Tue. Aug 9th, 2022

ಓಂ ಶ್ರೀ ಕಟಿಲು ದುರ್ಗಾ ಪರಮೇಶ್ವರಿ ಜ್ಯೋತಿಷ್ಯಾಲಯ
ಪಂಡಿತ್ ಸುದರ್ಶನ್ ರಾವ್ ಭಟ್ ( ಕುಡ್ಲ )
ಪೋನ್ ಸಂಖ್ಯೆ : 9019893816
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ದ.
ಹಣಕಾಸು,ಸಾಲಭಾದೆ,ಕುಟುಂಬ ಕಲಹ,ಆಸ್ತಿ ವಿಚಾರ,ಕೋರ್ಟ್ ಕೇಸ್,ಭೂ ಸಮಸ್ಯೆ, ಗಂಡ ಹೆಂಡತಿ ಗುಪ್ತ ವಿಚಾರ & ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಇಂದಿನ ದಿನ ಭವಿಷ್ಯ

ಮೇಷ ರಾಶಿ:- ನಿಮ್ಮ ಮನಸ್ಸಿನಲ್ಲಿ ಅಂದುಕೊಂಡಿರುವ ಕಾರ್ಯವಾಗಲು ಸಮಯ ಬೇಕಾಗುತ್ತದೆ ನಿಮ್ಮ ಕುಟುಂಬ ಸದಸ್ಯರನ್ನು ಗುಂಪಾಗಿ ಉತ್ತೇಜಿಸಿ ಇದರಿಂದ ಬಹು ಮಹತ್ವವಾದ ಕಾರ್ಯ ನೆರವೇರಲು ಸಹಕಾರ ದೊರೆಯುತ್ತದೆ. ಮನೆಯಲ್ಲಿ ನಲ್ಲಿ ಒಗ್ಗಟ್ಟಿನ ಬಲ ಸಮಾಜದ ದುಷ್ಟಶಕ್ತಿ ಎದುರಿಸಲು ಸಹಕಾರಿ.

ವೃಷಭ ರಾಶಿ:- ಕೆಲವು ಕೆಲಸಗಳನ್ನು ನೀವು ನಿಮ್ಮ ಮನಸ್ಸಿಗೆ ವಿರುದ್ಧವಾಗಿ ಮಾಡಿರುವ ಬಗ್ಗೆ ಮನದಲ್ಲಿ ಅಳುಕಿದೆ ಅದು ಯಾವ ಮಹತ್ವವಾದ ಕಾರಣಕ್ಕೆ ಮಾಡಲಾಯಿತು ಎಂದು ಆಲೋಚನೆ ಮಾಡಿ. ಏನೋ ಮಾಡಲು ಹೋಗಿ ಮತ್ತೇನು ಆಯ್ತು ಎಂಬಂತೆ ನಿಮ್ಮ ಮನಸ್ಸಿನ ಭಾವನೆಗೆ ಸಂದರ್ಭ ಉಂಟಾಗಬಹುದು.ಹಣಕಾಸು,ಸಾಲಭಾದೆ,ಕುಟುಂಬ ಕಲಹ,ಆಸ್ತಿ ವಿಚಾರ,ಕೋರ್ಟ್ ಕೇಸ್,ಭೂ ಸಮಸ್ಯೆ, ಗಂಡ ಹೆಂಡತಿ ಗುಪ್ತ ವಿಚಾರ & ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಮಿಥುನ ರಾಶಿ:- ನಿಮ್ಮ ಸಂಬಂಧಿಕರು ನಿಮಗೆ ಬಣ್ಣ ಬಣ್ಣದ ಮಾತುಗಳನ್ನಾಡಿ ನಿಮ್ಮನ್ನು ಮೋಸಗೊಳಿಸಲು ಪ್ರಯತ್ನ ಮಾಡುತ್ತಾರೆ ಈ ಬಗ್ಗೆ ಒಂದಿಷ್ಟು ಎಚ್ಚರಿಕೆ ವಹಿಸಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಲಿದೆ. ಯಾವುದೇ ಒಂದು ಕೆಲಸವನ್ನು ಮಾಡುವಾಗ ಧೈರ್ಯದಿಂದ ಇರಿ.

ಕಟಕ ರಾಶಿ:- ಯಾವುದೇ ಒಂದು ಮಾತಿನ ಬರದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಆಡಿದ ನಿಮ್ಮ ಮಾತುಗಳಿಂದ ಆತನು ನಿಮ್ಮಿಂದ ದೂರ ಆಗಿರುತ್ತದೆ ಆ ಬಗ್ಗೆ ಆತನೊಂದಿಗೆ ಮಾತನಾಡಿ ಇದ್ದ ವಿಷಯವನ್ನು ತಿಳಿಸಿ ನಿಮ್ಮ ಮೇಲಿನ ತಪ್ಪು ಭಾವನೆಗಳನ್ನು ಹೋಗಲಾಡಿಸಿಕೊಳ್ಳಿ.ಹಣಕಾಸು,ಸಾಲಭಾದೆ,ಕುಟುಂಬ ಕಲಹ,ಆಸ್ತಿ ವಿಚಾರ,ಕೋರ್ಟ್ ಕೇಸ್,ಭೂ ಸಮಸ್ಯೆ, ಗಂಡ ಹೆಂಡತಿ ಗುಪ್ತ ವಿಚಾರ & ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಸಿಂಹ ರಾಶಿ:- ಕೆಲಸದ ಸ್ಥಳದಲ್ಲಿ ಬದಲಾವಣೆ ಕಾಣಬರುತ್ತದೆ ಹೊಸ ಕೆಲಸದ ಕಾರ್ಯಯೋಜನೆ ನೀವು ತಿಳಿದಷ್ಟು ಸುಲಭವಾಗಿರುವುದಿಲ್ಲ ಹಾಗಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಆದರೆ ಅನವಶ್ಯಕ ಖರ್ಚು ಮಾಡಬೇಡಿ.

ಕನ್ಯಾ ರಾಶಿ:- ಅಮೂಲ್ಯವಾದ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ ಕೆಲವು ವಸ್ತುಗಳು ಕಣ್ಮರೆಯಾಗುವ ಸಾಧ್ಯತೆ ಇದೆ ಅಂತಹ ವಸ್ತುಗಳನ್ನು ಜಾಗೃತೆಯಿಂದ ಇಡಬೇಕು ಯಾಕೆಂದರೆ ಯಾವ ವಸ್ತ್ರಗಳನ್ನುಎಲ್ಲಿಡುತ್ತೀರಿ ಎಂದು ಕೆಲವೊಮ್ಮೆ ನಿಮಗೆ ಗೊತ್ತಿರುವುದಿಲ್ಲ.ಹಣಕಾಸು,ಸಾಲಭಾದೆ,ಕುಟುಂಬ ಕಲಹ,ಆಸ್ತಿ ವಿಚಾರ,ಕೋರ್ಟ್ ಕೇಸ್,ಭೂ ಸಮಸ್ಯೆ, ಗಂಡ ಹೆಂಡತಿ ಗುಪ್ತ ವಿಚಾರ & ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ತುಲಾ ರಾಶಿ:- ಮಾತೇ ಮುತ್ತು ಮಾತೇ ಶತ್ರು ಹಾಗಾಗಿ ಬೇಡದ ಮಾತುಗಳನ್ನು ಮಾತನಾಡಿ ಸುಮ್ಮನೆ ಕಿರಿಕಿರಿಗೆ ಸಿಕ್ಕಿ ಹಾಕಿಕೊಳ್ಳಬೇಡಿ ಬೇಡವಾದ ಮಾತುಗಳನ್ನು ಆಡುವುದರಿಂದ ನಿಮ್ಮ ಸಮಯ ಕೂಡ ವ್ಯರ್ಥವಾಗುತ್ತದೆ ಹಾಗೂ ನಿಮ್ಮ ಗೌರವ ಮತ್ತು ಕಿಮ್ಮತ್ತಿಗೆ ಧಕ್ಕೆ ಬರುತ್ತದೆ.

