ಎಷ್ಟೇ ದುಡಿದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಈ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿ. ಸ್ನೇಹಿತರೆ ನಾವು ತುಂಬಾ ಹಣ ಸಂಪಾದನೆ ಮಾಡುತ್ತವೆ ಆದರೆ ನಮ್ಮ ಕೈಯಲ್ಲಿ ಹಣ ಉಳಿಯುತ್ತಿಲ್ಲ ಅಂದರೆ ನಾವು ಹೇಳುವಂತಹ ಈ ನಿಯಮಗಳನ್ನು ಪಾಲಿಸಿ ನಿಮ್ಮ ಕೈಯಲ್ಲಿ ಹಣ ಉಳಿಯುತ್ತದೆ ನಂತರ ನಿಮ್ಮ ಮನೆಯಲ್ಲಿ ಯಾವಾಗಲೂ ಕೂಡ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಸ್ನೇಹಿತರೆ ನೀವು ಪ್ರತಿನಿತ್ಯ ದೇವರ ಪೂಜೆಯನ್ನು ಮಾಡಬೇಕಾಗುತ್ತದೆ ಅದರಲ್ಲಿ ಕೂಡ ಬ್ರಾಹ್ಮೀಮುಹೂರ್ತದಲ್ಲಿ ದೇವರ ಪೂಜೆ ಮಾಡಿದರೆ ತುಂಬಾ ಒಳ್ಳೆಯದು ಹಾಗೂ ಒಂದು ವೇಳೆ ನಿಮಗೆ ಈ ಸಮಯದಲ್ಲಿ ಪೂಜೆ ಮಾಡಲು ಆಗಲಿಲ್ಲ ಅಂದರೆ ಹತ್ತು ಗಂಟೆ ಒಳಗಡೆ ಪೂಜೆ ಮಾಡಿ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಮಂಗಳವಾರ ಮತ್ತು ಶುಕ್ರವಾರ ಮತ್ತು ಅಮಾವಾಸ್ಯೆ ಹುಣ್ಣಿಮೆ ದಿನ ದೇವರ ಸಾಮಗ್ರಿಗಳನ್ನು ತೊಳೆಯಬಾರದು ಹಾಗೂ ದೇವರ ಮನೆಯಲ್ಲಿ ರಂಗೋಲಿ ಬಿಟ್ಟು ಪೂಜೆ ಮಾಡಬೇಕು ಇಂತಹ ಸಮಯದಲ್ಲಿ ನೀವು ಅಕ್ಕಿಹಿಟ್ಟಿನಿಂದ ರಂಗೋಲಿ ಹಾಕಿದರೆ ತುಂಬಾ ಒಳ್ಳೆಯದು ನಂತರ ಸ್ನೇಹಿತರೆ ದೇವರಿಗೆ ತುಂಬಾ ಪುಷ್ಪವನ್ನು ಹಾಕಿ ಪೂಜೆ ಮಾಡಬೇಕು ಅಂತ ಇಲ್ಲ ಸ್ವಲ್ಪ ಆಗಿ ಪೂಜೆ ಮಾಡಿದರೆ ಸಾಕು ನಂತರ ಅಡುಗೆಮನೆಯನ್ನು ತುಂಬ ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಅಡುಗೆಮನೆಯಲ್ಲಿ ಇರುವಂತಹ ಪಾತ್ರೆಗಳನ್ನು ಚೆನ್ನಾಗಿ ತೊಳೆಯಬೇಕು ನಂತರ ಮನೆಯ ಬಾಗಿಲನ್ನು ಚೆನ್ನಾಗಿ ತೊಳೆದು ಅರಿಶಿನ ಕುಂಕುಮ ಹಚ್ಚಬೇಕು ಅದಾದಮೇಲೆ ಸ್ನೇಹಿತರೆ ಇನ್ನೊಂದು ವಿಷಯ ಏನಪ್ಪಾ ಅಂದ್ರೆ ಸಾಯಂಕಾಲದ ವೇಳೆ ಉಪ್ಪು ಮತ್ತು ಮೊಸರು ಯಾರಿಗೂ ಕೂಡ ದಾನವನ್ನಾಗಿ ನೀಡಬಾರದು ಪೊರಕೆ ಅನ್ನು ಯಾವುದೇ ಕಾರಣಕ್ಕೂ ಈ ರೀತಿ ನಿಲ್ಲಿಸಬಾರದು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ವನ್ನು ಕಮೆಂಟ್ ಮಾಡಿ ತಿಳಿಸಿ.