Fri. Feb 3rd, 2023

ಶತಾವರಿ ಎಂದರೆ ಕೆಲವರಿಗೆ ಗೊತ್ತಿಲ್ಲ ಕೆಲವರಿಗೆ ಗೊತ್ತು ಶತಾವರಿ ಬೇರುಗಳನ್ನು ಇದನ್ನು ಪುರುಷರಿಗೆ ಪುರುಷ ತ್ವಕ್ಕಾಗಿ ಮಾಡಬೇಕು. ಆನೆನೆಗ್ಗಿಲು ಮುಳ್ಳನ್ನು ಅದನ್ನು ಮಾಡಲು ಆನೆ ನೆಗ್ಗಿಲು ಮುಳ್ಳು ಬೇಕು. ಉದ್ದಿನಬೇಳೆ ಏನು ಕೂಡ ಬೇಕಾಗುತ್ತದೆ. ಅಶ್ವಗಂಧದ ಬೇರು ಬೇಕಾಗುತ್ತದೆ ಅದು ಕಟ್ ಮಾಡಿ ಒಣಗಿಸಿ ರುವುದು ಬೇಕು.ಕರ್ಜೂರ ಬೇಕು ಅದಕ್ಕೆ ಹಾಲು ಕೊಡಬೇಕಾಗುತ್ತದೆ ಇದನ್ನು ಮಾಡಲು ಬೇಕಾಗಿರುವ ಸಾಮಗ್ರಿಗಳು. ಶತಾವರಿಯನ್ನು ಮಿಕ್ಸಿ ಜಾರಿಗೆ ಹಾಕಿ ಅಶ್ವಗಂಧ ಉದ್ದಿನಬೇಳೆ ಇವು ಮೂರನ್ನು ನೀವು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು ಜೊತೆಗೆ 5 ಚಮಚ ಉದ್ದಿನ ಬೇಳೆಯನ್ನು ಹಾಕಿ ಪುಡಿಮಾಡಿಕೊಳ್ಳಿ ಇದು ಪುರುಷರಿಗೆ ಶಕ್ತಿ ಬರಲು ಮಾಡುತ್ತಿದ್ದೇವೆ.

ಅದಕ್ಕೆ ಸ್ವಲ್ಪ ಹಾಲನ್ನು ಹಾಕಿ ಕಲಸಿ ಇದು ಗಂಡಸರಿಗೆ ತುಂಬಾ ತುಂಬಾ ಶಕ್ತಿಯಾದ ಪೌಡರ್. ಇದನ್ನು ದಿನಕ್ಕೆ ಮೂರು ಬಾರಿ ಊಟಕ್ಕೆ ಮುಂಚೆ ಕುಡಿಯಬೇಕು ಇದನ್ನು ಕುಡಿದರೆ ತುಂಬಾ ಶಕ್ತಿ ಬರುತ್ತದೆ ಯಾವುದೇ ಅನಾರೋಗ್ಯದ ಸಮಸ್ಯೆ ಬರುವುದಿಲ್ಲ.ಪುರುಷರು ಎಷ್ಟೇ ಡಾಕ್ಟರುಗಳನ್ನು ತೋರಿದರು ಮತ್ತು ಯಾವುದಾದರೂ ಆಯುರ್ವೇದ ಔಷಧಿಗಳನ್ನು ಪಡೆದಿದ್ದರು ಏನು ಪ್ರಯೋಜನ ಆಗುವುದಿಲ್ಲ ಅಂತಹ ಸಮಯದಲ್ಲಿ ನಾವು ಮನೆಯಲ್ಲಿ ಸಿಗುವಂತಹ ಒಂದಷ್ಟು ಪದಾರ್ಥಗಳನ್ನು ಉಪಯೋಗಿಸಿ ಮತ್ತು ನಮ್ಮ ಪರಿಸರದಲ್ಲಿ ನೈಸರ್ಗಿಕವಾಗಿ ಸಿಗುವಂತಹ ಶತಾವರಿ ಆನಂದವನ್ನು ತಯಾರಿಸಿಕೊಂಡು ಉಪಯೋಗಿಸುವುದರಿಂದ ಪುರುಷರ ಯಾವುದೇ ಸಮಸ್ಯೆ ನಿವಾರಣೆಯಾಗುತ್ತದೆ.