Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಹಲವಾರು ಆರೋಗ್ಯದ ಸಮಸ್ಯೆಗಳು ಜನರಿಗೆ ಬರುತ್ತದೆ. ಅದರಲ್ಲಿ ಬೆನ್ನು ನೋವು ಮಂಡಿ ನೋವು ಶುಗರ್ ಬಿಪಿ ಹಾಗೂ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದರೆ ಸಾಕಷ್ಟು ಜನರು ಆಸ್ಪತ್ರೆ ಚಿಕಿತ್ಸೆ ಪಡೆದಿದ್ದರು ಕಡಿಮೆಯಾಗುವುದಿಲ್ಲ ಆದರೆ ಆಯುರ್ವೇದ ಔಷಧಿಗಳನ್ನು ಬಳಸುವುದರಿಂದ ಹಲವಾರು ರೋಗಗಳು ನಿವಾರಣೆಯಾಗುತ್ತವೆ .ಅದರಲ್ಲಿ ಲಕ್ಕಿಗಿಡ ಆಯುರ್ವೇದದಲ್ಲಿ ಬಳಸಲಾಗುತ್ತದೆ ಇದರಲ್ಲಿ ಬಿಳಿ ಲಕ್ಕಿ ಮತ್ತು ಕರಿಲಕ್ಕಿ ಎಂದು ಕರೆಯುತ್ತಾರೆ ಸಂಸ್ಕೃತದಲ್ಲಿ ಇಂದ್ರಾಣಿ ನಿರ್ಗುಂಡಿ ಎಂದು ಕರೆಯುತ್ತಾರೆ. ತೆಲುಗಿನಲ್ಲಿ ಸಿಂಧು ವರಂ ತಮಿಳಿನಲ್ಲಿ ಚಂದು ವರಂ ಎಂದು ಕರೆಯುತ್ತಾರೆ ಹೀಗೆ ನಾನಾ ಹೆಸರುಗಳಿಂದ ಲಕ್ಕಿಗಿಡ ಕೂಡಿದೆ ಲಕ್ಕಿ ಗಿಡ ದಲ್ಲಿ ಕರಿಲಕ್ಕಿ ಮತ್ತು ಬಿಳಿ ಲಕ್ಕಿ ಎಂಬ ಎರಡು ವಿಧದ ಗಿಡಗಳು ಇವೆ. ಇದು ಇದರ ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಲಕ್ಕಿ ಗಿಡದ ಎಲೆ ಮತ್ತು ಕಾಂಡದ ನೇರಳೆ ಬಣ್ಣದಲ್ಲಿರುತ್ತದೆ ಈ ಮರವು ತೀರಪ್ರದೇಶದ ಬೆಳೆಯುವ ಮರವಾಗಿದೆ.

ಇದು ಆಯುರ್ವೇದದ ಗಿಡವಾಗಿ ಆಗಿದ್ದು ಹಲವಾರು ರೋಗಗಳಿಗೆ ಇದು ಮನೆಮದ್ದು ಆಗಿದೆ ಮತ್ತು ಔಷಧಿಯಾಗಿ ಕೆಲಸ ಮಾಡುತ್ತದೆ. ಕರಿಲಕ್ಕಿ ಗಿಡವನ್ನು ಎಳ್ನೀರು ನೀರಿನಲ್ಲಿ ಹಾಕಿಕೊಂಡು ಸೇವನೆ ಮಾಡಿದರೆ ಒಂದು ವಾರದವರೆಗೆ ಮಧುಮೇಹ ಸಮಸ್ಯೆ ನಿವಾರಣೆ ಮಾಡುತ್ತದೆ. ಒಣಗಿದ ಎಲೆಗಳನ್ನು ಬಳಸುವುದರಿಂದ ಕಾಮ ತೇಜ ಕ ಪುಡಿಯನ್ನು ತಯಾರಿಸಬಹುದು ಪುರುಷ ಮತ್ತು ಮಹಿಳಾ ಲೈಂಗಿಕ ಸಮಸ್ಯೆಗೆ ಇದು ತುಂಬಾ ಸಹಾಯ ಮಾಡುತ್ತದೆ. ವಿಕಿರಣದಿಂದ ಉಂಟಾಗುವ ರೋಗಗಳಿಗೆ ಇದು ನಿವಾರಣೆ ಮಾಡುತ್ತದೆ ಮನೆಯಲ್ಲಿರುವ ಸೊಳ್ಳೆಗಳನ್ನು ನಿವಾರಣೆ ಮಾಡಲು ಇದನ್ನು ಬಳಸಲಾಗುತ್ತದೆ ನೀವು ಯಾವುದೇ ರೀತಿಯ ಕಾಲಿಗೆ ನೋವು ಇದ್ದರೆ ಲಕ್ಕಿ ಸೊಪ್ಪನ್ನು ಅರೆದು ಹಾಕಿದರೆ ತಕ್ಷಣ ನೋವು ಕಡಿಮೆ ಮಾಡುತ್ತದೆ. ಹೀಗೆ ಹಲವಾರು ರೋಗಗಳನ್ನು ನಿವಾರಣೆ ಮಾಡುತ್ತದೆ ಅದರಿಂದ ಪ್ರತಿಯೊಬ್ಬರು ಲಕ್ಕಿ ಗಿಡವನ್ನು ಬಳಸಬೇಕು ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ.