ಪಪಾಯ ಹಣ್ಣು ತಿನ್ನುವುದರಿಂದ ನಮ್ಮ ಶರೀರಕ್ಕೆ ಎಷ್ಟೆಲ್ಲ ಉಪಯೋ ಗ ಇದೆ ಎಂದು ನಿಮಗೆ ತಿಳಿಸಿದೆ. ಹಾಗೆ ನಮ್ಮ ಚರ್ಮಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿಗೆ ಅಂತ ನಿಮಗೆ ತಿಳಿದಿದೆ. ನಮ್ಮ ದೇಹಕ್ಕೆ ಬೇಕಾದ ವಿಟಮಿನ್ ಪೋಷಕಾಂಶಗಳು ಹಣ್ಣಿನ ಮುಖಾಂತರ ದೊರೆಯುತ್ತದೆ. ಈ ಪಪಾಯ ಹಣ್ಣು ನಮ್ಮ ದೇಹದಲ್ಲಿರುವ ಎಷ್ಟು ಅನಾರೋಗ್ಯ ಗಳನ್ನು ಗುಣಪಡಿಸಲು ಸಹಾಯಮಾಡುತ್ತದೆ ಆದರೆ
ನಮಗೆ ಪಪಾಯ ಹಣ್ಣಿನ ಬಗ್ಗೆ ಗೊತ್ತು ಆದರೆ ಪಪ್ಪಾಯ ಎಲೆಯಲ್ಲಿ ಸಹ ಸಾಕಷ್ಟು ಆರೋಗ್ಯದ ಗುಣಗಳಿವೆ ಕೆಲವೊಂದು ಜಾಗಗಳಲ್ಲಿ ಪಪ್ಪಾಯ ಎಲೆಯನ್ನು ಔಷಧಿಗೆ ಉಪಯೋಗಿಸುತ್ತಾರೆ. ಆದರೆ ನಮಗೆ ಈ ಎಲೆಗಳು ತುಂಬಾ ಸುಲಭವಾಗಿ ಸಿಗುತ್ತದೆ. ನಾನಿವತ್ತು ನಿಮಗೆ ಈ ಪಪಾಯ ಎಲೆ ಯಿಂದ ನಮ್ಮ ದೇಹಕ್ಕೆ ಏನೆಲ್ಲ ಉಪಯೋಗ ಯಾವುದಕ್ಕೆಲ್ಲ ಒಳ್ಳೆಯದು ಅನ್ನೋದನ್ನು ನಾನು ಇಂದು ನಿಮಗೆ
ತಿಳಿಸಿಕೊಡುತ್ತೇನೆ. ಈ ಪಾಪಾಯ ಎಲೆಗಳಲ್ಲಿ ಆಂಟಿ ಕ್ಯಾನ್ಸರ್ ಗುಣಗಳು ಹೆಚ್ಚಾಗಿರುತ್ತದೆ. ಇವಾಗ ತಾನೆ ನಡೆದ ಪರಿಶೋಧನೆಯ ಪ್ರಕಾರ ಕ್ಯಾನ್ಸರಿಯನ್ ಗುಣಗಳು ಹೆಚ್ಚಾಗಿ ಇರುವುದರ ಜೊತೆಗೆ ಸರ್ವಿಕಲ್ ಕ್ಯಾನ್ಸರ್ ಬ್ರಸ್ಟ್ ಕ್ಯಾನ್ಸರ್ ಫ್ಯಾಕ್ಟರಿಯಟಿಕ್ ಲಿವರ್ ಹಾಗೆ ಮೂಳೆ ಕ್ಯಾನ್ಸರ್ ಗೆ ಕಾರಣವಾಗುವ ವೈರಸ್ ಜೊತೆಗೆ ಎದುರಾಗಿ ಹೋರಾಡಿ ವ್ಯಾಧಿ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ಎಲೆಗಳು ತುಂಬಾ ಅದ್ಭುತವಾಗಿ ಸಹಾಯವನ್ನು ಮಾಡುತ್ತದೆ ಎಂದು ಹೇಳಿ ಹೊರಬಂದಿದೆ.
