ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ಪಿತ್ತ ಅಜೀರ್ಣ ಮತ್ತು ಮುಂ ತಾದ ಸಮಸ್ಯೆಗಳು ಜನರಿಗೆ ಕಾಣಿಸಿಕೊಳ್ಳುತ್ತದೆ .ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಕಡಿಮೆ ಆಗುವುದಿಲ್ಲ ಆದ್ದರಿಂದ ಒಂದು ಮನೆಮ ದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾ ಗಿರುತ್ತದೆ. ಮೊದಲಿಗೆ ಈ ಮನೆಮದ್ದು ಮಾಡಲು ನಿಂಬೆ ಹಣ್ಣಿನ ಎಲೆ ಬೇಕಾಗುತ್ತದೆ ಹಾಗೂ ಪುದಿನ ಸೊಪ್ಪು ಎಲೆಗಳು ಹಾಗೂ ತುಳಸಿ ಎಲೆಬೇಕಾಗುತ್ತದೆ. ಒಂದು ಚಮಚ ಒಣಶುಂಠಿ ಪೌಡರ್ ಬೇಕಾಗು ತ್ತದೆ. ಹಾಗೂ ಒಂದು ಚಮಚ ಜೇನುತುಪ್ಪ ಬೇಕಾಗುತ್ತದೆ ಮಾಡುವ ವಿಧಾನ ಮೊದಲಿಗೆ ಒಂದು ಪಾತ್ರ ತೆಗೆದುಕೊಳ್ಳಬೇಕು ಅದಕ್ಕೆ ಒಂದು ಲೋಟ ನೀರನ್ನು ಹಾಕಿ ನಿಂಬೆ ಹಣ್ಣಿನ ಎಲೆ ತುಳಸಿ ಎಲೆ ಹಾಗೂ ಪುದಿನ ಸೊಪ್ಪು ಹಾಕಬೇಕು.
ನಂತರ ಚೆನ್ನಾಗಿ ಐದು ನಿಮಿಷಗಳ ಕಾಲ ಕುದಿಸಬೇಕು. ಯಾರಿಗೆ ಪಿತ್ತ ಸಮಸ್ಯೆ ಮತ್ತು ಅಜೀರ್ಣ ಸಮಸ್ಯೆ ಇರುತ್ತದೆ ಅವರು ಇದನ್ನು ಸೇವನೆ ಮಾಡಬೇಕು ಅದರಲ್ಲೂ ಇದನ್ನು ಬೆಳಗ್ಗೆ ಸಮಯದಲ್ಲಿ ಸೇ ವನೆ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ. ನಂತರ ಇದಕ್ಕೆ ಒಣಶುಂಠಿ ಪೌಡರ್ ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಸೋಸಿ ಕೊಳ್ಳಬೇಕು. ಅದಕ್ಕೆ ಸ್ವಲ್ಪ ಒಂದು ಚಮಚ ಜೇನು ತುಪ್ಪ ಹಾಕಿಕೊಂ ಡು ನೀವು ಪ್ರತಿನಿತ್ಯ ಬೆಳಗ್ಗೆ ಸಮಯದಲ್ಲಿ ಇದನ್ನು ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿ ಯಾವುದೇ ಮಲಬದ್ಧತೆ ಸಮಸ್ಯೆ ಮತ್ತು ಅಜೀರ್ಣ ಸಮಸ್ಯೆ ಉಂಟಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಈ ಮನೆ ಮದ್ದು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ತೊಂದರೆ ಉಂಟಾಗುವುದಿಲ್ಲ.