Sat. Dec 9th, 2023

ಪೀಡ್ಸ್ ಮೈಗ್ರೇನ್‌, ಎದೆಯಲ್ಲಿ ಕಟ್ಟಿದ ಕಫ , ರೋಗ ನಿರೋಧಕತೆ ಜಾಸ್ತಿ ಮಾಡುವ ಈ ವಿಶೇಷವಾದ ಗಿಡ ಮೂಲಿಕೆ ಯಾವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋ ದಲ್ಲಿ ನಿಡಲಾಗಿದೆ ನೋಡಿ. ಮೊದಲಿಗೆ ಈ ವಿಶೇಷ ಗಿಡದ ಹನಿಯನ್ನು ಮೂಗಿನಲ್ಲಿ ಹಾಕೊದರಿಂದ ಅರ್ಧ ತಲೆ ನೋವು, ಪೂರ್ತಿ ತಲೆನೋವು, ಎದೆಯಲ್ಲಿ ಕಟ್ಟಿದ ಕಫವನ್ನು ಸಹ ತೆಗೆಯುತ್ತದೆ. ಆ ವಿಶೇಷ ಗಿಡ ಯಾವುದು ಅಂತ ಹೇಳೊದಾದರೆ ತುಂಬೆ ಗಿಡದ ಹೂ ಅಥವಾ ತುಂಬೆ ಗಿಡ. ಇದು ಪೂಜೆ ಗೂ ಬಹಳ ‌ಒಳ್ಳೆಯದು ಹಾಗೆನೆ ಇದು ಔಷಧಿಯ ಆಗರ ಅಂತ ಸಹ ಹೇಳಲಾಗುತ್ತದೆ. ಈ ತುಂಬೆ ಗಿಡದ ಎಲೆಗಳನ್ನು ತೆಗೆದುಕೊಂಡು ಜಜ್ಜಿ ಅದರಿಂದ ರಸ ತೆಗೆದು ಯಾರಿಗೆ ತಲೆನೋವು ಅಂದರೆ ಅರ್ಧ ತಲೆನೋವು ಇರುತ್ತದೆ ಅವರಿಗೆ ಮೂಗಿನ‌ಮೂಲಕ ಸುಮಾರು ಐದರಿಂದ ಆರು ಹನಿಯನ್ನು ಹಾಕಬೇಕು.

ಎಡಗಡೆ ತಲೆನೊವು ಇದ್ದರೆ ಬಲಗಡೆಯ ಮೂಗಿನ ರಂಧ್ರಕ್ಕೆ ಹಾಕಬೇಕು ಎನಾದರೂ ಬಲಗಡೆ ತಲೆ ನೋವು ಇದ್ದರೆ ಎಡಗಡೆಯ ರಂದ್ರಕ್ಕೆ ಹಾಕಬೇಕು. ಇನ್ನು ಇದನ್ನು ಯಾವ ಸಮಯದಲ್ಲಿ ಹಾಕಬೇಕು‌ಅನ್ನೊದು ತುಂಬಾ ಮುಖ್ಯ ಬೆಳಗಿನ‌ಸಮಯ ಒಳ್ಳೆಯದು. ಇನ್ನು ಪೂರ್ತಿ ತಲೆಯ ನೋವು ಇರುವವರು ಎರಡು ಮೂಗಿನ ರಂದ್ರಗಳಿಗೆ ಆರು ಹನಿ ತುಂಬೆ ಗಿಡದ ರಸವನ್ನು ಹಾಕಿಕೊಳ್ಳಬೆಕು. ಹಾಗೆನೆ ಪೀಡ್ಸ್ ಇರುವ ವ್ಯಕ್ತಿ ಎನಾದರೂ ತಕ್ಷಣ ಬಿದ್ದರೆ ಅವರಿಗೆ ಈ ರಸವನ್ನು ಮೂಗಿನ ರಂದ್ರಕ್ಕೆ ವಿಳ್ಯೆದೆಲೆಯ ಸಹಾಯದಿಂದ ಹಾಕಬೇಕು ಹೀಗೆ ಮಾಡೊದರಿಂದ ಅವರ ಮೆದುಳಿನಲ್ಲಿನ ಬ್ಲಡ್ ಕ್ಲಾಟ್ ಕಡಿಮೆಯಾಗುತ್ತದೆ ಹಾಗೆನೆ ಅವರಿಗೆ ಮೆದುಳಿಗೆ ಆಗುವ ಡ್ಯಾಮೆಜ್ ಅನ್ನು ತಪ್ಪಿಸುತ್ತದೆ. ಅತೀಯಾದ ಪಿಡ್ಸ್ ಕಾಯಿಲೆ ಮಾನಸಿಕ‌ಕಾಯಿಲೆಗೆ ಅಥವಾ ಸ್ಟ್ರೊಕ್ ಅನ್ನು ಸಹ ತರಬಹದು‌ಹಾಗಾಗಿ ಇದನ್ನು ತಪ್ಪದೆ ಪಿಡ್ಸ್ ಬರುವ ವ್ಯಕ್ತಿ ಮೂಗಿಗೆ ಹಾಕೊದರಿಂದ ಬೇಗನೆ ಹುಷಾರಾಗಿ ಮುಂದಾಗುವ ಅಪಾಯದಿಂದ ಪಾರಗಬಹುದು ಮತ್ತಷ್ಟು‌ಹೆಚ್ಚಿನ ಮಾಹಿತಿಗೆ ಮೇಲಿನ ವಿಡಿಯೋ ನೋಡಿ.

ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ಪ್ರಧಾನ ಜ್ಯೋತಿಷ್ಯರು: ಶ್ರೀ ದೇವದತ್ತ ಪಣಿಕರ್ (ಕೇರಳ) ಮೊಬೈಲ್ :9964108888 INDIAN FAMOUS ASTROLOGER

ಪೋನಿನಲ್ಲಿ ಪ್ರಶ್ನೆ, ಪೋನಿನಲ್ಲಿ ಉತ್ತರ, ಪೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ದ ಸ್ತ್ರೀ ಪುರುಷ , ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ, ಸಂತಾನ, ಆರೋಗ್ಯ ತೊಂದರೆ,ಸ್ತ್ರೀಯರ ಗುಪ್ತ ಸಮಸ್ಯೆ, ಗಂಡ-ಹೆಂಡತಿ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದನದಲ್ಲಿ ಪರಿಹಾರ ಶತಸಿದ್ದ ಮೊಬೈಲ್: 9964108888