Sun. Sep 24th, 2023

ಈ ದಿನದ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ ಬನ್ನಿ.

ಓಂ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9113014552.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮೊದಲನೇದಾಗಿ ಮೇಷ ರಾಶಿ ಈ ದಿನ ನಿಮಗೆ ತುಂಬಾ ಅದೃಷ್ಟ ಇದೆ ಮತ್ತು ನಿಮ್ಮ ಮನಸ್ಸು ಕೂಡ ತುಂಬಾ ಸಂತೋಷದಿಂದ ಇರುತ್ತದೆ ಹಾಗೂ ಈ ದಿನ ನೀವು ಒಳ್ಳೆ ಯೋಚನೆಗಳನ್ನು ಮಾಡುತ್ತೀರಾ ನಿಮ್ಮ ಕಾರ್ಯಕ್ಷಮತೆಯಿಂದ ಹಿರಿಯರು ಪ್ರಭಾವಿತರಾಗುತ್ತಾರೆ ಮತ್ತು ಸ್ನೇಹಿತರ ಜೊತೆ ಒಳ್ಳೆ ಸಮಯವನ್ನು ಕಲಿಯುತ್ತೀರಿ ಇಂದಿನ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ 2.

ಎರಡನೆಯದಾಗಿ ವೃಷಭ ರಾಶಿ ಈ ದಿನ ನಿಮಗೆ ಮಾನಸಿಕ ಒತ್ತಡ ಬರುತ್ತದೆ ಈ ಸಮಯದಲ್ಲಿ ನೀವು ತುಂಬಾ ತಾಳ್ಮೆಯಿಂದಿರಬೇಕು ಮತ್ತು ಆರ್ಥಿಕತೆ ಉತ್ತಮವಾಗಿದೆ ಹಾಗೂ ಈ ದಿನ ನಿಮಗೆ ವೆಚ್ಚ ಹೆಚ್ಚಾಗಿರುತ್ತದೆ ಹಾಗೂ ಈ ದಿನ ನೀವು ಯಾವುದೇ ಹಣಕಾಸಿನ ಸಮಸ್ಯೆಗಳನ್ನು ಎದುರಿಸುವುದಿಲ್ಲ ದೊಡ್ಡ ಹೆಸರು ಪಡೆಯಬೇಕು ಅಂದರೆ ನೀವು ತುಂಬಾ ಶ್ರಮ ಪಡಬೇಕು ಇಂದಿನ ನಿಮ್ಮ ಅದೃಷ್ಟದ ಬಣ್ಣ ಬೂದು ಬಣ್ಣ ಮತ್ತು ಅದೃಷ್ಟ ಸಂಖ್ಯೆ 6.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮೂರನೆಯದಾಗಿ ಮಿಥುನ ರಾಶಿ ಈ ದಿನ ನಿಮಗೆ ಸ್ವಲ್ಪ ಹಣಕಾಸಿನ ತೊಂದರೆ ಉಂಟಾಗುತ್ತದೆ ಹಾಗೂ ನಿಮ್ಮ ವೈಯಕ್ತಿಕ ನಡವಳಿಕೆಯಿಂದ ನಿಮ್ಮ ಪ್ರೀತಿಪಾತ್ರರು ನಿಮ್ಮಿಂದ ದೂರವಾಗುತ್ತಾರೆ ಈ ದಿನ ಕೆಲಸದಲ್ಲಿ ಒಳ್ಳೆಯ ಉತ್ತಮ ದಿನವಾಗಿದೆ ಮತ್ತು ಒಳ್ಳೆಯ ಕೆಲಸವನ್ನು ಮಾಡಿ ಒಳ್ಳೆಯ ಯಶಸ್ಸು ಪಡೆಯುತ್ತೀರಿ ಮತ್ತು ಇಂದಿನ ನಿಮ್ಮ ಅದೃಷ್ಟದ ಬಣ್ಣ ಹಸಿರು ಮತ್ತು ಅದೃಷ್ಟದ ಸಂಖ್ಯೆ 8.

ನಾಲ್ಕನೆಯದಾಗಿ ಕರ್ಕಟಕ ರಾಶಿ ಈ ದಿನ ನೀವು ಸಕಾರಾತ್ಮಕ ಬದಲಾವಣೆಯಿಂದ ಕೆಲಸದಲ್ಲಿ ಕೆಲವು ತೊಂದರೆಗಳು ಉಂಟಾಗುತ್ತದೆ ಆದರೆ ಯಶಸ್ಸು ದೊರೆಯುತ್ತದೆ ಮತ್ತು ಈ ದಿನ ವರ್ಗಾವಣೆಗೆ ಸಂಬಂಧಿಸಿದಂತಹ ಕೆಲಸವನ್ನು ಮಾಡಿದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಮತ್ತು ಆರ್ಥಿಕ ಪರಿಸ್ಥಿತಿ ತುಂಬಾ ಉತ್ತಮವಾಗಿರುತ್ತದೆ ಇಂದಿನ ನಿಮ್ಮ ಅದೃಷ್ಟದ ಬಣ್ಣ ಬಿಳಿ ಬಣ್ಣ ಮತ್ತು ಅದೃಷ್ಟದ ಸಂಖ್ಯೆ 8ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಐದನೆಯದಾಗಿ ಸಿಂಹ ರಾಶಿ ಈ ದಿನ ನೀವು ಸ್ವಲ್ಪ ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸಬೇಕು ಮತ್ತು ಕುಟುಂಬದಲ್ಲಿ ಸಂತೋಷ ಇರುತ್ತದೆ ಹಾಗೂ ಭಾವನಾತ್ಮಕವಾಗಿ ತುಂಬಾ ಬಲಶಾಲಿ ಆಗಿರುತ್ತೀರಿ ಶತ್ರುಗಳ ಮೇಲೆ ಪ್ರಾಬಲ್ಯವನ್ನು ಸಾಧಿಸುವಿರಿ ಮತ್ತು ವೈವಾಹಿಕ ಜೀವನ ಅಷ್ಟು ಚೆನ್ನಾಗಿರುವುದಿಲ್ಲ ಇಂದಿನ ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ 4.

ಆರನೆಯದಾಗಿ ಕನ್ಯಾ ರಾಶಿ ಈ ದಿನ ನೀವು ಹಣದ ಪರಿಸ್ಥಿತಿಯಲ್ಲಿ ಸ್ವಲ್ಪ ಒತ್ತಡ ವಾಗಿರುತ್ತದೆ ಮತ್ತು ಭೂಮಿಯಲ್ಲಿ ಹೂಡಿಕೆ ಮಾಡುವುದರಿಂದ ಒಳ್ಳೆಯ ಪ್ರಯೋಜನವನ್ನು ಪಡೆಯುತ್ತೀರಿ ಈ ದಿನ ನೀವು ಸಣ್ಣ ತಪ್ಪುಗಳನ್ನು ಮಾಡುತ್ತಿದ್ದರೆ ತುಂಬಾ ತೊಂದರೆಯಾಗುತ್ತದೆ ನಿಮ್ಮ ಕೆಲಸದಲ್ಲಿ ಇಂದಿನ ನಿಮ್ಮ ಅದೃಷ್ಟ ಬಣ್ಣ ಕಿತ್ತಳೆ ಮತ್ತು ಅದೃಷ್ಟದ ಸಂಖ್ಯೆ 8 .ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಏಳನೆಯದಾಗಿ ತುಲಾ ರಾಶಿ ಈ ದಿನ ನಿಮ್ಮ ಸಾಮರ್ಥ್ಯದಿಂದ ಕಚೇರಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡುವರು ಮತ್ತು ಹಿರಿಯರ ಆಶೀರ್ವಾದ ದೊರೆಯುವುದು ಹಾಗೂ ಆರ್ಥಿಕ ಪರಿಸ್ಥಿತಿ ತುಂಬಾ ಉತ್ತಮವಾಗಿರುತ್ತದೆ ನೀವು ಪ್ರಯಾಣ ಮಾಡುವುದರಿಂದ ಆರ್ಥಿಕ ಪ್ರಯೋಜನ ದೊರೆಯುತ್ತದೆ ಮತ್ತು ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ ಇಂದಿನ ನಿಮ್ಮ ಅದೃಷ್ಟದ ಬಣ್ಣ ಬಿಳಿ ಮತ್ತು ಅದೃಷ್ಟ ಸಂಖ್ಯೆ ಮೂರು .

ಎಂಟನೆಯದಾಗಿ ವೃಚಿಕ ರಾಶಿ ಈ ದಿನ ನೀವು ಮಾನಸಿಕ ಒತ್ತಡದಿಂದ ಮುಕ್ತಿ ಸಿಗುತ್ತದೆ ಮತ್ತು ಪ್ರೀತಿಪಾತ್ರರ ಜೊತೆ ಅತಿ ಹೆಚ್ಚು ಸಮಯವನ್ನು ಕಳೆಯುತ್ತೀರಾ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಪ್ರವಾಸಕ್ಕೆ ಹೋಗಬಹುದು ಮತ್ತು ಹಾಗೂ ಕುಟುಂಬದವರ ಜೊತೆ ತುಂಬಾ ಸಂತೋಷದಿಂದ ಇರುತ್ತಿರ ಮತ್ತು ಕೆಲಸದಲ್ಲಿ ನಿಮಗೆ ಒಳ್ಳೆಯ ಪ್ರಯೋಜನ ಸಿಗುತ್ತದೆ ಇಂದಿನ ನಿಮ್ಮ ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ 7.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಒಂಬತ್ತನೆಯ ದಾಗಿ ಧನಸ್ಸು ರಾಶಿ ಈ ದಿನ ಸಂಗಾತಿ ಇಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ ಈ ದಿನ ನಿಮಗೆ ನಿರಾಶೆ ಆಗಬಹುದು ಮತ್ತು ಸಾಕಷ್ಟು ಕಠಿಣ ಪರಿಶ್ರಮದಿಂದ ಒಳ್ಳೆಯ ಫಲಿತಾಂಶ ಸಿಗಬಹುದು ಅಥವಾ ಸಿಗದೇ ಇರಬಹುದು ಯಶಸ್ಸನ್ನು ಸಾಧಿಸುವಂತಹ ಸಾಮರ್ಥ್ಯವನ್ನು ಹೊಂದಿದೆ ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಇಂದಿನ ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ 1.

