Fri. Mar 24th, 2023

ನಿಮ್ಮ ಮುಖ ಗ್ಲೋ ಬರಬೇಕು ಅಂದರೆ ಈ ರೀತಿ ಮಾಡಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ರೀತಿ ನೀವು ಮಾಡಿದರೆ ನಿಮ್ಮ ಮುಖ ತುಂಬಾ ಪಳಪಳನೆ ಕಾಣುತ್ತದೆ ಹಾಗೂ ಮನೆಯಲ್ಲೇ ಮಾಡಿಕೊಳ್ಳಬಹುದು ಫೇಶಿಯಲ್ ಅನ್ನು ಹಾಗಾದರೆ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಮೊದಲಿಗೆ ಪರಂಗಿಹಣ್ಣನ್ನು ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಬೇಕು ಮೊದಲನೇ step-1 ಬಟ್ಟಲು ತೆಗೆದುಕೊಂಡು ಅದಕ್ಕೆ ಸ್ವಲ್ಪ ಪಪ್ಪಾಯ ಪೇಸ್ಟ್ ನಂತರ ಹಾಲು ಎರಡನ್ನೂ ಮಿಕ್ಸ್ ಮಾಡಿ ನಂತರ ನಮ್ಮ ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು ಈ ಕೆಳಗಿನ ವಿಡಿಯೋ ನೋಡಿ.

ನಂತರ ಸ್ವಲ್ಪ ಪಪ್ಪಾಯ ಪೇಸ್ಟ್ ಹಾಗೂ ಸಕ್ಕರೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಸ್ಕ್ರಬ್ ಮಾಡಬೇಕು ಮೂರನೇ ಸ್ಟೆಪ್ ಬಂದು ಈ ರೀತಿ ಮಾಡಬೇಕು ಪರಂಗಿಹಣ್ಣಿನ ಪೇಸ್ಟ್ ನಂತರ ಸ್ವಲ್ಪ ಜೇನುತುಪ್ಪ ಎರಡನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ನಮ್ಮ ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು ಕೊನೆಯದಾಗಿ ರೀತಿ ಮಾಡಬೇಕು ಸ್ವಲ್ಪ ಮುಲ್ತಾನಿ ಮಿಟ್ಟಿ ಹಾಗೂ ಸ್ವಲ್ಪ ಪರಂಗಿ ಹಣ್ಣಿನ ಪೇಸ್ಟ್ ಎರಡನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು ಕೊನೆಯಲ್ಲಿ ಹೀಗೆ ಮಾಡಿದರೆ ನಿಮ್ಮ ಮುಖ ಪಳ ಪಳನೆ ಕಾಣುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ ಈ ವಿಡಿಯೋ ಲೈಕ್ ಮಾಡಿ ಮತ್ತು ಶೇರ್ ಮಾಡಿ.