ಪಿತೃಪಕ್ಷದಲ್ಲಿ ಪಿತೃಗಳು ಮನೆಗೆ ಬಂದಿದ್ದಾರೆ ಎಂದು ಹೇಗೆ ಗೊತ್ತಾ ತಿಳಿದುಕೊಳ್ಳುವುದು ಈ ಸಂಕೇತಗಳಿಂದ ಸುಲಭವಾಗಿ ತಿಳಿದುಕೊಳ್ಳಬಹುದು. ನಮಸ್ಕಾರ ಸರಿ ಇದ್ದರೆ ಈಗ ನಾವು ಹೇಳುವಂತಹ ವಿಷಯವನ್ನು ಎಲ್ಲರೂ ಕೂಡ ತಿಳಿದುಕೊಳ್ಳಲೇಬೇಕು ಏಕೆಂದರೆ ಪಿತೃ ಪಕ್ಷವನ್ನು ಎಲ್ಲರೂ ಕೂಡ ಮಾಡಿಕೊಡುತ್ತಾರೆ ಆದರೆ ನಿಮ್ಮ ಮನೆಗೆ ಹಿರಿಯರು ಬಂದಿದ್ದಾರ ಎಂಬುದು ತಿಳಿದುಕೊಳ್ಳುವುದು ಹೇಗೆ ಮತ್ತು ಯಾವ ಸಂಕೇತಗಳನ್ನು ನೀಡುತ್ತದೆ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಮೊದಲನೇದಾಗಿ ಹೇಳುವುದಾದರೆ ಸ್ನೇಹಿತರೆ ಪಿತೃಪಕ್ಷದ ದಿನ ನಿಮ್ಮ ಮನೆಗೆ ಯಾವುದಾದರೂ ಕಾಗೆ ಮನೆ ಹತ್ತಿರ ಬಂದಿದ್ದರೆ ಅವರು ನಿಮ್ಮ ಮನೆಗೆ ಬಂದಿದ್ದಾರೆ ಎಂದು ಅರ್ಥ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಕಾಗೆಗಳು ಏನಾದರೂ ನಿಮ್ಮ ಮನೆಯ ಎದುರು ಏನಾದರೂ ಬಂದು ಕುಳಿತುಕೊಂಡರೆ ನಿಮ್ಮ ಹಿರಿಯರು ಪೂಜೆಗೆ ಹೊಂದಿದ್ದಾರೆ ಎಂದು ಅರ್ಥ ಹಾಗೂ ಇನ್ನು ಮೂರನೆಯದಾಗಿ ಹೇಳುವುದಾದರೆ ಸ್ನೇಹಿತರೆ ಹಾಗೇನಾದರೂ ಬಾಯಿಯಲ್ಲಿ ಹುಲ್ಲುಗಳನ್ನು ಕಚ್ಚಿಕೊಂಡು ಬಂದಿದ್ದರೆ ಅದು ಕೂಡ ನಿಮಗೆ ಶುಭ ಸಂಕೇತವಾಗುತ್ತದೆ ಹಾಗೂ ನಿಮ್ಮ ಹಿರಿಯರು ನಿಮ್ಮ ಅಕ್ಕ ಪಕ್ಕದಲ್ಲಿ ಇದ್ದಾರೆ ಎಂಬ ಸಂಕೇತವನ್ನು ನೀಡಲಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ .ಪೀತೃಗಳ ಶಾಪದಿಂದ ವಿಮುಕ್ತಿ ಹೊಂದಲು ಬಡವರಿಗೆ ಅಥವಾ ಕೈಲಾಗದವರಿಗೆ ಅನ್ನದಾನ ಅಥವಾ ವಸ್ತ್ರ ದಾನ ಮಾಡಿ ಇದರಿಂದ ನಿನಗೆ ಪಿತೃ ಶಾಪದಿಂದ ಮುಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ.