ಬಾದಾಮಿಯನ್ನು ನೀವು ನೇರವಾಗಿ ತೆಗೆದುಕೊಳ್ಳದೆ ಕನಿಷ್ಠಪಕ್ಷ ಒಂದು ನಾಲ್ಕರಿಂದ ರಿಂದ 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಆ ನಂತರ ಅದರ ಸಿಪ್ಪೆಯನ್ನು ತೆಗೆದು ಸೇವಿಸುವುದರಿಂದ ಇದರಲ್ಲಿರುವ ಅಂತಹ ಪೋಷಕಾಂಶಗಳು ಹೆಚ್ಚಾಗಿ ನಮಗೆ ನಮಗೆ ದೊರೆಯುತ್ತದೆ ಬಾದಾಮಿ ಸಿಪ್ಪೆಯಲ್ಲಿರುವ ಟ್ಯಾನಿನ್ ಗಳು ಬಾದಾಮಿಯಲ್ಲಿರುವ ಪೋಷಕಾಂಶಗಳು ನಮಗೆ ಹೆಚ್ಚಾಗಿ ದೊರೆಯದಂತೆ ಅಡ್ಡಿ ಮಾಡುತ್ತದೆ ಹಾಗೆ ನಾವು ಬಾದಾಮಿಯನ್ನು ಡೈರೆಕ್ಟಾಗಿ ತೆಗೆದುಕೊಳ್ಳುವುದರಿಂದ ಡೈಜೆಶನ್ ಕೂಡ ಸರಿಯಾಗಿ ಆಗುವುದಿಲ್ಲ ಪ್ರತಿದಿನ ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಸಿಪ್ಪೆಯನ್ನು ತೆಗೆದು ತೆಗೆದುಕೊಳ್ಳುವುದರಿಂದ ದೇಹಕ್ಕೆ ತುಂಬಾನೆ ಒಳ್ಳೆಯದು ಪ್ರತಿದಿನ ಬಾದಾಮಿಯನ್ನು ನಡೆಸಿ ತಿನ್ನುವುದರಿಂದ ಇದರಲ್ಲಿ ಇರುವಂತಹ ವಿಟಮಿನ್ ಕಣ್ಣಿನ ದೃಷ್ಟಿಯನ್ನೂ ಹೆಚ್ಚಿಸುತ್ತದೆ.
ಕಣ್ಣಿನ ಸಮಸ್ಯೆಗಳು ಬರದೆ ಇರುವ ರೀತಿ ಸಹಾಯ ಮಾಡುತ್ತದೆ ಬಾದಾಮಿಯಲ್ಲಿ ಇರುವಂತಹ ಪ್ರೋಟೀನ್ ತುಂಬಾ ಚುರುಕಾಗಿ ಆಕ್ಟಿವ್ ಆಗಿ ಮಾಡುತ್ತದೆ ಈ ಪೋಷಕಾಂಶಗಳು ಬರೀ ಶಕ್ತಿಯನ್ನು ಕೊಡುವುದು ಮಾತ್ರ ಅಲ್ಲ ಮೆದುಳಿನ ಕಣಜ ಗಳನ್ನು ಸಹ ಕಾಪಾಡುತ್ತದೆ ಮುಖ್ಯವಾಗಿ ಮುಖ್ಯವಾಗಿ ಓದುವಂತಹ ಮಕ್ಕಳಿಗೆ ಬಾದಾಮಿಯನ್ನು ಕೊಡುವುದರಿಂದ ಅವರ ಮೆದುಳು ನೂರರಷ್ಟು ಚುರುಕಾಗಿ ಕೆಲಸ ಮಾಡುತ್ತದೆ ಹಾಗೆ ಬಾದಾಮಿಯಲ್ಲಿ ಇರುವಂತಹ ಜಿಂಕ್ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ ಇದರಲ್ಲಿ ಇರುವಂತಹ ವಿಟಮಿನ್ ಈ ವಯಸ್ಸಿನಲ್ಲಿ ಇರುವಂತಹ ಮುಖದ ಮೇಲೆ ಬರುವ ನೆರಿಗೆಗಳನ್ನು ಕಾಪಾಡುತ್ತದೆ.
ಹಾಗೆಯೇ ಚರ್ಮವನ್ನು ಸಹ ತುಂಬಾ ಕಾಂತಿಯುತವಾಗಿ ಇರಿಸುತ್ತದೆ ತಲೆ ಕೂದಲನ್ನು ತುಂಬಾ ಆರೋಗ್ಯವಾಗಿ ಬೆಳೆಸಲು ಸಹಾಯ ಮಾಡುತ್ತದೆ ಜೀರ್ಣಶಕ್ತಿಗೆ ಅವಸರವಾಗಿ ಇರುವಂತಹ ಇಂಜಿನ್ ಗಳನ್ನ ತೆರೆಯುತ್ತದೆ ಮುಖ್ಯವಾಗಿ ಲೈಫ್ ಹಿಟ್ಟನ್ನು ಇಂಜಿನ್ ಗಳಿಂದ ತೆರೆವುದೆನ್ನ ತುಂಬಾ ಬೇಗನೆ ಜೀರ್ಣವಾಗುತ್ತದೆ ಹಾಗೆ ಇದರಲ್ಲಿ ಇರುವಂತ ಫೈಬರ್ ಮಲ ಪದ್ಧತಿಯನ್ನು ಕೂಡ ನಿವಾರಿಸುತ್ತದೆ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅನ್ನುವವರು ಪ್ರತಿದಿನ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಇದರಲ್ಲಿ ಇರುವಂತಹ ಪೋಷಕಾಂಶಗಳು ಹೆಚ್ಚಾಗಿ ಹಸಿವು ಆಗದಂತೆ ಮಾಡುತ್ತದೆ ಹಾಗೆ ಹೊಟ್ಟೆ ತುಂಬಿದ ಅನುಭೂತಿಯನ್ನು ಕೊಡುತ್ತದೆ ಇದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಲು ತುಂಬಾನೇ ಸಹಾಯ ಮಾಡುತ್ತದೆ ಬಾದಾಮಿ ಭಾರತದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಿ ಹೃದಯವನ್ನು ತುಂಬಾ ಆರೋಗ್ಯವಾಗಿ ಕಾಪಾಡುತ್ತದೆ ಪ್ರತಿದಿನ ಬಾದಾಮಿಯನ್ನು ತಿನ್ನುವ ಅಂತವರಿಗೆ ಹೃದಯಾಘಾತದಂತಹ ಸಮಸ್ಯೆಗಳು ಹೆಚ್ಚಾಗಿ ಬರುವುದಿಲ್ಲ.