಲ್ಕೋಹಾಲ್ ರೂಪದಲ್ಲಿಯೇ ನ ಮ್ಮ ದೇಹಕ್ಕೆ ಲಿವರ್ ಬಳಿ ಕಳಿಸಿ ಲಿವರಿನ ತೊಂದರೆಯನ್ನು ಗುಣ ಪಡಿಸುವುದಕ್ಕೆ ಉಪಯೋಗ ಮಾಡುತ್ತಾರೆ ಅಸವಾ ಅನಿಷ್ಟಗಳು ಎಂದರೆ ಅವು ಆಲ್ಕೋಹಾಲ್ ಆಗಿರುತ್ತವೆ ಆದರೆ ಅದನ್ನು ಆರ್ಗೆನಿಕ್ ಫಾರ್ಮ್ನಲ್ಲಿ ನೀಡಲಾಗುತ್ತದೆ ಕೊಡಗು ಮತ್ತು ಮಡಿಕೇರಿ ಸೈಡ್ನಲ್ಲಿ ನಾವು ಸಾಮಾನ್ಯವಾಗಿ ಗಮನಿಸಿರುವ ಹಾಗೆ ದ್ರಾಕ್ಷಿಯಿಂದ ಕಪ್ಪುದ್ರಾಕ್ಷಿ ಯನ್ನು ಉಪಯೋಗಿಸುವ ವೈನ್ ನನ್ನ ಮಾಡುತ್ತಾರೆ ಕರ್ಜೂರವನ್ನು ಉಪ ಯೋಗಿಸುವ ವೈನನ್ನ ಮಾಡುವುದನ್ನು ನಾವು ಕೇಳಿರುತ್ತೇವೆ ಈ ಒಂದು ಆಲ್ಕೋಹಾಲನ್ನು ಉಪಯೋಗಿಸಿ ಇದರ ಜೊತೆಗೆ ಲಿವರ್ ತೊಂದರೆ ಯನ್ನು ತಡೆಗಟ್ಟುವಂತಹ ಅಂಶಗಳನ್ನು ಕೂಡ ಇದರ ಜೊತೆಗೆ ಅಡಿಶ ನ್ ಮಾಡಿ ಲಿವರ್ ತೊಂದರೆಯಿಂದ ಬಳಲುತ್ತಿರುವ ಅಂತಹ ಪೇಷನ್ಸ್ ಗಳಿಗೆ ಇದನ್ನು ನೀಡಲಾಗುತ್ತದೆ ಇದರಿಂದಾಗಿ ಆಲ್ಕೋ ಆಲ್ ಉಪ ಯೋಗಿಸಿ ಈ ಒಂದು ಲಿವರ್ ತೊಂದರೆಯನ್ನು ತಡೆಗಟ್ಟುವುದಕ್ಕೆ ಉಪಯೋಗವಾಗುತ್ತದೆ.