ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಆರೋಗ್ಯದಲ್ಲಿ ತುಂಬಾ ಸಮಸ್ಯೆಗಳು ಉಂಟಾಗುತ್ತದೆ ಅದರಲ್ಲೂ ದೇಹದ ತೂಕ ಹೆಚ್ಚಾಗಿ ಇರುವವರಿಗೆ ಹತ್ತು ಹಲವಾರು ರೋಗಗಳು ಇರುತ್ತದೆ ಆದರೆ ನಮ್ಮ ಶರೀರದ ತೂಕ ಮೊದಲಿಗೆ ಕಾಲಿಗೆ ಬೀಳುತ್ತದೆ ಅದರಿಂದ ನಮ್ಮ ಪಾದಗಳು ತುಂಬಾ ನೋವು ಭಾದೆ ಇರುತ್ತದೆ ಹಾಗಾದರೆ ನಾವು ಪಾದದ ನೋವುಗಳನ್ನು ನಿವಾರಿಸಿಕೊಳ್ಳಲು ಏನನ್ನು ಮಾಡಬೇಕು ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಯಾವುದಾದರೂ ಔಷಧಿಯನ್ನು ತೆಗೆದುಕೊಳ್ಳಬೇಕು ಅಥವಾ ಮನೆಯಲ್ಲಿ ವ್ಯಾಯಾಮ ಮಾಡಿಕೊಂಡು ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ ಹಾಗಾದರೆ ಪಾದದ ನೋವನ್ನು ಕಡಿಮೆ ಮಾಡುವ ವ್ಯಾಯಾಮ ಯಾವುದು ನೋಡೋಣ ಬನ್ನಿ. 45 ವರ್ಷದ ಮೇಲ್ಪಟ್ಟವರಿಗೆ ಈ ಪಾದ ನೋವು ಕಾಣಿಸುತ್ತದೆ ಮತ್ತು ಮಕ್ಕಳಿಗೆ ಕಾಣಿಸುತ್ತದೆ ಮತ್ತು ಆಟ ಆಡುವ ಆಟಗಾರರಿಗೆ ನೋವು ಕಾಣಿಸುತ್ತದೆ ಇವರೆಲ್ಲರೂ ಸಹ ಈ ವ್ಯಾಯಾ ಮವನ್ನು ಮಾಡಬಹುದು. ಇವಾಗ ನಾವು ಯೋಗ ವ್ಯಾಯಾಮವನ್ನು ಶುರು ಮಾಡೋಣ.
ಈ ರೀತಿಯಾಗಿ ಕುಳಿತುಕೊಳ್ಳಬೇಕು ಕಾಲನ್ನು ನೇರವಾಗಿ ಚಾಚಬೇಕು ಬೆನ್ನು ಸಹ ನೇರವಾಗಿರಬೇಕು ಕೈಗಳನ್ನು ಹಿಂದೆ ಹೀಗೆ ಹಾಕಿಕೊಳ್ಳ ಬೇಕು ಕಾಲಿನ ಬೆರಳುಗಳನ್ನು ಹೀಗೆ ಆಡಿಸುತ್ತಾ ಉಸಿರನ್ನು ಹೊರಕ್ಕೆ ಒಳಕ್ಕೆ ಹಾಕಬೇಕು. 20 ನಿಮಿಷ ಈ ರೀತಿಯಾಗಿ ಮಾಡಿ ಇದೇ ಹಾಸನದಲ್ಲಿ ಕುಳಿತು ಕಾಲುಗಳನ್ನು ಎಡಕ್ಕೆ ತಿರುಗಿಸಬೇಕು. ಮತ್ತೆ ಹಾಗೆ ಬಲದಿಂದ ಎಡಕ್ಕೆ ತಿರುಗಿಸಬೇಕು. ಇವಾಗ ಕಾಲುಗಳನ್ನು ಸ್ವಲ್ಪ ನಲುಗಿಸುತ್ತ ಇರಬೇಕು ಅಂದರೆ ಈ ರೀತಿ ಮಾಡುವುದರಿಂದಲೂ ಸಹ ನಿಮ್ಮ ಕಾಲುಗಳಿಗೆ ಒಂದುರೀತಿಯ ರಿಲೀಫ್ ಸಿಗುತ್ತದೆ ಮತ್ತು ಪ್ರತಿನಿತ್ಯ ಇದೇತರಹದ ಕೆಲವೊಂದು ವ್ಯಾಯಾಮಗಳನ್ನು ಮಾಡುವುದ ರಿಂದ ನಿಮ್ಮ ಪಾದದ ನೋವು ಕಡಿಮೆಯಾಗುತ್ತದೆ ಮತ್ತು ನೀವು ಆರೋಗ್ಯಕರವಾಗಿ ಇರಬಹುದು.