ನೆರೆ ಕೂದಲಿನ ಸಮಸ್ಯೆ ಬಹಳ ಜನ ಈ ಸಮಸ್ಯೆಗೆ ಪರಿಹಾರ ಹುಡುಕಲು ಬಣ್ಣ ಹಾಕುತ್ತಾರೆ .ನೀವು ಯಾವುದೇ ಕಾರಣಕ್ಕೂ ಬಣ್ಣವನ್ನು ಹಾಕಬಾರದು ಏಕೆ ಹಾಕಬಾರದೆಂದರೆ ತಲೆನೋವು ಬರುತ್ತದೆ ಮೆದುಳಿನ ಸಮಸ್ಯೆಯಾಗುತ್ತದೆ ಕೂದಲು ಉದುರಿ ಹೋಗುತ್ತದೆ ಹಾಗೂ ಮನೋ ರೋಗಗಳು ಹೆಚ್ಚಾಗುತ್ತದೆ .ಏಕೆಂದರೆ ಅದನ್ನು ಹಚ್ಚಿದಾಗ ರೂಟ್ಗಳ ಮೂಲಕ ಕೆಮಿಕಲ್ ಕೂದಲಿನ ಒಳಗಡೆ ಹೋದರೆ ಮುಗಿದು ಹೋಯಿತು ಕಥೆ ಹೋದ್ರೆ ಏನಾಗುತ್ತೆ ಅಂತ ಯೋಚನೆ ಮಾಡ್ತಿದ್ದೀರಾ ರಕ್ತ ಕೆಟ್ಟು ಹೋಗುತ್ತದೆ.ರಕ್ತ ಕೆಟ್ಟು ಹೋದರೆ ನೂರಾರು ಕಾಯಿಲೆಗಳು ಬರುತ್ತೆ ಹಾರ್ಮೋನ್ ಗಳು ಇನ್ ಬ್ಯಾಲೆನ್ಸ್ ಆಗುತ್ತೆ ಅದಕ್ಕೆ ಇಂಥ ಅಪಾಯಕಾರಿ ಕೆಮಿಕಲ್ ಉಪಯೋಗ ಮಾಡುವುದನ್ನು ಬಿಡಿ .
ಬಿಳಿಯಾಗುತ್ತಿದ್ದಾರೆ ಆದ್ರೂ ಪಾಡಿಗೆ ಅದು ಆಗುತ್ತೆ ಅದರ ಬಗ್ಗೆ ಯಾಕೆ ಟೆನ್ಶನ್ ತಗೋತೀರಾ ಕೂದಲು ಬೆಳ್ಳಗಾದರೆ ನಾವೇನ್ ಸತ್ ಹೋಗ್ ಬಿಡ್ತೀವಾ ಯಾವುದರಿಂದ ಸಾಯುತ್ತೇವೆ ಯಾವುದರಿಂದ ನಮ್ಮ ಪ್ರಾಣಕ್ಕೆ ಅಪಾಯ ಇದೆ ಅದರ ಬಗ್ಗೆ ಗಮನಕೊಡಿ ಆದರೂ ಕೂಡ ನಿಮಗೆ ಕೂದಲನ್ನು ಖರ್ಗೆ ಮಾಡಿಕೊಳ್ಳಲು ಆಸೆ ಇದ್ದರೆ ಒಂದು ಮನೆ ಮದ್ದು ಉಪಯೋಗಿಸಿದರೆ ಸಾಕು ನಿಮ್ಮ ಕೂದಲು ನ್ಯಾಚುರಲ್ ಆಗಿ ಕಪ್ಪಾಗುತ್ತದೆ ಏನ್ ಮಾಡಬೇಕು ಅಂದ್ರೆ ಸೀಬೆ ಎಲೆಯನ್ನು ಗೆಜ್ಜೆ ಪುಡಿ ಮಾಡಿಕೊಂಡು ಆ ಪುಡಿ ಮಾಡಿದ ಪೇಸ್ಟನ್ನು ಮೆಹಂದಿ ಪೌಡರ್ ಗೆ ಸೇರಿಸಿ ಅದರಲ್ಲಿ ಸ್ವಲ್ಪ ನಿಂಬೆಹಣ್ಣಿನ ರಸ ಹಾಕಿ ಅದನ್ನ ಹೇಗೆ ಆಗ್ಬೇಕು ಅಂದ್ರೆ ಎಷ್ಟಾಗಬೇಕು 100 ಗ್ರಾಂ ಸೀಬೆ ಎಲೆಯಲ್ಲಿ 30 ಗ್ರಾಂ ನಿಂಬೆಹಣ್ಣಿನ ರಸ ಅದರಲ್ಲಿ ಒಂದು 50 ಗ್ರಾಂನಷ್ಟು ಮೆಹಂದಿ ಪುಡಿ ಮೂರನ್ನು ಸೇರಿಸಿ ಒಂದು ತಾಮ್ರದ ಪಾತ್ರೆಯಲ್ಲಿ ಅಥವಾ ಹಿತ್ತಾಳೆ ಪಾತ್ರೆಯಲ್ಲಿ ಹಾಕಿಟ್ಟುಬಿಡಿ ಹಾಕಿ ಇಡಬೇಕು ಇದನ್ನು ಒಂಬತ್ತು ದಿನ ಇಡಬೇಕು ಇದನ್ನು 9 ದಿನ ಇಟ್ಟಾಗ ತುಂಬಾ ಕಪ್ಪಾಗಿರುತ್ತದೆ ಅದನ್ನ ತಲೆಗೆ ಲೇಪನ ಮಾಡಿ ಒಂದು ಗಂಟೆ ಆದಮೇಲೆ ತಲೆ ಸ್ನಾನ ಮಾಡಿ ಕೂದಲು ತುಂಬಾ ಕಪ್ಪಾಗಿರುತ್ತೆ
