ಪಂಚರತ್ನದ ಕಷಾಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಐದು ಗಿಡಮೂಲಿಕೆಯ ಕಷಾಯ…
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಕಷಾಯವನ್ನು ತಯಾರಿಸಲು ನಿಮಗೆ 5 ರೀತಿಯ ಗಿಡಮೂಲಿಕೆಗಳು ಬೇಕಾಗುತ್ತದೆ. ಮೊದಲನೇದಾಗಿ ಅಮೃತಬಳ್ಳಿ ಎಲೆಗಳು, ಎರಡನೇಯದಾಗಿ ದೊಡ್ಡಪತ್ರೆ ಎಲೆಗಳು ಎಂಟರಿಂದ ಹತ್ತು, ಮೂರನೆಯದಾಗಿ ತುಳಸಿ ದಳಗಳು ಅರ್ಧ ಹಿಡಿಯಷ್ಟು, ನಾಲ್ಕನೆಯದಾಗಿ ನೆಕ್ಕಿ ಎಲೆಗಳು ಸ್ವಲ್ಪ, ಕೊನೆಯದಾಗಿ ನೆಲನಲ್ಲಿ ಎಲೆಗಳು. ಈ ಐದು ಬಗೆಯ ಎಲೆಗಳನ್ನು ತೆಗೆದುಕೊಂಡು ಸ್ವಲ್ಪ ಚಿಕ್ಕದಾಗಿ ಕತ್ತರಿಸಿಕೊಂಡು ಜಜ್ಜಿಕೊಳ್ಳಬೇಕು ಈಗ ಒಂದು ಪಾತ್ರೆಗೆ ಎರಡು ಗ್ಲಾಸ್ ನೀರನ್ನು ಹಾಕಿ ಜಜ್ಜಿಕೊಂಡಿರುವಂತಹ ಎಲೆಗಳನ್ನು ಅದರಲ್ಲಿ ಹಾಕಿಕೊಳ್ಳಬೇಕು. ತದನಂತರ ಇದಕ್ಕೆ ಒಂದು ಚಿಟಿಕೆ ಅರಿಶಿಣ, ಒಂದು ಚಿಟಿಕೆ ಉಪ್ಪನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು. ಎರಡು ಗ್ಲಾಸ್ ನೀರು ಒಂದುವರೆ ಗ್ಲಾಸ್ ನೀರು ಆಗುವ ತನಕ ಇದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ ಒಂದು ಗ್ಲಾಸ್ ಗೆ ಈ ನೀರನ್ನು ಶೋಧಿಸಿಕೊಂಡು ಬೆಳಗಿನ ಸಮಯದಲ್ಲಿ ಅಥವಾ ಸಂಜೆಯ ಸಮಯ ಸೇವಿಸಬಹುದು.ಓಂ ಶ್ರೀ ಮಂತ್ರ ಶಕ್ತಿ ಪೀಠ ಜ್ಯೋತಿಷ್ಯ ಪೀಠ.ಇದು ಚಮತ್ಕಾರವಲ್ಲ ಸಿದ್ದಿ ಸಾಧಕರ ಸಾಧನೆ ಅಘೋರತ್ವ ದೈವ ಶಕ್ತಿಯಿಂದ.ಉಚಿತ ಭವಿಷ್ಯ ಖಚಿತ ಪರಿಹಾರ.ದೈವನಾಮ ಕೇರಳದಿಂದ ನಿಮ್ಮ ಕಠಿಣ ಸಮಸ್ಯೆಗಳು ಏನೆ ಇರಲಿ ಎಷ್ಟೇ ನಿಗೂಢವಾಗಿರಲಿ ದೈವ ಮಂತ್ರ ಅನುಗ್ರಹದಿಂದ ಕೇವಲ ಒಂದೇ ದಿನದಲ್ಲಿ ಶಾಶ್ವತ ಪರಿಹಾರ ದೈವ ನಾಡು ಕೇರಳ 9019561063.
ಈ ರೀತಿ ಕಷಾಯವನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ನಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ವೈರಾಣುಗಳು ಬಂದರೂ ಕೂಡ ಅವುಗಳನ್ನು ಕೊಲ್ಲುವ ಶಕ್ತಿ ಒಂದು ಕಷಾಯಕ್ಕೆ ಇದೆ. ತಲೆಬಾರ, ನೆಗಡಿ, ಕೆಮ್ಮು ಈ ರೀತಿಯಾದಂತಹ ಕಾಯಿಲೆಗಳಿಗೆ ರಾಮಬಾಣ ಅಂತಾನೆ ಹೇಳಬಹುದು ಇಂಗ್ಲಿಷ್ ಮೆಡೆಷನ್ ಗಳ ಮೊರೆಹೋಗುವ ಬದಲು ನಮ್ಮ ಸುತ್ತಮುತ್ತ ಇರುವಂತಹ ನೈಸರ್ಗಿಕ ಪದ್ಧತಿಯನ್ನು ಬಳಸಿಕೊಂಡು ಈ ರೀತಿ ಮನೆಮದ್ದು ಸೇವಿಸುವುದರಿಂದ ಆರೋಗ್ಯಕ್ಕೂ ಕೂಡ ಹಿತಕರವಾಗಿರುತ್ತದೆ. ಹಿಂದಿನ ಕಾಲದಲ್ಲಿ ಆಯುರ್ವೇದ ಪದ್ಧತಿಯನ್ನು ಹೆಚ್ಚಾಗಿ ಬಳಸುತ್ತಿದ್ದರು ಆದರೆ ಕಾಲ ಕಳೆದಂತೆ ಜೀವನ ಶೈಲಿ ಬದಲಾದಂತೆ ಎಲ್ಲರೂ ಕೂಡ ಇಂಗ್ಲಿಷ್ ಮೆಡಿಸನ್ ಗಳ ಮೊರೆ ಹೋಗುತ್ತಿದ್ದಾರೆ. ಮನೆಯಲ್ಲಿ ದೊರೆಯುವಂತಹ ಪದಾರ್ಥಗಳನ್ನು ಬಳಸಿಕೊಂಡು ಮನೆಮಾದ್ದು ಮಾಡುವುದರಿಂದ ಶೀಘ್ರವಾಗಿ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.ಓಂ ಶ್ರೀ ಮಂತ್ರ ಶಕ್ತಿ ಪೀಠ ಜ್ಯೋತಿಷ್ಯ ಪೀಠ.ಇದು ಚಮತ್ಕಾರವಲ್ಲ ಸಿದ್ದಿ ಸಾಧಕರ ಸಾಧನೆ ಅಘೋರತ್ವ ದೈವ ಶಕ್ತಿಯಿಂದ.ಉಚಿತ ಭವಿಷ್ಯ ಖಚಿತ ಪರಿಹಾರ.ದೈವನಾಮ ಕೇರಳದಿಂದ ನಿಮ್ಮ ಕಠಿಣ ಸಮಸ್ಯೆಗಳು ಏನೆ ಇರಲಿ ಎಷ್ಟೇ ನಿಗೂಢವಾಗಿರಲಿ ದೈವ ಮಂತ್ರ ಅನುಗ್ರಹದಿಂದ ಕೇವಲ ಒಂದೇ ದಿನದಲ್ಲಿ ಶಾಶ್ವತ ಪರಿಹಾರ ದೈವ ನಾಡು ಕೇರಳ 9019561063.