Sat. Sep 30th, 2023

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಆರೋಗ್ಯದಲ್ಲಿ ತುಂಬಾ ಸಮ ಸ್ಯೆ ಉಂಟಾಗುತ್ತದೆ ಅದರಲ್ಲೂ ಪಿತ್ತಕೋಶದಲ್ಲಿ ಮೂತ್ರಕೋಶದಲ್ಲಿ ಕಲ್ಲು ಇರುವ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾ ನ್ಯವಾಗಿದೆ ಆದರೆ ಆಪರೇಷನ್ ಮಾಡಿಸಿಕೊಳ್ಳಲು ಹೋಗುತ್ತಾರೆ ಆದರೆ ನಾವು ಮನೆಯಲ್ಲಿಯೇ ಉಪಯೋಗಿಸಿ ಅದರಲ್ಲಿ ಮನೆಮದ್ದನ್ನು ಮಾ ಡಿ ತೆಗೆದುಕೊಂಡರೆ ಪಿತ್ತಕೋಶದಲ್ಲಿ ಮತ್ತು ಮೂತ್ರಕೋಶದಲ್ಲಿ ಇರುವ ಕಲ್ಲು ಕರಗಿಹೋಗುತ್ತದೆ ಹಾಗಾದರೆ ಆ ಮನೆ ಮದ್ದು ಯಾವುದು ಮತ್ತು ಆ ಮನೆಮದ್ದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಯಾವುವು ನೋಡೋಣ ಬನ್ನಿ. ಸವತೆಕಾಯಿ ನಿಂಬೆಹಣ್ಣು ಕೊತ್ತಂಬರಿ ಸೊಪ್ಪು ಮೂಲಂಗಿ ಮತ್ತು ಸಹಿದವ ಲವಣ ಈ ಸಹಿದವ ಲವಣ ಚರ್ಮರೋಗಕ್ಕೆ ತುಂಬಾನೆ ಒಳ್ಳೆಯದು. ಒಂದು ಲೋಟಕ್ಕೆ ಅರ್ಧ ಸವತೆಕಾಯಿ ಆದರೆ ಸಾಕು ಸೌತೆಕಾಯಿ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಬೇಕು ಮೂಲಂಗಿಯನ್ನು ಸಹ ಸಿಪ್ಪೆತೆಗೆದು ಅರ್ಧ ಹಾಕಿ

ಕೊಳ್ಳಬೇಕು. ಮೂತ್ರಕೋಶದಲ್ಲಿ ಪಿತ್ತಕೋಶದಲ್ಲಿ ಕಲ್ಲು ಬರುತ್ತದೆ ಎಂದರೆ ನಾವು ಸರಿಯಾದ ರೀತಿಯಲ್ಲಿ ಆಹಾರ ಸೇವನೆ ಮಾಡದೆ ಇರುವುದರಿಂದ ಮತ್ತು ಅತಿ ಹೆಚ್ಚಾಗಿ ಎಣ್ಣೆಯಲ್ಲಿ ಕರಿದ ಪದಾರ್ಥ ಗಳನ್ನು ತಿನ್ನುವುದರಿಂದ ನಮ್ಮ ಕಿಡ್ನಿಯಲ್ಲಿ ಕಲ್ಲು ಸೇರಿಕೊಳ್ಳುತ್ತದೆ.
ನಂತರ ಕೊತ್ತಂಬರಿ ಸೊಪ್ಪನ್ನು ಹಾಕಿ ಈ ಮೂರನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಕೊಳ್ಳಬೇಕು ನಂತರ ಒಂದು ಲೋಟಕ್ಕೆ ಸೋಸಿಕೊಳ್ಳಬೇಕು. ಈ ಜ್ಯೂಸ್ ಅನ್ನು ಮಾಡಿಟ್ಟುಕೊಂಡು ಕುಡಿಯಬಾರದು ಅಲ್ಲೇ ತಯಾರಿಸಿ ಅಲ್ಲೇ ಕುಡಿಯಬೇಕು ಇವಾಗ ಇದನ್ನು ನಾನು ಸೋಸಿ ಕೊಂಡಿದ್ದೇನೆ ಇದನ್ನು 200ml ನಷ್ಟು ಮಾಡಿಕೊಂಡು ಕುಡಿಯಬೇಕು ಇವಾಗ ಸೋ ಸಿಕೊಂಡಿರುವ ಈ ಜ್ಯೂಸ್ ಗೆ ಅರ್ಧ ನಿಂಬೆ ರಸವನ್ನು ಸೇರಿಸಿ ಕೊಳ್ಳಬೇಕು ನಂತರ ಸೈಂಧವ ಲವಣವನ್ನು ಸೇರಿಸಬೇಕು ಇದನ್ನು ಒಂದು ತಿಂಗಳ ತನಕ ಕುಡಿಯಬೇಕು ಹೀಗೆ ಮಾಡುವುದರಿಂದ ಮುಖದಲ್ಲಿ ಇರುವ ಕಲ್ಲು ಕರಗುತ್ತದೆ.