ಈ ಪಪ್ಪಾಯ ಎಲೆಗಳಲ್ಲಿ ಹತ್ತತ್ತಿರ 50 ಆಕ್ಟಿವ್ ಪದಾರ್ಥಗಳು ಇರು ತ್ತದೆ. ಕಾರ್ತಿಕ್ ಅನ್ನೋ ಕಂಟೆಂಟ್ ಪಂಗಲ್ ಹಾಗೆ ವಾಮ್ ಪರಣ ಜೀವಿಗಳು ಇತರೆ ಕ್ಯಾನ್ಸರ್ ನಂತಹ ಅತಿ ಸೂಕ್ಷ್ಮವಾದ ಜೀವಿಗಳು ಶರೀರದಲ್ಲಿ ವೃದ್ಧಿಯಾಗದಂತೆ ವಿರೋಧಿಸುವ ಲಕ್ಷಣಗಳು ಎಲೆಯಲ್ಲಿ ಹೆಚ್ಚಾಗಿದೆ. ಮುಖ್ಯವಾಗಿ ಎಲೆಗಳು ನಮ್ಮ ಶರೀರದಲ್ಲಿ ರೋಗನಿ ರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಈ
ಪಪ್ಪಾಯಿ ಎಲೆಗಳಲ್ಲಿ ಆಂಟಿ ಮಲೇರಿಯಾ ಲಕ್ಷಣಗಳು ತುಂಬಾ
ಹೆಚ್ಚಾಗಿ ಇರುತ್ತದೆ ಇದು ತುಂಬಾ ಎಫೆಕ್ಟಿವ್ ಆಗಿ ಮಲೇರಿಯಾವನ್ನು
ಕಡಿಮೆ ಮಾಡುತ್ತದೆ. ನೀವು ಪಾಪಾಯ ಎಲೆಯ ರಸವನ್ನು ಕುಡಿಯು ವುದರಿಂದ ಮಲೇರಿಯಾ ಅನ್ನೋದು ತುಂಬಾ ಬೇಗನೆ ಕಡಿಮೆಯಾಗುತ್ತ ದೆ. ಡೆಂಗ್ಯೂ ಜ್ವರವನ್ನು ಕಡಿಮೆ ಮಾಡುವುದಕ್ಕೂ ಸಹ ಇದು ಒಂದು ಸಾಂಪ್ರದಾಯಿಕ ಮನೆಮದ್ದು ಅಪಾಯ ಎಲೆಯ ಜ್ಯೂಸನ್ನು ಕುಡಿಯು ವುದರಿಂದ ಸಂಪೂರ್ಣವಾಗಿ ಡೆಂಗೆಯಿಂದ ಮುಕ್ತಿ
ಪಡೆಯಬಹುದು. ಡೆಂಗ್ಯೂ ಜ್ವರದಿಂದ ಲಿವರ್ ಡ್ಯಾಮೇಜ್ ಆಗದಂತೆ ನೋಡಿಕೊಳ್ಳುತ್ತದೆ. ಹಾಗೆ ಬಹಳಷ್ಟು ಹುಡುಗಿಯರು ಮಹಿಳೆಯರು ಅವರ ಮುಟ್ಟಿನ ಸಮಯದಲ್ಲಿ ತುಂಬಾ ಹೊಟ್ಟೆನೋವಿನಿಂದ ಬಳ ಲುತ್ತಾರೆ ಅದಕ್ಕೆ ಏನು ಮಾಡಬೇಕು ಅಂದರೆ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಕುದಿಯಲು ಇಟ್ಟು ಅದಕ್ಕೆ ಒಂದು ಪಪಾಯ ಎಲೆ ಸ್ವಲ್ಪ ಉಪ್ಪು ಸ್ವಲ್ಪ ಹುಣಸೆ ಹಣ್ಣು ಹಾಕಿ ಚೆನ್ನಾಗಿ ಕುದಿಸಿ ಅದನ್ನು ಸೋಸಿಕೊಂಡು ಕುಡಿಯುವುದರಿಂದ ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆ ನೋವು ಕಡಿಮೆಯಾಗುತ್ತದೆ.