Wed. Jun 7th, 2023

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451


ಮೇಷ ರಾಶಿ:- ಇವತ್ತು ಮಿಶ್ರಫಲ ದಿನವಾಗಿದೆ. ಮನೆಯವರ ಜೊತೆ ಕೆಲವು ಸಮಸ್ಯೆಗಳು ಹದಗೆಡುತ್ತಿರುವ ಕಾರಣ ನೀವು ಎಚ್ಚರಿಕೆವಹಿಸಬೇಕು. ಕೆಲಸದಲ್ಲಿ ನೀವು ಹೆಚ್ಚು ಶ್ರಮ ಹಾಕಿದರೆ ಉತ್ತಮ ಫಲ ಸಿಗುತ್ತದೆ. ಆರ್ಥಿಕ ರಂಗದಲ್ಲಿ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ. ಇನ್ನು ಕೆಲಸದ ಬಗ್ಗೆ ಹೇಳುವುದಾದರೆ ನಿಮ್ಮ ಆಯಾಸವನ್ನು ಹೆಚ್ಚಿಸಬಹುದು. ಉದ್ಯೋಗದಲ್ಲಿ ಮೇಲಧಿಕಾರಿಯಿಂದ ಕಿರಿಕಿರಿ ಇದ್ದೇ ಇರುತ್ತದೆ. ನಿಮ್ಮ ಇಂದಿನ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಉತ್ತಮ ಸಮಯ ಮಧ್ಯಾಹ್ನ 3ರಿಂದ ಸಂಜೆ 6.30 ರವರೆಗೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ವೃಷಭ ರಾಶಿ:- ವೈವಾಹಿಕ ಜೀವನ ಉದ್ರೇಕತೆಗೆ ಒಳಗಾಗಿದ್ದರೆ ಅದನ್ನು ಶಾಂತಿ ಸಮಾಧಾನದಿಂದ ಪರಿಹರಿಸಿಕೊಳ್ಳಬೇಕು. ನಿಮ್ಮ ಮಾತು ಹೆಚ್ಚಾದರೆ ಅತಿ ಸಮಸ್ಯೆಯನ್ನು ಸೃಷ್ಟಿಸಬಹುದು. ಹಿರಿಯ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರಸ್ಥರು ಅಪಾರ ಆರ್ಥಿಕತೆಯನ್ನು ಗಳಿಸಬಹುದು. ಇನ್ನು ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಉತ್ತಮ ಸಮಯ ಸಂಜೆ 6ರಿಂದ ರಾತ್ರಿ 09:35 ರವರೆಗೆ.

ಮಿಥುನ ರಾಶಿ:- ನಿಮ್ಮ ಸ್ವಭಾವ ಬದಲಾಗಬಹುದು. ನಿಮ್ಮ ವ್ಯಕ್ತಿತ್ವವನ್ನು ಜನರು ಮೆಚ್ಚಿಕೊಳ್ಳುತ್ತಾರೆ. ಮನೆಯ ಸದಸ್ಯರು ನಿಮ್ಮೊಂದಿಗೆ ತುಂಬಾ ಸಂತೋಷವಾಗಿ ಇರುತ್ತಾರೆ. ಪೋಷಕರಿಂದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಪರಿಶ್ರಮದಿಂದ ಫಲವನ್ನು ಪಡೆಯಬಹುದು. ನಿಮ್ಮ ಇಂದಿನ ಅದೃಷ್ಟ ಸಂಖ್ಯೆ 8 ನಿಮ್ಮ ಅದೃಷ್ಟ ಬಣ್ಣ ಕಂದು ನಿಮ್ಮ ಉತ್ತಮ ಸಮಯ 12.30 ರಿಂದ ಸಂಜೆ 5 25ರವರೆಗೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕರ್ಕಾಟಕ ರಾಶಿ:- ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರ ಮೂಲಕ ಇಂದು ನೀವು ಆರಾಮವಾಗಿ ಇರುತ್ತೇವೆ. ಇಂದು ಕೆಲವು ಪ್ರಮುಖ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಬಹುದು. ಕೆಲಸವನ್ನು ಸರಿಯಾಗಿ ಪ್ರಾರಂಭಿಸಿದರೆ ಸರಿಯಾದ ಸಮಯದಲ್ಲಿ ಪರಿಪೂರ್ಣತೆಯಿಂದ ಕೆಲಸವನ್ನು ಮಾಡಿ ಮುಗಿಸಬಹುದು. ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಉತ್ತಮ ಸಮಯ ಬೆಳಗ್ಗೆ 6.30 ರಿಂದ ಸಂಜೆ 5.30 ರವರೆಗೆ.

ಸಿಂಹ ರಾಶಿ:- ಕೆಲಸದ ಬಗ್ಗೆ ಹೇಳುವುದಾದರೆ ವ್ಯಾಪಾರದಲ್ಲಿ ಏರಿಳಿತ ವಿರುತ್ತದೆ ಎಂದು ಹೇಳಬಹುದು. ನೀವು ಯಶಸ್ಸನ್ನು ಗಳಿಸುವುದು ತುಂಬಾ ಕಡಿಮೆ ಹಾಗಾಗಿ ಇದರಿಂದ ಸಕರಾತ್ಮಕ ತೆಯಿಂದ ಕೆಲಸವನ್ನು ಪ್ರಯತ್ನಿಸುತ್ತದೆ ಇರಬೇಕು. ನಿಮ್ಮ ಇಂದಿನ ಅದೃಷ್ಟ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಉತ್ತಮ ಸಮಯ ಸಂಜೆ 5ರಿಂದ ರಾತ್ರಿ 9.30 ರವರೆಗೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕನ್ಯಾ ರಾಶಿ:- ಹಣದ ಪರಿಸ್ಥಿತಿಯಿಂದ ಸುಧಾರಿಸಬಹುದು. ಇನ್ನು ನೀವು ಯಾವುದೇ ಕೆಲಸವನ್ನು ಪ್ರಯತ್ನಿಸಿದರೂ ಉತ್ತಮ ಫಲ ಸಿಗುತ್ತದೆ. ನೀವು ಉದ್ಯೋಗ ಮಾಡುತ್ತಿದ್ದರೆ ಕಠಿಣ ಪರಿಶ್ರಮದಲ್ಲಿ ಯು ನೀವು ನಿರಾಸೆಯನ್ನು ಹೊಂದುವಿರಿ. ನಿಮ್ಮ ಇಂದಿನ ಅದೃಷ್ಟ ಸಂಖ್ಯೆ 8 ನಿಮ್ಮ ಹಿಂದಿನ ಅದೃಷ್ಟ ಬಣ್ಣ ಹಸಿರು ನಿಮ್ಮ ಉತ್ತಮ ಸಮಯ ಮಧ್ಯಾಹ್ನ ಮೂರರಿಂದ 6:15 ರವರೆಗೆ.

ತುಲಾ ರಾಶಿ:- ಇಂದು ನಿಮ್ಮ ಆರೋಗ್ಯದ ಬಗ್ಗೆ ತುಂಬಾ ಚಿಂತೆ ಮಾಡುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಉತ್ತಮ. ನಿಮ್ಮ ಹಣದ ಬಗ್ಗೆ ಯಾವುದಾದರೂ ವಿವಾದವನ್ನು ಮಾಡಿಕೊಳ್ಳಬಹುದು. ಯಾವುದೇ ಸಂದರ್ಭದಲ್ಲಾದರೂ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ಇಂದು ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಅದೃಷ್ಟ ಬಣ್ಣ ಕಿತ್ತಲೆ ನಿಮ್ಮ ಉತ್ತಮ ಸಮಯ ಸಂಜೆ ನಾಲ್ಕರಿಂದ ಶುಭರಾತ್ರಿ 7.35 ರವರೆಗೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ವೃಶ್ಚಿಕ ರಾಶಿ:- ಅನಗತ್ಯ ಮಾತುಕತೆಯಿಂದ ದೂರವಿರಿ. ನಕರಾತ್ಮಕ ಶಕ್ತಿಯು ನಿಮ್ಮ ಮೇಲೆ ಪ್ರಾಬಲ್ಯ ತೋರಿಸಲು ಬಿಡಬೇಡಿ. ಅತಿಯಾದ ಆತ್ಮವಿಶ್ವಾಸದಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನೀವು ಕೆಲಸ ಮಾಡುವ ವೇಳೆ ನಿಮಗಿಂತ ಮೊದಲು ಆ ಕ್ಷೇತ್ರದಲ್ಲಿ ಅನುಭವವಿರುವ ವ್ಯಕ್ತಿಗಳನ್ನು ಕೇಳಿ ನಂತರ ಕೆಲಸ ಮಾಡಿ. ನಿಮ್ಮ ಇಂದಿನ ಅದೃಷ್ಟ ಸಂಖ್ಯೆ 2 ನಿಮ್ಮ ಅದೃಷ್ಟ ಬಣ್ಣ ಬಿಳಿ ನಿಮ್ಮ ಉತ್ತಮ ಸಮಯ ಸಂಜೆ 5.30 ರಿಂದ ರಾತ್ರಿ 7:00 ನಲವತ್ತರ ವರೆಗೆ.

ಧನಸ್ಸು ರಾಶಿ:- ಇಂದು ನೀವು ತುಂಬಾ ಶಕ್ತಿಯುತ ಆಗಿರುತ್ತೀರಿ. ನಿಮ್ಮ ಸಹದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಮತ್ತೊಂದು ಕಡೆ ನೀವು ವ್ಯಾಪಾರ ಮಾಡುತ್ತಿದ್ದರೆ ಸಣ್ಣದಾಗಿ ಹೂಡಿಕೆ ಮಾಡಲು ಅವಕಾಶ ಸಿಗಬಹುದು. ಯಾವುದೇ ಕೆಲಸವನ್ನು ಮಾಡಲು ಈ ಈ ದಿನವೂ ಸೂಕ್ತವಲ್ಲ. ನಿಮ್ಮ ಇಂದಿನ ಅದೃಷ್ಟ ಸಂಖ್ಯೆ 1 ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಉತ್ತಮ ಸಮಯ ಸಂಜೆ 5.15 ರಿಂದ ರಾತ್ರಿ 9.30 ರವರೆಗೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಕರ ರಾಶಿ:- ಇಂದು ನಿಮ್ಮ ಜೀವನದಲ್ಲಿ ಹೆಜ್ಜೆಯನ್ನು ಇಡುವ ಮೊದಲು ತುಂಬ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡು ಇಡಬೇಕಾಗುತ್ತದೆ ಇವತ್ತು ಇತರರಿಂದ ಏನನ್ನು ನಿರೀಕ್ಷೆ ಮಾಡಬೇಡಿ ಆದ್ದರಿಂದ ನಿಮಗೆ ಹೆಚ್ಚು ದುಃಖ ವಾಗಬಹುದು. ಇಂದು ಬೇರೆಯವರ ಕಾರಣದಿಂದಾಗಿ ನಿಮ್ಮ ಮನಸ್ಸಿಗೆ ತುಂಬಾ ನೋವು ಉಂಟಾಗುತ್ತದೆ. ಇಂದು ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಉತ್ತಮ ಸಮಯ 7:00 15 ರಿಂದ 6:00 ಮೂವತ್ತರವರೆಗೆ.

ಕುಂಭ ರಾಶಿ:- ನಿಮ್ಮ ಜೀವನದಲ್ಲಿ ಕೆಲವು ಸಮಸ್ಯೆ ಇರಬಹುದು ನಿಮ್ಮ ತಂದೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಬಹುದು. ಆಗಲಿ ನಿಮ್ಮ ಹೆಚ್ಚಿನ ಸಮಯವನ್ನು ವೈದ್ಯರು ಮತ್ತು ದವಾಖಾನೆಯಲ್ಲಿ ಸಮಯವನ್ನು ಕಳೆಯಬೇಕಾಗುತ್ತದೆ. ಒಂದು ಪ್ರಮುಖ ಸಾಧನೆಯನ್ನು ಮಾಡಲು ನಿಮ್ಮ ಸ್ನೇಹಿತರ ಬೆಂಬಲವನ್ನು ಪಡೆಯುತ್ತೇವೆ. ಇಂದು ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಅದೃಷ್ಟ ಬಣ್ಣ ಕಂದು ನಿಮ್ಮ ಉತ್ತಮ ಸಮಯ ಬೆಳಿಗ್ಗೆ 11ರಿಂದ ಮಧ್ಯಾಹ್ನ 2.30 ರವರೆಗೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮೀನ ರಾಶಿ:- ಇಂದು ನೀವು ಕಚೇರಿಯಲ್ಲಿ ನೀವು ಮಾಡುವ ಕೆಲಸಕ್ಕೆ ಉತ್ತಮ ಗೌರವವನ್ನು ಪಡೆಯಬಹುದು. ವ್ಯಾಪಾರಸ್ಥರು ಆರ್ಥಿಕವಾಗಿ ಹೆಚ್ಚು ಲಾಭವನ್ನು ಪಡೆಯಬಹುದು. ಕುಟುಂಬದಲ್ಲಿ ಹೆಚ್ಚು ಬೆಂಬಲವನ್ನು ಪಡೆಯುವುದರ ಮೂಲಕ ಆರಾಮಾಗಿ ಇರುತ್ತೀರಿ. ಇಂದು ನಿಮ್ಮ ಅದೃಷ್ಟ ಬಣ್ಣ ಕಂದು ನಿಮ್ಮ ಅದೃಷ್ಟ ಸಂಖ್ಯೆ ನಾಲ್ಕು ನಿಮ್ಮ ಉತ್ತಮ ಸಮಯ ಮಧ್ಯಾಹ್ನ 12ರಿಂದ ಸಂಜೆ 4.30 ರವರೆಗೆ.