ಕೆಲವೊಂದು ಬಾರಿ ನಾವು ಸರಿಯಾದ ಕ್ರಮದಲ್ಲಿ ಆಹಾರವನ್ನು ಸೇವಿ ಸಿದರೂ ಕೆಲವೊಂದು ಬಾರಿ ನಮ್ಮ ಹೊಟ್ಟೆ ಕೆಟ್ಟುಹೋಗುತ್ತದೆ ಹಾ ಗಾದರೆ ನಮ್ಮ ಹೊಟ್ಟೆಯನ್ನು ಯಾವ ರೀತಿ ಶುದ್ಧೀಕರಿಸಿ ಕೊಳ್ಳಬ ಹುದು ಮತ್ತು ಈ ರೀತಿ ಶುದ್ಧೀಕರಿಸಿ ಕೊಳ್ಳುವುದರಿಂದ ಆಗುವ ಉಪಯೋಗಗಳನ್ನು ತಿಳಿದುಕೊಳ್ಳೋಣ ಬನ್ನಿ. ನಾವು ಹೊಟ್ಟೆಯನ್ನು ಶುದ್ಧೀಕರಿಸಿ ಕೊಳ್ಳುವುದರಿಂದ ನಮ್ಮ ದೇಹವನ್ನು ನಾವು ಹೇಗೆ ಬೇಕಾ ದರೂ ಇಟ್ಟುಕೊಳ್ಳಬಹುದು ಆದರೆ ನಾವು ಸುದ್ದಿ ಕರಿಸಿ ಕೊಳ್ಳದೆ ಹೋದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಇದಕ್ಕೆಲ್ಲ ಹೊಟ್ಟೆನೆ ಕಾರಣವಾಗುತ್ತದೆ ಈ ಹೊಟ್ಟೆ ಸುದ್ದಿಯನ್ನು ಮಾಡದೆ ಹೋ ದರೆ ನಿಮ್ಮ ಹೊಟ್ಟೆಯಿಂದಲೇ ಹಲವಾರು ಸೋಂಕುಗಳು ಉತ್ಪತ್ತಿ ಯಾಗುತ್ತದೆ. ಹಾಗಾಗಿ ಹೊಟ್ಟೆ ಸುದ್ದಿಯನ್ನು ನೀವು ಅಗತ್ಯವಾಗಿ ಮಾಡಿಕೊಳ್ಳಲೇ ಬೇಕಾಗುತ್ತದೆ. ನೈಸರ್ಗಿಕವಾಗಿ ಹೊಟ್ಟೆ ಸುದ್ದಿಯನ್ನು ಮಾಡಿಕೊಳ್ಳುವಂತದ್ದು ಯಾರು ಸರಿಯಾಗಿ ಆಹಾರವನ್ನು ಸೇವಿಸು ವುದಿಲ್ಲ ಮತ್ತು ಯಾರು ಸರಿಯಾಗಿ ನೀರನ್ನು ಕುಡಿಯುವುದಿಲ್ಲ.
ಈ ರೀತಿ ಸಮಸ್ಯೆಗಳಿಂದಾಗಿ ಹೊಟ್ಟೆ ಸುದ್ದಿ ಆಗದೆ ಇರುವುದರಿಂದ ಮಲಬದ್ಧತೆ ಅನ್ನೋದು ಒಂದು ದೊಡ್ಡ ಸಮಸ್ಯೆಯಾಗಿ ಉಳಿದುಬಿ ಡುತ್ತದೆ. ಇವುಗಳನ್ನೆಲ್ಲ ಸರಿಪಡಿಸಿಕೊಂಡು ಜೀವನ ನಡೆಸುವುದೇ ಆದರೆ ಇದೊಂದು ತೊಂದರೆ ಯನ್ನು ನೀವು ಹೊರಗೆ ಹಾಕಿದರೆ ನಿಮ್ಮ ಇಡೀ ದೇಹವನ್ನು ಅದು ಕಾಪಾಡುತ್ತದೆ. ಹಾಗಾದರೆ ನೀವು ನಿಮ್ಮ ಆಹಾರದ ಕಡೆ ಗಮನವನ್ನು ಕೊಡಬೇಕು. ಆಹಾರದಲ್ಲಿ ಹೆಚ್ಚು ತರಕಾ ರಿ ಸೊಪ್ಪುಗಳನ್ನು ತಿನ್ನಬೇಕು ಪ್ರತಿ ಒಂದು ಗಂಟೆಗೆ ಒಂದು ಬಾರಿ ನೀ ರನ್ನು ಕುಡಿಯಬೇಕು. ಈ ರೀತಿಯಾಗಿ ನೀವು ಮಾಡುತ್ತಾ ಬಂದರೆ ಮಲವಿಸರ್ಜನೆ ಸರಿಯಾಗಿ ಆಗುತ್ತದೆ ಮತ್ತು ನಿಮ್ಮ ಹೊಟ್ಟೆಯನ್ನು ನೀವು ಸುದ್ದಿ ಮಾಡಿಕೊಳ್ಳಬಹುದು.