ವೃಶ್ಚಿಕ ರಾಶಿ:- ಹೊಸದಾಗಿ ಯಾವುದೇ ಒಂದು ಕಾರ್ಯಕ್ರಮವನ್ನು ಮಾಡಲು ಅಥವಾ ಕಾರ್ಯ ಯೋಜನೆಗಳನ್ನು ಅನುಷ್ಠಾನ ಮಾಡಲು ಈ ದಿನ ತುಂಬಾ ಅನುಕೂಲವಾಗಿರುತ್ತದೆ ವಾಹನ ಖರೀದಿ ಬಗ್ಗೆ ಚಿಂತೆನೆ ಮಾಡುವಿರಿ ಮತ್ತು ನಿಮ್ಮ ಮನಸ್ಸಿಗೆ ಒಪ್ಪುವ ವಾಹನ ಖರೀದಿಸುತ್ತೀರಿ.ಹಣಕಾಸು,ಸಾಲಭಾದೆ,ಕುಟುಂಬ ಕಲಹ,ಆಸ್ತಿ ವಿಚಾರ,ಕೋರ್ಟ್ ಕೇಸ್,ಭೂ ಸಮಸ್ಯೆ, ಗಂಡ ಹೆಂಡತಿ ಗುಪ್ತ ವಿಚಾರ & ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಧನಸ್ಸು ರಾಶಿ:- ಸದ್ಯಕ್ಕೆ ನಿಮಗೆ ಅವಶ್ಯಕತೆ ಇಲ್ಲದಿದ್ದರೆ ಯಾವುದೇ ವಸ್ತುಗಳನ್ನು ಖರೀದಿ ಮಾಡಬೇಡಿ. ಹಾಗೂ ಬೆಲೆಬಾಳುವ ವಸ್ತುಗಳ ಖರೀದಿಯ ಯೋಜನೆಯನ್ನು ಸ್ವಲ್ಪ ಮುಂದೂಡಿ ಇದರಿಂದ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯವಾಗುತ್ತದೆ.

ಮಕರ ರಾಶಿ:- ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ರೂಢಿಸಿಕೊಳ್ಳಿ ಇಲ್ಲದಿದ್ದರೆ ಹಣಕಾಸಿನ ಮುಗ್ಗಟ್ಟನ್ನು ಅನುಭವಿಸುತ್ತೀರಿ ವೃತ್ತಿಯಲ್ಲಿ ಸ್ವಲ್ಪ ಪ್ರಗತಿಯ ಅನುಭವ ಕಂಡುಬರುತ್ತದೆ. ಆದರೆ ನಿರೀಕ್ಷಣೆ ಮಾಡಿದ ಲಾಭ ಸಿಗದೆ ಇರುವುದರಿಂದ ಒಂದಿಷ್ಟು ನಿರಾಸೆ ಆಗುತ್ತದೆ.ಹಣಕಾಸು,ಸಾಲಭಾದೆ,ಕುಟುಂಬ ಕಲಹ,ಆಸ್ತಿ ವಿಚಾರ,ಕೋರ್ಟ್ ಕೇಸ್,ಭೂ ಸಮಸ್ಯೆ, ಗಂಡ ಹೆಂಡತಿ ಗುಪ್ತ ವಿಚಾರ & ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಕುಂಭ ರಾಶಿ:- ಪ್ರಮುಖ ಕೆಲಸಗಳಿದ್ದರೆ ತ್ವರಿತವಾಗಿ ಮುಗಿಸಿಕೊಳ್ಳಿ ನಿಮ್ಮ ಸಮಸ್ಯೆಗಳಿಗೆ ಆತ್ಮೀಯರಿಂದ ಉತ್ತಮ ಸಲಹೆ ಸಿಗುತ್ತದೆ. ಖಾಸಿಗೆ ಕಂಪನಿ ನೌಕರರಿಗೆ ಸಂತಸದ ಸುದ್ದಿ ದೊರೆಯುತ್ತದೆ ತಾಯಿ ಕಡೆಯಿಂದ ಆರ್ಥಿಕ ನೆರವು ಸಿಗಲಿದೆ ಹಾಗೂ ಕೊಟ್ಟ ಸಾಲ ಭಾಗಶಃ ವಸೂಲಿ ಆಗಲಿದೆ.

ಮೀನ ರಾಶಿ:- ಇಂದು ಮನೆಯಲ್ಲಿ ಸಂತಸದ ವಾತಾವರಣ ಮೂಡಿದೆ ಸಂಗಾತಿಯ ತಮಾಷೆಗೆ ಕೋಪಗೊಳ್ಳಬೇಡಿ. ಮಕ್ಕಳ ಪ್ರಗತಿ ಸಂತಸ ನೀಡುತ್ತದೆ
ಸಕಲ ಕಾರ್ಯಗಳಲ್ಲಿ ಮುನ್ನಡೆ ಸಿಗಲಿದೆ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ ದೂರ ಸಂಚಾರದಲ್ಲಿ ಸೊಲ್ಪ ಎಚ್ಚರಿಕೆ ಅಗತ್ಯ.ಹಣಕಾಸು,ಸಾಲಭಾದೆ,ಕುಟುಂಬ ಕಲಹ,ಆಸ್ತಿ ವಿಚಾರ,ಕೋರ್ಟ್ ಕೇಸ್,ಭೂ ಸಮಸ್ಯೆ, ಗಂಡ ಹೆಂಡತಿ ಗುಪ್ತ ವಿಚಾರ & ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