ಪದೇಪದೇ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿದ್ದರೆ ನಿಮ್ಮ ಮೇಲೆ ವಕ್ರದೃಷ್ಟಿ ಬಿದ್ದಿದ್ದೀಯಾ ಅದರ ಬಗ್ಗೆ ತಿಳಿಯೋಣ ಬನ್ನಿ.ಸುಮಾರು ಜನರಿಗೆ ಪದೇಪದೇ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತಿರುತ್ತದೆ ಹಾಗೂ ಯಾವ ಕಾರಣಕ್ಕೆ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ಅವರು ತಿಳಿದುಕೊಂಡಿರುವುದಿಲ್ಲ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಒಂದು ವಾಡಿಕೆಯಿದೆ ಅದು ಏನಂದ್ರೆ ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲ ಎಂದರೆ ಮತ್ತು ವಕ್ರದೃಷ್ಟಿ ಬಿದ್ದರೆ ಏನು ಮಾಡುತ್ತಾರೆ ಎಂಬುದು ನಿಮಗೆ ಗೊತ್ತಾ ಮೆಣಸಿನಕಾಯಿ ಉಪ್ಪು ಎಲ್ಲವನ್ನೂ ತೆಗೆದುಕೊಂಡು ನಮ್ಮ ಮುಖದಿಂದ ದೃಷ್ಟಿ ತೆಗೆದು ಸಿಗುತ್ತಾರೆ ಏಕೆ ಮಾಡುತ್ತಾರೆ ಗೊತ್ತಾ ಮತ್ತು ನಿಮಗೆ ಏಕೆ ಈ ರೀತಿ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ ಎಲ್ಲವನ್ನೂ ಕೂಡ ನಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಇದೀಗ ಕೆಲವರು ಪಂಚೆ ಮತ್ತು ಶರ್ಟ್ ವಿಭೂತಿ ಧರಿಸಿರುವ ಅವರ ಮಾತನ್ನು ಕೇಳುವುದಿಲ್ಲ ಸೂಟು ಬೂಟು ಹಾಕಿಕೊಳ್ಳುವ ಅವರನ್ನು ಅತಿ ಹೆಚ್ಚಾಗಿ ಹಾಗೂ ಅವರ ಮಾತನ್ನು ಕೇಳುತ್ತಾರೆ.
ನಂತರ ಸ್ನೇಹಿತರೆ ಇನ್ನೊಂದು ವಿಷಯ ಏನಪ್ಪಾ ಅಂದರೆ ಏಕೆ ನಮಗೆ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಎಂದರೆ ನಮ್ಮ ದೇಹದಲ್ಲಿ ಒಟ್ಟು ಮೂರು ಕೋಶಗಳು ಇರುತ್ತದೆ ಪ್ರಾಣಕೋಶ ಅನ್ನಕೋಶ ಮತ್ತು ಜ್ಞಾನಕೋಶ ಅದರಲ್ಲಿ ಅನ್ನಕೋಶ ಬಹಳ ಮುಖ್ಯವಾದ ಅಂತದ್ದು ನಾವು ತಿನ್ನುವಂತ ಆಹಾರ ತುಂಬಾ ಚೆನ್ನಾಗಿರಬೇಕು ಮತ್ತು ಇದರಿಂದ ನಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ ಇದೀಗ ಹೇಗೆ ನಿಮ್ಮ ಮೇಲೆ ವಕ್ರ ದೃಷ್ಟಿ ಬೀಳುತ್ತದೆ ತಿಳಿದುಕೊಳ್ಳೋಣ ಬನ್ನಿ ನೀವು ಯಾರದಾದರೂ ಫಂಕ್ಷನ್ ಗೆ ಹೋಗಿರುತ್ತೀರಿ ಆಗ ಅವರು ನಿಮಗೆ ಈ ರೀತಿ ಹೇಳುತ್ತಾರೆ ನಿಮ್ಮ ಬಟ್ಟೆ ತುಂಬಾ ಚೆನ್ನಾಗಿದೆ ನೀವು ನೋಡು ವುದಕ್ಕೆ ತುಂಬಾ ಸುಂದರವಾಗಿದೆ ಎಂದು ಅವರು ನಿಮ್ಮನ್ನು ಹೊಗಳು ತ್ತಾರೆ ಆದರೆ ಮನಸ್ಸಿನಲ್ಲಿ ತುಂಬಾ ಹೊಟ್ಟೆಕಿಚ್ಚು ಇರುತ್ತದೆ ಅದನ್ನು ಹೇಳಿಕೊಳ್ಳಲಾಗುವುದಿಲ್ಲ ಆಗ ಅದು ಎಫೆಕ್ಟ್ ಆಗುವುದು ಪ್ರಾಣ ಕೋಶದ ಮೇಲೆ ಹಾಗೂ ನಿಮಗೆ ಅವರು ಮಧ್ಯಾಹ್ನ ಈರೀತಿ ಹೇಳಿದರೆ ರಾತ್ರಿ ನಿಮಗೆ ಜ್ವರ ಮತ್ತು ಸುಸ್ತು ಇಂಥ ಸಮಸ್ಯೆಗಳು ಉಂಟಾಗುತ್ತದೆ ಈ ರೀತಿ ನಿಮಗೆ ವಕ್ರದೃಷ್ಟಿ ಗಳು ಬೀಳುತ್ತದೆ ಎಂದು ವಿಜ್ಞಾನ ಹೇಳುತ್ತದೆ.