Tue. Aug 9th, 2022

ತೆಂಗಿನಕಾಯಿಗೆ ಪ್ರತ್ಯೇಕವಾದ ಸ್ಥಾನ ಇದೆ ಹಲವಾರು ವಿಧದ ನೈವೇ ದ್ಯಗಳನ್ನು ಮಾಡಿ ದೇವರಿಗೆ ಹೇಗೆ ತೃಪ್ತಿ ಸಿಗುತ್ತೋ ಅದೇ ರೀತಿ ತೆಂಗಿನಕಾಯಿಯಲ್ಲಿ ಯು ತೃಪ್ತಿ ಇರುತ್ತದೆ ದೇವಸ್ಥಾನದಲ್ಲಿ ಆಗಲಿ ಮನೆಯಲ್ಲಾಗಲಿ ತೆಂಗಿನಕಾಯಿಯನ್ನು ಹೊಡೆಯುತ್ತೇವೆ ತೆಂಗಿನಕಾ ಯಿಯನ್ನು ಹೊಡೆದ ತಕ್ಷಣ ಒಂದೊಂದು ಬಾರಿ ಅದರಲ್ಲಿ ಹೂ ಬರುತ್ತದೆ ಒಂದೊಂದು ಬಾರಿ ಕೆಟ್ಟು ಕೂಡ ಹೋಗುತ್ತೆ ಹಾಗಾದರೆ ತೆಂಗಿನಕಾಯಿಯನ್ನು ಹೊಡೆಯುವ ವಿಧಾನ ಹೇಗೆ ತೆಂಗಿನಕಾಯಿ ಹೊಡೆದು ಅದು ಕೆಟ್ಟುಹೋದರೆ ಅದರ ಅರ್ಥವೇನು ಅದರ ಬಗ್ಗೆ ಸಂಪೂರ್ಣವಾಗಿ ಹೇಳುತ್ತೇನೆ ತೆಂಗಿನಕಾಯಿಯನ್ನು ದೇವರಿಗೆ ನೈವೇ ದ್ಯವಾಗಿ ಸಮರ್ಪಿಸುವುದನ್ನು ಒಂದು ರೀತಿಯ ತೃಪ್ತಿ ಇರುತ್ತದೆ ತೆಂಗಿನ ಕಾಯಿ ಒಡೆಯುವುದು ಅಂದ್ರೆ ನಮ್ಮಲ್ಲಿರುವ ದ್ವೇಷ ಅಸೂಯೆ ಏನು ಒಡೆದು ಹಾಕುವ ಹಾಗೆ ಶಾಸ್ತ್ರದಲ್ಲಿ ಹೇಳುತ್ತಾರೆ.

