ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನ ಪುರುಷರು ದಿನಕ್ಕೆ ಸುಮಾರು ಬಾರಿ ಮೂತ್ರ ವಿಸರ್ಜನೆಯನ್ನು ಮಾಡುತ್ತಾರೆ. ಹಾಗೂ ರಾತ್ರಿ ವೇಳೆ ಮಲಗಿದಾಗ ಎರಡರಿಂದ ಮೂರು ಬಾರಿ ಎಂದು ಮೂತ್ರ ವಿಸರ್ಜನೆ ಮಾಡುತ್ತಾರೆ ಆದರೆ ಇದಕ್ಕೆ ಪಾಸ್ಪೆಟ್ ಗ್ರಂಥಿಯ ಸಮಸ್ಯೆಯಿಂದ ಈ ರೀತಿ ಪುರುಷರಿಗೆ ಪದೇಪದೇ ಮೂತ್ರ ವಿಸರ್ಜನೆ ಮಾಡುವ ಸಮಸ್ಯೆ ಉಂಟಾಗುತ್ತದೆ .ಇದಕ್ಕೆ ಒಂದು ಮನೆಮದ್ದು ಇದೆ ಅದು ಯಾವುದೆಂದರೆ ಹಳ್ಳಿ ಭಾಗದಲ್ಲಿ ಗದ್ದೆಗಳಲ್ಲಿ ಸಿಗುವ ನಾಚಿಕೆ ಮುಳ್ಳು ಅಥವ ಮುಟ್ಟಿದರೆ ಮುನಿ ಸೊಪ್ಪು ಇದನ್ನು ಸೇವನೆ ಮಾಡುವುದರಿಂದ ಪಾಸ್ಪೆಟ್ ಗ್ರಂಥಿಯ ಸಮಸ್ಯೆಯನ್ನು ನಿವಾರಣೆ ಮಾಡಬಹುದು ಅದು ದಪ್ಪಗಿರುವ ಭಾಗವನ್ನು ಅದು ನಿವಾರಣೆ ಮಾಡುತ್ತದೆ. ಸಾಮಾನ್ಯವಾಗಿ ಹಳ್ಳಿ ಭಾಗದಲ್ಲಿ ಇದು ಮುಟ್ಟಿ ಮುನಿದರೆ ಸೊಪ್ಪು ಸಿಗುತ್ತದೆ ನಂತರ ಮುಟ್ಟಿ ಮುನಿದರೆ ಸೊಪ್ಪನ್ನು ತೆಗೆದುಕೊಂಡು ಬಂದು ಚೆನ್ನಾಗಿ ತೊಳೆದು ಮನೆಯಲ್ಲಿ ನಂತರ ಅದನ್ನು ಚೆನ್ನಾಗಿ ಒಣಗಿಸಿಕೊಳ್ಳಬೇಕು.
ನಂತರ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಮುಟ್ಟಿ ಮುನಿದರೆ ಸೊಪ್ಪನ್ನು ಒಣಗಿಸುವುದನ್ನು ಒಂದು ಚಮಚ ಹಾಕಬೇಕು ನಂತರ ಅದಕ್ಕೆ ನಾಲ್ಕರಿಂದ ಐದು ಕಾಳು ಜೀರಿಗೆಯನ್ನು ಬೆರೆಸಬೇಕು. ನಂತರ ಚೆನ್ನಾಗಿ 10 ನಿಮಿಷಗಳ ಕಾಲ ಕುದಿಸಿ ಒಂದು ನೋಟ ನೀರನ್ನು ಕುಡಿದರೆ ಯಾವುದೇ ಪದೇಪದೇ ಪುರುಷರಿಗೆ ಮೂತ್ರವಿಸರ್ಜನೆ ಆಗುವುದು ಆಗುವುದಿಲ್ಲ ಕಡಿಮೆಯಾಗುತ್ತದೆ .ಅಥವಾ ಹಸಿ ಮುಟ್ಟಿ ಮುನಿದರೆ ಸೊಪ್ಪು ಸಿಕ್ಕರೆ ಅದರ ಎಲೆಗಳನ್ನು ಬಿಡಿಸಿಕೊಂಡು ನಂತರ ಅದನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿಕೊಂಡು ಉಂಡೆ ಮಾಡಿಕೊಂಡು ಬಾಯಲ್ಲಿ ಜಿಗಿದರೆ ಪದೇ ಪದೇ ಮೂತ್ರ ವಿಸರ್ಜನೆ ಯಾಗುವ ಸಮಸ್ಯೆ ನಿವಾರಣೆಯಾಗುತ್ತದೆ ಈ ರೀತಿ ಮಾಡಿದರೆ ಪುರುಷರಿಗೆ ಈ ಸಮಸ್ಯೆ ನಿವಾರಣೆಯಾಗುತ್ತದೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.