ಹತ್ತನೆಯ ದಾಗಿ ಮಕರ ರಾಶಿ ವಿದ್ಯಾರ್ಥಿಗಳು ಈ ದಿನ ತುಂಬಾ ಜಾಗರೂಕತೆಯಿಂದ ಇರಬೇಕು ಮತ್ತು ಈ ದಿನ ವಾತಾವರಣ ಚೆನ್ನಾಗಿರುವುದಿಲ್ಲ ಮನೆಯ ಸದಸ್ಯರು ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ ಅನಗತ್ಯವಾಗಿ ನಿಮ್ಮ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ ಮತ್ತು ಬಜೆಟ್ ಒಳಗಡೆ ನೀವು ಖರ್ಚು ಮಾಡಬೇಕು ಈ ದಿನ ನೀವು ಮೇಲಧಿಕಾರಿಯ ಜೊತೆ ಸಂಬಳದ ಬಗ್ಗೆ ಮಾತನಾಡಲು ಒಳ್ಳೆಯ ಸಮಯವಾಗಿದೆ ಹಾಗೂ ಇಂದಿನ ನಿಮ್ಮ ಅದೃಷ್ಟದ ಬಣ್ಣ ಹಸಿರು ಮತ್ತು ಅದೃಷ್ಟದ ಸಂಖ್ಯೆ 1.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಹನ್ನೊಂದನೇ ರಾಶಿ ಕುಂಭ ರಾಶಿ ಈ ದಿನ ನೀವು ತುಂಬಾ ಬುದ್ಧಿವಂತಿಕೆಯಿಂದ ಇರಬೇಕು ಮತ್ತು ತಾಳ್ಮೆಯಿಂದಿರಬೇಕು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ನಿಮ್ಮ ಪ್ರೀತಿಪಾತ್ರರ ಜೊತೆ ಮಾತನಾಡಿ ನಿರ್ಧಾರವನ್ನು ತೆಗೆದು ಕೊಳ್ಳಿ ನಿಮ್ಮ ಭಾವನೆಗಳನ್ನು ನಿಯಂತ್ರಿಸಿ ಇಲ್ಲವಾದರೆ ಈ ದಿನ ನೀವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಈ ದಿನ ನಿಮ್ಮ ವೈವಾಹಿಕ ಜೀವನ ಕೂಡ ತುಂಬಾ ಚೆನ್ನಾಗಿರುತ್ತದೆ ಹಾಗೂ ನಿಮ್ಮ ಸಂಗಾತಿ ಮನಸ್ಸು ಕೂಡ ತುಂಬಾ ಸಂತೋಷದಿಂದ ಇರುತ್ತದೆ ಇಂದಿನ ನಿಮ್ಮ ಅದೃಷ್ಟದ ಬಣ್ಣ ನೇರಳೆ ಮತ್ತು ನಿಮ್ಮ ಅದೃಷ್ಟದ ಸಂಖ್ಯೆ 2.

ಕೊನೆಯದಾಗಿ ಮೀನ ರಾಶಿ ಈ ದಿನ ನೀವು ಆರ್ಥಿಕ ದೃಷ್ಟಿಯಿಂದ ಒಳ್ಳೆಯ ಫಲಿತಾಂಶವನ್ನು ಪಡೆಯುತ್ತೀರಿ ಮತ್ತು ಹಣವನ್ನು ಪಡೆಯಬಹುದು ಆದರೆ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಬಹಳ ಉತ್ಸಾಹವನ್ನು ಪಡಬೇಡಿ ಹಾಗೂ ಈ ದಿನ ಉದ್ಯಮಿಗಳು ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು ಮತ್ತು ವೈಯಕ್ತಿಕ ಜೀವನವು ಕೂಡ ತುಂಬಾ ಚೆನ್ನಾಗಿರುತ್ತದೆ ಹಾಗೂ ಸಂಬಂಧಿಕರೊಂದಿಗೆ ಒಳ್ಳೆಯ ಸಂಬಂಧ ಇರುತ್ತದೆ ಇಂದಿನ ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ 4.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.