ಮನೆಯಲ್ಲಾಗಲಿ ದೇವಸ್ಥಾನದಲ್ಲಿ ಆಗಲಿ ತೆಂಗಿನಕಾಯಿಯನ್ನು ಹೊಡೆ ಯಲು ಮುನ್ನ ಅದನ್ನು ಮೊದಲು ತೊಳೆಯಬೇಕು ತೆಂಗಿನಕಾಯಿ ಯನ್ನು ಹೊಡೆಯುವಾಗ ತೆಂಗು ಅಡ್ಡವಾಗಿ ಒಂದೇ ಸಮಾನಾಂತರ ವಾಗಿ ಇದ್ದರೆ ಯಾವುದೇ ಅಡ್ಡಾದಿಡ್ಡಿಯಾಗಿ ಇಲ್ಲದೆ ಒಡೆದರೆ ನೀವು ಅಂದುಕೊಂಡದ್ದನ್ನು ವಿಜಯವನ್ನು ಸಾಧಿಸುತ್ತೀರಿ ಅಂತ ಹಾಗೂ ನಿಮ್ಮ ಮನಸ್ಸಿನ ಕೋರಿಕೆ ಆದಷ್ಟು ಬೇಗ ತೀರು ಹೋಗುತ್ತೆ ಎಂದು ಸಂಕೇತ ವಾಗಿರುತ್ತದೆ ಹಾಗೆ ತೆಂಗಿನಕಾಯಿ ಹೊಡೆದಾಗ ಒಂದೊಂದು ಬಾರಿ ಅಡ್ಡಡ್ಡವಾಗಿ ಒಡೆಯುತ್ತದೆ ಹೇಗೆ ಹೊಡೆದರು ಒಳ್ಳೆಯದು ಕೆಲವೊಂದು ಬಾರಿ ಸಮಾನವಾಗಿ ಯು ಒಡೆಯುತ್ತದೆ ಅದು ಕೂಡ ಒಳ್ಳೆಯದು ಹೀಗೆ ಒಡೆದರೆ ಆ ಮನೆಯ ಸೊಸೆ ಅಥವಾ ಮಗಳು ಸಂತಾನವನ್ನು ಪಡೆಯುತ್ತಾರೆ ಅಡ್ಡಾದಿಡ್ಡಿಯಾಗಿ ತೆಂಗಿನಕಾಯಿ ಹೊಡೆದರೆ ಅದಕ್ಕೆ ಆ ವ್ಯಕ್ತಿಗೆ ತೆಂಗಿನಕಾಯಿ ಹೊಡೆಯಲು ಬರದೇ ಹೋಗಬಹುದು ಒಂದೊಂ ದು ಬಾರಿ ತೆಂಗಿನಕಾಯಿಯಲ್ಲಿ ಹೂವು ಕೂಡ ಬರುತ್ತದೆ ಹೂ ಬಂದರೆ ತುಂಬಾನೆ ಒಳ್ಳೆಯದು ಹಾಗೆಯೇ ಹೊಸದಾಗಿ ಮದುವೆಯಾದ ಜೋಡಿ ಗೆ ತೆಂಗಿನಕಾಯಿಯಲ್ಲಿ ಹೂವು ಬಂದರೆ ಜೋಡಿ ಶೀಘ್ರದಲ್ಲೇ ಸಂತಾನ ಹೊಂದುತ್ತಾರೆ.

ಒಂದೊಂದು ಬಾರಿ ತೆಂಗಿನಕಾಯಿ ಕೆಟ್ಟು ಹೋಗುತ್ತೆ ಕೆಟ್ಟುಹೋದರೆ ಅಶುಭ ಮತ್ತು ದುರದೃಷ್ಟ ಎಂಬ ಅರ್ಥ ಆದರೆ ಪೂಜೆಯಲ್ಲಿ ತೆಂಗಿನ ಕಾಯಿ ಕೆಟ್ಟುಹೋದರೆ ಯಾವ ದೋಷವೂ ಕೂಡ ಇರುವುದಿಲ್ಲ ಅಂತ ಶಾಸ್ತ್ರಗಳು ಹೇಳುತ್ತದೆ ತೆಂಗಿನಕಾಯಿ ಒಡೆಯುವುದು ಸಹಜ ಒಂದು ವೇಳೆ ಪೂಜೆಯ ವೇಳೆ ತೆಂಗಿನಕಾಯಿ ಕೆಟ್ಟುಹೋದರೆ ಕೆಟ್ಟುಹೋದ ತೆಂಗಿನಕಾಯಿಯನ್ನು ತಕ್ಷಣ ಬಿಸಾಡಿ ಕೈಕಾಲು ಮುಖ ತೊಳೆದು ಮ ತ್ತೊಂದು ತೆಂಗಿನಕಾಯಿಯನ್ನು ವಿದ್ಯ ವಾಗಿ ಸಮರ್ಪಿಸಿದರೆ ಅದು ಒಳ್ಳೆಯದು ಹಾಗೆ ವಾಹನ ಪೂಜೆಯ ಸಮಯದಲ್ಲಿ ತೆಂಗಿನಕಾಯಿಯು ಕೆಟ್ಟುಹೋದರೆ ವಾಹನವನ್ನು ಮತ್ತೊಂದು ಬಾರಿ ಶುಭ್ರವಾಗಿ ಮಾಡಿ ನಂತರ ಪೂಜೆ ಮಾಡಿದರೆ ಒಳ್ಳೆಯದು.

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ‌ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241

ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )