Fri. Dec 8th, 2023

ಪ್ರತಿಯೊಬ್ಬರು ಹಬ್ಬ-ಹರಿದಿನ ಬಂತು ಅಂದರೆ ಹಲವಾರು ತಿಂಡಿತಿನಿ ಸುಗಳನ್ನು ಮಾಡುತ್ತಾರೆ. ಅದರ ಪ್ರತಿಯೊಬ್ಬರೂ ಮನೆಯಲ್ಲಿ ಹಲ ವಾರು ತಿಂಡಿತಿನಿಸುಗಳನ್ನು ಮಾಡುತ್ತಾರೆ ಆದರೆ ಸುಲಭವಾಗಿ ಮನೆ ಯಲ್ಲಿ ಪಾಕ ಇಲ್ಲದೆ ಶೇಂಗಾ ಉಂಡೆ ಮಾಡುವುದು ಅದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮನೆಯವರೆಲ್ಲ ತುಂಬಾ ಇಷ್ಟಪಡು ತ್ತೀರಾ ಹೇಗೆ ಮಾಡುವುದು ತಿಳಿದುಕೊಳ್ಳುವುದು ಮೊದಲಿಗೆ 1 ಕಪ್ ಶೇಂಗಾ ಬೀಜ ಬೇಕಾಗುತ್ತದೆ ನಂತರ ಇದನ್ನು ಚೆನ್ನಾಗಿ ಹುರಿದುಕೊ ಳ್ಳಬೇಕು ನಂತರ ಇದು ತಣ್ಣಗಾಗಬೇಕು. ಇದರ ನಂತರ ಸಿಪ್ಪೆಯನ್ನು ತೆಗೆದು ಹಾಕಬೇಕು ಮೊದಲಿಗೆ ಸಿಪ್ಪೆ ತೆಗೆದಿರುವ 200 ಗ್ರಾಂ ಶೇಂಗಾ ಬೀಜ ಬೇಕಾಗುತ್ತದೆ. ನಂತರ ಅದಕ್ಕೆ 100ಗ್ರಾಂ ಬೆಲ್ಲ ಬೇಕಾಗುತ್ತದೆ ನಂತರ ಎರಡರಿಂದ ಮೂರು ಚಮಚ ತುಪ್ಪ ಬೇಕಾಗುತ್ತದೆ ಹಾಗೂ ಸ್ವಲ್ಪ ಹಾಲು ಬೇಕಾಗುತ್ತದೆ.

ಮೊದಲಿಗೆ ಸಿಪ್ಪೆ ತೆಗೆದಿರುವ ಶೇಂಗಾ ಬೀಜವನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು ನಂತರ ಬೆಲ್ಲವನ್ನು ಸೇರಿಸಿ ಸ್ವಲ್ಪ ಮಿಕ್ಸ್ ಮಾಡಿ ಕೊಂಡು ಪುಡಿ ಮಾಡಿಕೊಳ್ಳಬೇಕು. ನಂತರ ಅದಕ್ಕೆ ತುಪ್ಪ ಮತ್ತು ಹಾಲನ್ನು ಬೆರೆಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಚಿಕ್ಕ ದಾಗಿ ಉಂಡೆಗಳನ್ನು ಕಟ್ಟಿ ಕೊಳ್ಳಬೇಕು. ಪ್ರತಿನಿತ್ಯ ಶೇಂಗಾ ಉಂಡೆ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ ದೇಹದಲ್ಲಿ ತುಂಬಾ ಆದ್ದರಿಂದ ಪ್ರತಿಯೊಬ್ಬರು ಸುಲಭವಾಗಿ ಮನೆಯಲ್ಲಿ ಮಾಡಿಕೊಳ್ಳಿ ಹಬ್ಬದಲ್ಲಿ ಮಾಡಿಕೊಂಡರೆ ನಿಮಗೆ ತುಂಬಾ ಚೆನ್ನಾಗಿರು ತ್ತದೆ.