ನಾವು ಇವತ್ತು ಇರಿಟೇಬಲ್ ನೋಬಲ್ ಸಿಂಡ್ರೋಮ್ ಎಂದರೇನು ನೋಬೆಲ್ ಸಿಂಡ್ರೋಮ್ ಯಾವುದಕ್ಕಾಗಿ ಬರುತ್ತದೆ ಇರಿಟೇಬಲ್ ನೋಬಲ್ ಸಿಂಡ್ರೋಮ್ ಇನ್ನ ರೋಗಲಕ್ಷಣಗಳು ಏನು ಇದರಿಂದ ಹೇಗೆ ಡಯಾಗ್ನಸ್ಟಿಕ್ ಮಾಡುತ್ತಾರೆ ಮತ್ತು ಇದನ್ನು ಹೇಗೆ ಮ್ಯಾನೇಜ್ ಮಾಡುತ್ತಾರೆ ಇದರ ಬಗ್ಗೆ ಹೇಳುತ್ತೇನೆ ಇರಿಟೇಬಲ್ ನೋಬಲ್ ಸಿಂ ಡ್ರೋಮ್ ಅಂದರೆ ಕೆರಳಿಸುವ ಕರುಳಿನ ಸಹಲಕ್ಷಣಗಳು ಅಂದರೆ ನಮ್ಮ ಕರುಳು ತುಂಬಾ ಇರಿಟೇಟ್ ಆಗಿರುತ್ತದೆ ಕರುಳಿನಲ್ಲಿ ಏನಾಗು ತ್ತದೆ ಎಂದರೆ ನಾವು ಮಾಡುತ್ತಿರುವ ಊಟದಲ್ಲಿ ಸ್ಪಂದಿಸುತ್ತಿಲ್ಲ ಇದ ರಿಂದ ಊಟ ಮಾಡಿದರೆ ಹೊಟ್ಟೆ ನೋವು ಬರುತ್ತದೆ ಭೇದಿಯಾಗುತ್ತದೆ ಇದೇ ತರಹ ಆಗುತ್ತಿರುತ್ತದೆ ಇದಕ್ಕೆ ಇರಿಟೇಬಲ್ ಬೋವಲ್ ಸಿಂಡ್ರೋಮ್ ಎಂದು ಕರೆಯುತ್ತಾರೆ.
ಇರಿಟೇಬಲ್ ಬೋವಲ್ ಸಿಂಡ್ರೋಮ್ ಏನು ಆಗುತ್ತದೆ ಎಂದರೆ ಇದುವರೆಗೂ ಯಾರಿಗೂ ಕೂಡ ಗೊತ್ತಿಲ್ಲ ನಮ್ಮ ಕರುಳಿನಲ್ಲಿ ಗೆಡ್ಡೆ ಆಗಿರೋದು ಹಾಕ್ಲಿ ಒಂದು ಅಲ್ಸರ ಆಗಿರೋದ್ ಆಗ್ಲಿ ಈ ತರಹ ಯಾವುದು ಆಗಿರಲ್ಲ ಆದರೂ ಕೂಡ ರೋಗಲಕ್ಷಣಗಳು ಇರುತ್ತದೆ ಇದಕ್ಕೆ ಫಂಕ್ಷನಲ್ ಗ್ಯಾಸ್ಟ್ರೋ ನಿಯರ್ ಡಿಸಾರ್ಡರ್ ಎಂದು ಹೇಳುತ್ತೇನೆ ಕೆಲವು ಲಕ್ಷಣಗಳನ್ನು ನಾವು ವಿವರಿಸಬಹುದು ಇದು ಏನುಕ್ಕೆ ಆಗಿರೋದು ಅದನ್ನು ನಾವು ಹೇಳಬಹುದು ಇರಿಟೇಬಲ್ ಬೋವಲ್ ಸಿಂಡ್ರೋಮ್ ಆಗಿರುತ್ತದೆ ಅಂದರೆ ನಮ್ಮ ಪ್ರಪಂಚದ ಹತ್ತರಿಂದ ಇಪ್ಪತ್ತು ಪರ್ಸೆಂಟ್ ಜನರಿಗೆ ಇರಿಟೇಬಲ್ ನೋವನ್ನು ಆಗಿದೆ ಎಂದು ಹೇಳಲಾಗಿದೆ ಲವ್ ಪೂರ್ವದ ಕಡೆ ಹೋಲಿಸಿದರೆ ಪಶ್ಚಿಮದ ಕಡೆ ಜಾಸ್ತಿಯಾಗಿದೆ ಮೊದಲು ಆಫ್ರಿಕಾ ಏಷ್ಯಾ ದೇಶದಲ್ಲಿ ಇರಿಟೇಬಲ್ಬೋ
ವಲ್ ಸಿಂಡ್ರೋಮ್ ಹೆಚ್ಚಾಗುತ್ತಿತ್ತು ಆದರೆ ಈ ಇರಿಟೇಬಲ್ ಬೋವಲ್ ಸಿಂಡ್ರೋಮ್ ನಮ್ಮ ಇಂಡಿಯಾ ದೇಶದಲ್ಲೇ ಹೆಚ್ಚಾಗುತ್ತಿದೆ ಆಫ್ರಿಕ ಅಂಟಾರ್ಟಿಕಾ ಆಸ್ಟ್ರೇಲಿಯಾ ಅಮೆರಿಕ ಏಷ್ಯಾ ಈ ದೇಶಗಳಲ್ಲಿ ಇರಿಟೇಬಲ್ ಇರುವವರು ಕಡಿಮೆ ಇದೆ ಆದರೆ ನಮ್ಮ ದೇಶದಲ್ಲಿ ಈ ಕಾಯಿಲೆ ಹೆಚ್ಚಾಗುತ್ತಿದೆ ಮೊದಲು ಪಶ್ಚಿಮ ಘಟ್ಟದಲ್ಲಿ ಈ ಕಾಯಿಲೆ ಹೆಚ್ಚಾಗುತ್ತಿತ್ತು ಆದರೆ ಈಗ ಪಶ್ಚಿಮ-ಪೂರ್ವ ಉತ್ತರ-ದಕ್ಷಿಣ 4 ಘಟ್ಟದಲ್ಲಿಯೂ ಕೂಡ ಈ ಕಾಯಿಲೆ ಹೆಚ್ಚಾಗುತ್ತಿದೆ ಈ ಕಾಯಿಲೆಯ ರೋಗಲಕ್ಷಣಗಳು ಏನೆಂದರೆ ಮೊದಲನೆಯದು ಹಾರ್ಟ್ಅಲ್ ಬೋವಲ್ ಹಬಿಟ್ ಇದರಲ್ಲಿ 3 ವಿಧ ಇದೆ ಡಯೇರಿಯಾ ಐಬಿಎಲ್ ಐಡಿ ಕಾನ್ಸ್ಟಿಟ್ಯೂಷನಲ್ ಬಿಎಸ್ಸಿ ಬೆರೆಸಿರುವ ಡಯೇರಿಯಾ ಮದ್ದು ಕಾನ್ಸ್ಟಿಟ್ಯೂಷನ್ ಐಬಿಎಂ ಇವು ಮೂರು ಕೂಡ ಪ್ರತಿನಿತ್ಯ ಶೌಚಾಲಯಕ್ಕೆ ಹೋಗುವಾಗ ಸಮಯ ಬದಲಾಗಿರುತ್ತದೆ.