Fri. Dec 8th, 2023

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅಡಗಿದೆ ಆರೋಗ್ಯ ಸಂಜೀವಿನಿ ನಿಮ್ಮ ಅಡುಗೆ ಮನೆಯಲ್ಲೇ ಅಡಗಿದೆ ನಮ್ಮ ಆರೋಗ್ಯ ಎಷ್ಟೋ ಗಿಡಮೂಲಿಕೆಗಳನ್ನು ನಾನು ಇಲ್ಲ ತೋರಿಸಿಕೊಡುತ್ತೇನೆ ಇದರ ಉಪಯೋಗಗಳನ್ನು ತಿಳಿದುಕೊಳ್ಳಿ ಮತ್ತು ಇದನ್ನು ಉಪಯೋಗಿಸಿ ನೋಡಿ ಕೆಂಪು ದಾಸವಾಳದ ಗಿಡ ವಿ ಕೆಂಪು ಹೂವಿನಲ್ಲಿ ಚಂಬು ಎಂದು ಅಡಗಿದೆ ಇದು ಅಮೃತ ವಾದದ್ದು ಇನ್ಯಾವುದರಲ್ಲೂ ಸಿಗುವುದಿಲ್ಲ ಇದನ್ನು ಹೇಗೆ ತೆಗೆದುಕೊಳ್ಳುವುದು ತೆಗೆದುಕೊಂಡಾಗ ಒಳಗಡೆ ಏನಾಗುತ್ತದೆ ಶರೀರದ ಒಳಗಡೆ ಹೃದಯ ಪಟಪಟ ಎಂದು ಹೊಡೆದುಕೊಳ್ಳುವುದು ಬಯಕೆ ಅಥವಾ ಗಾಬರಿಗೆ ಹೊಡೆದುಕೊಳ್ಳುವು ದು ಅದನ್ನು ತಪ್ಪಿಸುವುದಕ್ಕೆ ಹೂವಿನಿಂದ ಔಷಧಿಯನ್ನು ಮಾಡಿಕೊಳ್ಳ ಬಹುದು ಈ ದಾಸವಾಳ ಹೂವಿನ ಅದ್ಭುತವಾದ ಔಷಧಿ ಏನು ಗೊತ್ತ ನಿಮಗೆ ಹೆಣ್ಣುಮಕ್ಕಳಿಗೆ ಅಧಿಕ ರಕ್ತಸ್ರಾವ ತಿಂಗಳಿಗೆ ಸರಿಯಾಗಿ ಮುಟ್ಟು ಆಗದೆ ಇರುವುದು ಹೀಗೆ ಹಲವಾರು ಹೆಣ್ಣುಮಕ್ಕಳ ಸಮಸ್ಯೆಗೆ ದಾಸವಾಳದ ಹೂವು ಔಷಧಿ ಗುಣವನ್ನು ಹೊಂದಿದೆ. ಔಷಧಿಯನ್ನು
ತಯಾರಿಸುವ ವಿಧಾನ ಹೇಗೆ ಅಂದರೆ ಒಂದು ಲೋಟ ನೀರಿಗೆ ಒಂದು ನಾಲ್ಕು ಗಳನ್ನು ಹಾಕಿ ಚೆನ್ನಾಗಿ ಕುದಿಸಿ ಕೊಳ್ಳಬೇಕು ಅದನ್ನು

ಸೋಸಿಕೊಂಡು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ 1 ಚಮಚ
ಬೆಳ್ಳುಳ್ಳಿ ರಸ 1 ಚಮಚ ನಿಂಬೆರಸ 1 ಚಮಚ ಶುಂಠಿ ರಸ 1 ಚಮಚ ಆಪಲ್ ವಿನೆಗರ್ ರಸ ಎಲ್ಲವನ್ನು ಸೇರಿಸಿ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ.ನಿಮಗೆ ರಕ್ತಚಲನೆ ಸರಿಯಾಗಿ ಆಗುತ್ತದೆ ಹೃದಯದ ಸಮಸ್ಯೆ ಸರಿಯಾಗುತ್ತದೆ ಮತ್ತು ತಿಂಗಳು ಆಗುವ ಅಧಿಕ ಸ್ರಾವ ಸರಿಯಾಗುತ್ತದೆ ಹಾಗೂ ಹೂವಿನ ರಸವನ್ನು ನೀವು ಕೂದಲಿಗೂ ಸಹ ಉಪಯೋಗಿಸಿಕೊಳ್ಳಬಹುದು ಮತ್ತು ಎಲೆಯನ್ನು ಚೆನ್ನಾಗಿ ಅರೆದು 25 ನಿಮಿಷ ತಲೆಯನ್ನು ಮಸಾಜ್ ಮಾಡಿ ನಂತರ ಸ್ನಾನ ಮಾಡುವುದರಿಂದ ನಿಮಗೆ ಕೂದಲು ಉದುರುವುದಿಲ್ಲ ಮತ್ತು ಕೂದಲು ಕವಲು ಒಡೆಯುವುದಿಲ್ಲ ಮತ್ತು ಚೆನ್ನಾಗಿ ಕೂದಲು ಬೆಳೆಯುತ್ತದೆ ಹಾಗೂ ಕಪ್ಪಾಗಿ ಸದೃಢವಾಗಿರುತ್ತದೆ ಈ ರೀತಿಯಾಗಿ ದಾಸವಾಳ ಗಿಡದ ಮತ್ತು ಎಲೆಗಳಿಂದ ನಮಗೆ ತುಂಬಾನೇ ಉಪಯೋಗ ಇದೆ ಇದನ್ನು ನೀವು ಸಹ ಉಪಯೋಗಿಸಿ ನೋಡಿ.