ಕೈ ರೇಖೆ ಹಾಗೂ ಹುಟ್ಟು ಮಚ್ಚೆಯ ಆಧಾರದ ಮೇಲೆ ಜಾತಕವನ್ನು ಹೇಳುತ್ತಾರೆ ಜ್ಯೋತಿಷ್ಯ ಪಂಡಿತರು ಇವುಗಳನ್ನು ಮೂಢನಂಬಿಕೆ ಅಂತ ಹೇಳುವವರು ಸಹ ಇದ್ದಾರೆ ಆದರೆ ಇವುಗಳನ್ನು ನಂಬುವವರು ಇದ್ದಾರೆ ಇದನ್ನು ನೀವು ನಂಬಿದರೆ ನೀವು ಗೆ ಪವರ್ಫುಲ್ ಆಟಿಟ್ಯೂಡ್ ಕೊಡುತ್ತದೆ ಮಚ್ಚೆ ಇಂದ ನಿಮಗೆ ಆಗುವ ಉಪಯೋಗವೇನು ಅಂತ ಇವತ್ತು ನಾನು ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ ಕೆಲವರಿಗೆ ಹುಟ್ಟು ಮಚ್ಚೆ ಮೇಲೆ ಕೂದಲುಗಳು ಇರುತ್ತವೆ ಇಂಥವರು ಧನವಂತರು ಕೀರ್ತಿವಂತ ರಾಗಿರುತ್ತಾರೆ ಒಂದು ವೇಳೆ ಎರಡು ಹುಬ್ಬುಗಳ ನಡುವೆ ಮಚ್ಚೆ ಇದ್ದಾರೆ ಆ ವ್ಯಕ್ತಿ ದೀರ್ಘಾಯುಷ್ಯ ನಾಗಿರುತ್ತಾನೆ
ಬಂದು ಪ್ರಿಯರಾಗಿರುತ್ತಾರೆ ಭೋಗಗಳ ಮೇಲೆ ಆಸಕ್ತಿ ಹೊಂದಿರುತ್ತಾರೆ ಹಾಗೂ ಸುವಾಸನೆ ದ್ರವ್ಯಗಳ ಮೇಲೆ ಇವರಿಗೆ ಅತಿಯಾದ ಆಸಕ್ತಿ ಇರುತ್ತದೆ ಎಂದು ಜ್ಯೋತಿಷ್ಯ ನಿಪುಣರು ಹೇಳುತ್ತಾರೆ ಇನ್ನು ತಲೆಯಲ್ಲಿ ಹುಟ್ಟು ಮಚ್ಚೆ ಇರುವವರಿಗೆ ಗರ್ವ ಅಧಿಕವಾಗಿರುತ್ತದೆ ಇವರು ಪ್ರತಿಯೊಂದು ಅಂಶವನ್ನು ಸಹ ಗಮನಿಸುತ್ತಾರೆ ಒಳ್ಳೆಯ ಆಶಾಭಾವವನ್ನು ಹೊಂದಿರುತ್ತಾರೆ ಹಾಗೆಯೇ ರಾಜಕೀಯ ಸಾಮಾಜಿಕ ಕೆಲಸಗಳಲ್ಲಿ ಶ್ರದ್ಧೆ ನಂದ ಇರುತ್ತಾರೆ ನಂತರ ಹಳೆಯ ಮೇಲೆ ಮಚ್ಚೆ ಇದ್ದರೆ ಒಳ್ಳೆಯದು ಈರ್ತಿ ಹಣವನ್ನು ಸಂಪಾದಿಸುತ್ತಾರೆ.
ಅಧಿಕ ಸ್ವಾತಂತ್ರ್ಯ ಕೂಡ ಇರುತ್ತದೆ ರಾಜಕೀಯದಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತದೆ ಇನ್ನು ಹಣೆ ಕೆಳಗಡೆ ಮಚ್ಚೆ ಹೊಂದಿದ್ದರೆ ಒಳ್ಳೆಯ ಏಕಾಗ್ರತೆಯನ್ನು ಹೊಂದಿರುತ್ತಾರೆ ಇಂಥವರು ನಲವತ್ತು ವರ್ಷಗಳ ನಂತರ ವಿಜಯವನ್ನು ಸಾಧಿಸುತ್ತಾರೆ ಇನ್ನು ಕಣ್ಣಿನ ಹುಬ್ಬಿನ ಮೇಲೆ ಮಚ್ಚೆ ಇದ್ದರೆ ಸ್ವಲ್ಪ ಕಷ್ಟಪಡಬೇಕಾಗುತ್ತದೆ ಕೆಲವು ಮಂದಿಗೆ ಉದ್ಯೋಗವಕಾಶ ಕೂಡ ಲಭಿಸುತ್ತದೆ ಹಾಗೆ ಪುರುಷರಿಗೆ ಮೂಗಿನ ಮೇಲೆ ಹುಟ್ಟು ಮಚ್ಚೆ ಇದ್ದರೆ ಕೆಲವರಿಗೆ ಶ್ರಮ ಶಿಕ್ಷಣ ಲೋಪ ವಾಗಿರುತ್ತದೆ ಇನ್ನು ಕಿವಿಯ ಯಾವ ಭಾಗದಲ್ಲಾದರೂ ಮಚ್ಚೆಯಿದ್ದರೆ ಧನ ಪ್ರಾಪ್ತಿಯಾಗುತ್ತದೆ ಸಮಾಜದಲ್ಲಿ ಗೌರವ ಸಿಗುತ್ತದೆ.
